Breaking News
Home / Breaking News / [Video] ಜಿಯೋ 4ಜಿ ವೇಗ ಕಡಿಮೆಯಾಗಿದೆಯೇ? ಚಿಂತೆ ಬೇಡ; ಈ ಟ್ರಿಕ್ಸ್ ಪಾಲಿಸಿ, ಸ್ಪೀಡ್ ಹೆಚ್ಚಿಸಿ!

[Video] ಜಿಯೋ 4ಜಿ ವೇಗ ಕಡಿಮೆಯಾಗಿದೆಯೇ? ಚಿಂತೆ ಬೇಡ; ಈ ಟ್ರಿಕ್ಸ್ ಪಾಲಿಸಿ, ಸ್ಪೀಡ್ ಹೆಚ್ಚಿಸಿ!

ಭಾರತದ ಟೆಲಿಕಾಂ ವಲಯದಲ್ಲಿ ಕ್ರಾಂತಿಯನ್ನೇ ಉಂಟುಮಾಡಿರುವ ಜಿಯೋ ಈಗ ಭಾರತದ ಮೂಲೆಮೂಲೆಯಲ್ಲೂ ಬಳಸಲ್ಪಡುತ್ತಿದೆ. ಆದ್ರೆ ದಿನಗಳೆದಂತೆ ಅದರ ಸ್ಪೀಡ್ ಕಡಿಮೆಯಾಗುತ್ತಿದೆ ಎಂಬುವುದು ಬಳಕೆದಾರರ ದೂರು.

ಹಾಗಾದ್ರೆ ಅದಕ್ಕೇನು ಮಾಡ್ಬೇಕು? ಇಲ್ಲಿ ನಾವು ಕೊಡುವ ಕೆಲವು ವಿಧಾನಗಳನ್ನು ಪಾಲಿಸಿ, ನಿಮ್ಮ ಜಿಯೋ 4ಜಿ ನೆಟ್ ವರ್ಕ್ ನ ವೇಗ ಹೆಚ್ಚಿಸಿ…

ಜಿಯೋ APN ನಂಬರ್ ಚೇಂಜ್ ಮಾಡಿ ನಿಮ್ಮ ಜಿಯೋ ವೇಗ ಹೆಚ್ಚಿಸಿ;

ನಿಮ್ಮ ಮೊಬೈಲ್ ನಲ್ಲಿರುವ ‘ಸೆಟ್ಟಿಂಗ್’ಗೆ ಹೋಗಿ, ‘ಮೊಬೈಲ್ ನೆಟ್ ವರ್ಕ್ ಆಪ್ಷನ್’ಗೆ ಭೇಟಿ ನೀಡಿ.

ಅಲ್ಲಿ ‘ಜಿಯೋ ಸಿಮ್’ ಎಂಬಲ್ಲಿ ‘ಅಕ್ಸೆಸ್ ಪಾಯಿಂಟ್ ನೇಮ್’ ಮೇಲೆ ಕ್ಲಿಕ್ ಮಾಡಿ.

ನಂತರ ‘ಸಿಮ್ ಸ್ಲಾಟ್’ನಲ್ಲಿ ‘ಜಿಯೋ ಸಿಮ್’ ಆಯ್ಕೆ ಮಾಡಿ.

ನಂತರ ಬಲಭಾಗದ ತುದಿಯಲ್ಲಿರುವ ‘ಮೆನು’ಬಟನ್ ಮೇಲೆ ಕ್ಲಿಕ್ ಮಾಡಿ ‘APN’ ಆಯ್ಕೆ ಮಾಡಿಕೊಂಡು ‘ಸೇವ್’ ಮೇಲೆ ಕ್ಲಿಕ್ ಮಾಡಿ.

APN ನೆಟ್ ವರ್ಕ್ ಆಯ್ಕೆ ಮಾಡುವುದು ಹೇಗೆ?

  • Name – Flipshope.com
  • APN – joined
  • APN Type – Default
  • Proxy – Not Set
  • Port – Not Set
  • Username – Not Set
  • Password – Not Set
  • Server – www.google.com
  • MMSC – Not Set
  • MMS proxy – Not Set
  • MMS port – Not Set
  • MCC – 405
  • MNC – 857, 863 or 874
  • Authentication type – Not Set
  • APN Protocol – IPv4/IPv6

ಈ ರೀತಿ ನಿಮ್ಮ ಮೊಬೈಲ್ ನಲ್ಲಿ ಬದಲಾವಣೆ ಮಾಡಿಕೊಂಡರೆ ನಿಮ್ಮ ಜಿಯೋ ಸ್ಪೀಡ್ ಜಾಸ್ತಿಯಾಗುತ್ತದೆ. ಜಾಸ್ತಿ ಸಮಸ್ಯೆಯಾದರೆ ಕೆಳಗಿನ ವಿಡಿಯೋ ನೋಡಿ.

Check Also

ಅಡಿಲೇಡ್ ಟೆಸ್ಟ್: 307ಕ್ಕೆ ಭಾರತ ಆಲೌಟ್, ಆಸೀಸ್ ಗೆಲುವಿಗೆ 323 ಟಾರ್ಗೆಟ್

ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್ ನಲ್ಲಿ ಮಧ್ಯಮ ಕ್ರಮಾಂಕದ ಆಟಗಾರ ಅಜಿಂಕ್ಯ ರೆಹಾನೆ ಮತ್ತು ಚೇತೇಶ್ವರ …

Leave a Reply

Your email address will not be published. Required fields are marked *

Powered by keepvid themefull earn money