Breaking News
Home / Breaking News / ಜಿಯೋಗೂ ಟಕ್ಕರ್ ಕೊಡುತ್ತದೆ ಈ ಹೊಸ ಪ್ಲ್ಯಾನ್; ಬರೋಬ್ಬರಿ 1 ವರ್ಷದ ಭರ್ಜರಿ ಆಫರ್!

ಜಿಯೋಗೂ ಟಕ್ಕರ್ ಕೊಡುತ್ತದೆ ಈ ಹೊಸ ಪ್ಲ್ಯಾನ್; ಬರೋಬ್ಬರಿ 1 ವರ್ಷದ ಭರ್ಜರಿ ಆಫರ್!

ಟೆಲಿಕಾಂ ವಲಯದ ಈ ಸ್ಪರ್ಧೆ ದಿನದಿಂದ ದಿನಕ್ಕೆ ಹೊಸ ರೂಪವನ್ನು ಪಡೆಯುತ್ತಿದೆ. ಒಂದಾದ ಮೇಲೊಂದರಂತೆ ಕಂಪನಿಗಳು ಪೈಪೋಟಿಗೆ ಬಿದ್ದವರಂತೆ ವಿಧವಿಧ ಆಫರ್ ಗಳನ್ನು ಬಿಡುಗಡೆಮಾಡುತ್ತಲೇ ಇದೆ.

ಆದರೆ ಈಗಾಗಲೇ ಜಿಯೋ ದೂರಸಂಪರ್ಕ ವಲಯದ ರಾಜನಾಗಿ ಮೆರೆಯುತ್ತಿದೆ. ಆದರೆ ಈಗ ಅದನ್ನೇ ಮೀರಿಸುವಂತೆ ಸರಕಾರಿ ಒಡೆತನದ ಸಂಸ್ಥೆಯಾದ ಬಿಎಸ್ಎನ್ಎಲ್ ಹೊಸ ಆಫರ್ ಒಂದನ್ನು ಬಿಡುಗಡೆ ಮಾಡಿದೆ. ಇತ್ತೀಚೆಗಷ್ಟೇ 3 ತಿಂಗಳ ಭರ್ಜರಿ ಆಫರ್ ನೀಡಿದ್ದ ಬಿಎಸ್ಎನ್ಎಲ್ ಈಗ ಮತ್ತೊಂದು ಆಕರ್ಷಕ ಆಫರ್ ನೀಡುತ್ತಿದೆ.

999 ರೂ ರೀಚಾರ್ಜ್:

ಈ ಹೊಸ ಆಫರ್ ನಲ್ಲಿ ರೂ 999 ರೀಚಾರ್ಜ್ ಮಾಡಿದರೆ, 365 ದಿನಗಳಿಗೆ ಅಂದರೆ ಒಂದು ವರ್ಷಗಳ ಪ್ರತಿದಿನ 1 ಜಿಬಿ ಡೇಟಾ, 181 ದಿನಗಳ ಕಾಲ ಅನಿಯಮಿತ ಕರೆ ಸೌಲಭ್ಯವನ್ನು ಪಡೆಯಬಹುದು. ಎಸ್ ಟಿಡಿ ಮತ್ತು ಲೋಕಲ್ ಕರೆಗಳು ಉಚಿತ.

181 ದಿನಗಳ ಧ್ವನಿಕರೆಗಳು ನಿಮಿಷಕ್ಕೆ 60 ಪೈಸೆಯಾಗಲಿದ್ದು, ಸ್ಥಳೀಯ ಎಸ್ಎಮ್ಎಸ್ 25 ಪೈಸೆ ಮತ್ತು ಎಸ್ ಟಿಡಿ 35 ಪೈಸೆ ತೆರಬೇಕಾಗುತ್ತದೆ.

Check Also

ಭೂಮಿಯಿಂದ ಸೂರ್ಯನನ್ನು ನೋಡಿದ್ದೀರಿ..ಆದರೆ ಬೇರೆ ಗ್ರಹಗಳಲ್ಲಿ ಅದೇ ಸೂರ್ಯ ಅದೆಷ್ಟು ಅದ್ಭುತ, ರೋಚಕವಾಗಿ ಕಾಣಿಸುತ್ತಾನೆ ನೋಡಿ!

ವಿಜ್ಞಾನಕ್ಕೆ ಕೊನೆ ಎಂಬುದಿಲ್ಲ. ಅದು ಅಗೆದಷ್ಟೂ, ಮೊಗೆದಷ್ಟೂ ತೆರೆಯುತ್ತಾ ಹೋಗುತ್ತದೆ. ಹೊಸ ಹೊಸ ವಿಷಯಗಳು, ಆವಿಷ್ಕಾರಗಳು ಹೊರಬರುತ್ತಾನೇ ಇರುತ್ತವೆ. ನಮ್ಮ …

Leave a Reply

Your email address will not be published. Required fields are marked *

Powered by keepvid themefull earn money