Breaking News
Home / Ganesh

Ganesh

ಅಂಪೈರ್’ನ ಈ 3 ತಪ್ಪುಗಳು ಟೀಂ ಇಂಡಿಯಾ ಸೋಲಿಗೆ ಕಾರಣವಾಯಿತೇ? ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದ ಧೋನಿ!

ಬಲಿಷ್ಠ ಭಾರತದ ಮುಂದೆ ಶಿಶು ಎಂದೇ ಪರಿಗಣಿಸಲ್ಪಟ್ಟಿದ್ದ, ಅಫ್ಘಾನ್ ವಿರುದ್ಧ ಟೀಂ ಇಂಡಿಯಾ ಗೆಲುವು ಶತಸಿದ್ಧ ಎಂದೇ ಅಂದುಕೊಂಡಿದ್ದು ಈಗ ತಲೆಕೆಳಗಾಗಿದೆ. ನಿನ್ನೆ ನಡೆದ ಏಷ್ಯಾ ಕಪ್ 2018ರ ಕ್ರಿಕೆಟ್ ಟೂರ್ನಮೆಂಟ್ ನಲ್ಲಿ ನಡೆದ ಭಾರತ ಮತ್ತು ಅಪ್ಘಾನ್ ನಡುವಣ ಪಂದ್ಯ ಟೈ ನಲ್ಲಿ ಕೊನೆಗೊಂಡಿತು. ಇದರಿಂದ ಭಾರತಕ್ಕೆ ಏನೂ ನಷ್ಟವಾಗದೆ ಫೈನಲ್ ಪ್ರವೇಶಿಸಿದರೂ ಗೆಲುವಿನ ಗರಿ ಮಾತ್ರ ಮುಡಿಗೇರಲಿಲ್ಲ. ಇದಕ್ಕೆ ಅಫ್ಘಾನ್ ನ ಅದ್ಭುತ ಆಟ ಒಂದು ಕಾರಣವಾದರೂ …

Read More »

ಬಾಳೆಹಣ್ಣಿನ ತಾಜಾತನ ಕಾಪಾಡಲು ಇಲ್ಲಿದೆ ನೋಡಿ ಕೆಲವು ಟಿಪ್ಸ್!

ಬಾಳೆಹಣ್ಣು ಎಷ್ಟು ಹಣ್ಣಾಗುತ್ತದೋ ಅಷ್ಟು ಉತ್ತಮ ಎಂದು ಹೇಳುತ್ತೇವೆ. ಆದರೆ ಅದನ್ನು ಹಾಗೆ ಇಟ್ಟರೆ ಅದರ ಸಿಪ್ಪೆ ಮೇಲೆ ಕಪ್ಪು ಚುಕ್ಕೆಗಳು ಮೂಡಿ ಕೊಳೆತು ಹೋಗುವ ಸಾಧ್ಯೆತಗಳಿರುತ್ತವೆ. ಹಾಗಾದರೆ ಬಾಳೆಹಣ್ಣಿನ ತಾಜಾತನ ಕಾಪಾಡುವುದು ಹೇಗೆ? ಬನ್ನಿ ತಿಳಿದುಕೊಳ್ಳೋಣ! ನಿಮ್ಮ ಬಳಿ ಬಾಳೆಗೂನೆ ಅಥವಾ ಬಾಳೆಹಣ್ಣಿನ ಗೊಂಚಲು ಇದ್ದರೆ ಅದರ ಚಿಪ್ಪುಗಳಿಗೆ ದಪ್ಪ ದಾರ ಕಟ್ಟಿ ನೇತು ಹಾಕಿ. ಇದರಿಂದ ಬಾಳೆಹಣ್ಣು ಜಜ್ಜಿ ಹೋಗುವುದಿಲ್ಲ. ನಿಮಗೆ ಬಾಳೆಹಣ್ಣು ಬೇಗ ಹಣ್ಣಾಗಬೇಕೆಂದಿದ್ದರೆ ಅದನ್ನು …

Read More »

ಧರ್ಮಶಾಸ್ತ್ರಾನುಸಾರ ನಿಮ್ಮ ಇಂದಿನ ದಿನ ಭವಿಷ್ಯ [ಸಪ್ಟೆಂಬರ್ 26 – ಬುಧವಾರ]

ಪಂಡಿತ್ ಸೋಮನಾಥ್ ಸ್ವಾಮಿ, ದೈವಜ್ಞ ಜ್ಯೋತಿಷ್ಯರು – ಆಧ್ಯಾತ್ಮಿಕ ಚಿಂತಕರು: ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ಹಾಗೂ ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದ್ದು ಅದಕ್ಕೆ ನೀವು  ಉತ್ತರ ತಿಳಿಯಲು ಬಯಸುವಿರಾ? ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 11 ದಿನದಲ್ಲಿ ಶಾಶ್ವತ ಪರಿಹಾರ. ಹಾಗಾದ್ರೆ ಈಗ್ಲೇ ಸಂಪರ್ಕಿಸಿ; ಫೋ/ ವಾಟ್ಸ್ಆ್ಯಪ್: 9663218892      mail: raghavendrastrology@gmail.com ಮೇಷ: ವೈಯಕ್ತಿಕ ವಿಷಯಗಳನ್ನು ಬಗೆಹರಿಸುವಲ್ಲಿ ಉದಾರತೆ …

Read More »

ಮೊಣಕೈ ಮತ್ತು ಮೊಣಕಾಲಿನ ಮೇಲಿನ ಕಲೆ ನಿವಾರಣೆಗೆ ಇಲ್ಲಿದೆ ನೋಡಿ ಪರಿಣಾಮಕಾರಿ ಮನೆಮದ್ದು!

ಸಾಮಾನ್ಯವಾಗಿ ನಮ್ಮ ಮೊಣಕೈ, ಮೊಣಕಾಲು ಅಥವಾ ದೇಹದ ಕೆಲವು ಭಾಗಗಳು ಕಪ್ಪಗಾಗಿ ಅಸಹ್ಯವಾಗಿ ಕಾಣುತ್ತವೆ. ಇದಕ್ಕೆ ಕಾರಣ ಚರ್ಮ ಕೋಶಗಳು ಸತ್ತು ಒಣಗಿ ಹೋಗುವುದು. ಇದನ್ನು ನಿವಾರಿಸಲು ನಾವು ಎಷ್ಟೇ ಕ್ರೀಮ್ ಗಳನ್ನು ಹಚ್ಚಿದರೂ ಯಾವುದೇ ಪರಿಣಾಮ ಬೀರುವುದಿಲ್ಲ. ಅದಕ್ಕೆ ಇಲ್ಲಿದೆ ನೋಡಿ ಕೆಲವು ಮನೆಮದ್ದುಗಳು; ಅಡುಗೆ ಸೋಡಾ: ಮೊಣಕಾಲು ಹಾಗೂ ಮೊಣಕೈಯಲ್ಲಿರುವ ಸತ್ತ ಚರ್ಮದ ಕೋಶಗಳನ್ನು ತೆಗೆದು ಹಾಕುವಲ್ಲಿ ಸಹಾಯ ಮಾಡುತ್ತದೆ. ಹಾಲಿನಲ್ಲಿರುವ ಲ್ಯಾಕ್ಟಿಕ್‌ ಆಮ್ಲವು ಚರ್ಮಕ್ಕೆ ತೇವಾಂಶ …

Read More »

ಡಾ.ರಾಜ್ ಕುಮಾರ್ ಕಿಡ್ನ್ಯಾಪ್ ಕೇಸ್; ಎಲ್ಲಾ ಆರೋಪಿಗಳು ಖುಲಾಸೆ- ಕೋರ್ಟ್’ನಲ್ಲೇನಾಯಿತು?

18 ವರ್ಷಗಳ ಹಿಂದೆ ವರನಟ ಡಾ. ರಾಜ್ ಕುಮಾರ್ ಅವರ ಕಿಡ್ನ್ಯಾಪ್ ಕೇಸ್ ಗೆ ಸಂಬಂಧಪಟ್ಟ ತೀರ್ಪು ಇಂದು ಹೊರಬಿದ್ದಿದ್ದು, ಎಲ್ಲಾ 9 ಆರೋಪಿಗಳನ್ನು ಕೋರ್ಟ್ ಖುಲಾಸೆಗೊಳಿಸಿದೆ. ಜುಲೈ 30, 2000ರಂದು ತಲವಾಡಿಯ ದೊಡ್ಡಗಾಜನೂರು ಗ್ರಾಮದ ಬಳಿ ರಸ್ತೆಯಲ್ಲಿ ಅಡ್ಡಗಟ್ಟಿ ಪಾರ್ವತಮ್ಮ ಅವರ ಎದುರೇ ರಾಜ್‍ಕುಮಾರ್, ಅಳಿಯ ಎಸ್.ಎ.ಗೋವಿಂದರಾಜು, ಸಂಬಂಧಿ ನಾಗೇಶ್ ಹಾಗೂ ಸಹಾಯಕ ನಿರ್ದೇಶಕ ನಾಗಪ್ಪ ಅವರನ್ನು ಅಪಹರಿಸಿದ್ದರು. 108 ದಿನಗಳ ಕಾಲ ಇರಿಸಿಕೊಂಡು, ನವೆಂಬರ್ 15ರಂದು ರಾಜ್‍ಕುಮಾರ್ ಅವರನ್ನು ಬಿಟ್ಟು ಕಳುಹಿಸಿದ್ದ. …

Read More »

ದ್ರಾವಿಡ್ ಹಿಂದಿಕ್ಕಿ ಏಕದಿನ ಕ್ರಿಕೆಟ್’ನಲ್ಲಿ ಹೊಸ ದಾಖಲೆ ಬರೆದ ಧೋನಿ!

ದುಬೈನಲ್ಲಿ ನಡೆಯುತ್ತಿರುವ ಏಷ್ಯಾ ಕಪ್ 2018ರ ಕ್ರಿಕೆಟ್ ಟೂರ್ನಮೆಂಟ್ ನಲ್ಲಿ ಪಾಕ್ ವಿರುದ್ಧ ದಾಖಲೆಯ ಗೆಲುವು ಗಳಿಸಿದ ಭಾರತ ಇತಿಹಾಸವನ್ನು ಸೃಷ್ಟಿಸಿತ್ತು. ಹಾಗೆಯೇ ಇದೇ ಪಂದ್ಯದಲ್ಲಿ ಟೀಂ ಇಂಡಿಯಾದ ಮಾಜಿ ಕಪ್ತಾನ ಎಂಎಸ್ ಧೋನಿ ಹೊಸದೊಂದು ದಾಖಲೆ ಬರೆದಿದ್ದಾರೆ. ದಾಖಲೆಗಳ ಸರದಾರ ಧೋನಿ ಈ ಬಾರಿ ಭಾರತದ ಕ್ರಿಕೆಟ್ ಗೋಡೆ ರಾಹುಲ್ ದ್ರಾವಿಡ್ ಅವರನ್ನು ಹಿಂದಿಕ್ಕಿ ಈ ಹೊಸ ರೆಕಾರ್ಡ್ ಮಾಡಿದ್ದಾರೆ. ಹೌದು! ಪಾಕ್ ವಿರುದ್ಧ ಆಡಿದ ಪಂದ್ಯದ ಬಳಿಕ …

Read More »

ಹಣ್ಣುಗಳನ್ನು ಖರೀದಿಸುವ ಮುನ್ನ ಈ ಸಂಗತಿಗಳು ನಿಮ್ಮ ಗಮನದಲ್ಲಿರಲಿ!

ಹಣ್ಣುಗಳು ಆರೋಗ್ಯಕದಕೆ ಅತ್ಯುತ್ತಮ… ಪ್ರತಿ ದಿನ ಹಣ್ನುಗಳನ್ನು ಸೇವಿಸಬೇಕೆಂದು ನಾವು ಕಿಲೋಗಟ್ಟಲೆ ಬಗೆಬಗೆಯ ಹಣ್ಣುಗಳನ್ನು ಮನೆಗೆ ಹೊತ್ತು ತರುತ್ತೇವೆ. ಆದರೆ ಅದನ್ನು ತುಂಡು ಮಾಡಿದರೆ ತನ್ನಲು ಕೂತರೆ ಅದು ರುಚಿಯಿಲ್ಲದೆ ಇರುವುದು, ಸಪ್ಪೆ ಅಥವಾ ಕೊಳೆತು ಹೋಗಿರುವುದು ಕಂಡುಬಂದರೆ ಏನಾಗಬೇಡ ಹೇಳಿ! ಅದಕ್ಕೆ ಹಣ್ಣುಗಳನ್ನು ಖರೀದಿಸುವ ಮುನ್ನ ಈ ಕೆಲವು ಸಂಗತಿಗಳನ್ನು ಗಮನದಲ್ಲಿಟ್ಟುಕೊಳ್ಳಿ; ಬಾಳೆಹಣ್ಣು ಖರೀದಿಸುವಾಗ ಕಡುಹಳದಿ ಬಣ್ಣದ ಸಿಪ್ಪೆಯಿರುವ ಗಟ್ಟಿ ಹಣ್ಣನ್ನು ಆರಿಸಿ… ಚುಕ್ಕೆಗಳಿರುವ ತರಚಿರುವ, ಬಿರುಕು ಬಿಟ್ಟಿರುವ …

Read More »

ಧರ್ಮಶಾಸ್ತ್ರಾನುಸಾರ ನಿಮ್ಮ ಇಂದಿನ ದಿನ ಭವಿಷ್ಯ [ಸಪ್ಟೆಂಬರ್ 25 – ಮಂಗಳವಾರ]

ಪಂಡಿತ್ ಸೋಮನಾಥ್ ಸ್ವಾಮಿ, ದೈವಜ್ಞ ಜ್ಯೋತಿಷ್ಯರು – ಆಧ್ಯಾತ್ಮಿಕ ಚಿಂತಕರು: ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ಹಾಗೂ ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದ್ದು ಅದಕ್ಕೆ ನೀವು  ಉತ್ತರ ತಿಳಿಯಲು ಬಯಸುವಿರಾ? ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 11 ದಿನದಲ್ಲಿ ಶಾಶ್ವತ ಪರಿಹಾರ. ಹಾಗಾದ್ರೆ ಈಗ್ಲೇ ಸಂಪರ್ಕಿಸಿ; ಫೋ/ ವಾಟ್ಸ್ಆ್ಯಪ್: 9663218892      mail: raghavendrastrology@gmail.com ಮೇಷ: ದಿನದಲ್ಲಿ ನಂತರ ಹಣಕಾಸು ಪರಿಸ್ಥಿತಿಗಳು …

Read More »

ಈ ಉತ್ಸವದಲ್ಲಿ ಪುರುಷರು ಮಹಿಳೆಯರಂತೆ ಉಡುಪು ಧರಿಸುತ್ತಾರೆ ಗೊತ್ತೇ?

ಭಾರತವು ಹಲವು ಆಚರಣೆ – ಸಂಸ್ಕೃತಿಗಳ ತವರೂರು. ಇಲ್ಲಿ ನಡೆಯುವ ಪ್ರತಿಯೊಂದು ಆಚರಣೆಯೂ ಭಾರತದ ಸಂಸ್ಕೃತಿಯನ್ನು ಜಗತ್ತಿನಾದ್ಯಂತ ಪಸರಿಸುತ್ತದೆ. ಹಾಗೆಯೇ ಒಂದೊಂದು ಆಚರಣೆಯ ಹಿಂದೆಯೂ ಒಂದೊಂದು ಪುರಾತನ ಕಥೆಯಿರುತ್ತದೆ. ಈಗ ನಾವು ಕೇರಳದ ಕೊಲ್ಲಂ ಬಳಿಯ ಚಾವಾರದಲ್ಲಿರುವ ಕೊಟ್ಟಂಕುಲಂಗರ ಶ್ರೀ ದೇವಿ ದೇವಸ್ಥಾನದಲ್ಲಿ ನಡೆಯುವ ಒಂದು ವಿಶಿಷ್ಟ ಉತ್ಸವದ ಬಗ್ಗೆ ತಿಳಿಸುತ್ತೇವೆ.ಮೀನ ಮಾಸದ 10 ಮತ್ತು 11ನೇ ದಿನಗಳಂದು ಆಚರಿಸಲಾಗುವ ‘ಚಮಯವಿಳಕ್ಕು’ ಎಂಬ ಉತ್ಸವದಲ್ಲಿ ಪುರುಷರು ಮಹಿಳೆಯರಂತೆ ಉಡುಪು ಧರಿಸಿ …

Read More »

ಶತಕವೀರ ಧವನ್ ದುಡುಕಿನಿಂದ ‘ಸುವರ್ಣ’ದಾಖಲೆಯೊಂದನ್ನು ಮಿಸ್ ಮಾಡ್ಕೊಂಡ ಟೀಂ ಇಂಡಿಯಾ!

ಏಷ್ಯಾ ಕಪ್ 2018ರ ಕ್ರಿಕೆಟ್ ಟೂರ್ನಮೆಂಟ್ ನಲ್ಲಿ ಪಾಕಿಸ್ತಾನ ವಿರುದ್ಧ ನಡೆದ ಪಂದ್ಯದಲ್ಲಿ ಪಾಕ್ ಬೌಲರ್ಸ್ ಗಳನ್ನು ಅಕ್ಷರಶಃ ದಂಡಿಸಿ ಶತಕ ಸಾಧನೆ ಮಾಡಿರುವ ಧವನ್ ಅವರ ಆಟದ ಬಗ್ಗೆ ಎರಡನೇ ಮಾತೇ ಇಲ್ಲ. ರೋಹಿತ್ ಶರ್ಮಾ ಜೊತೆಗೂಡಿ ಅವರು ಒಂಬತ್ತು ವಿಕೆಟ್ ಗಳ ದಾಖಲೆ ಗೆಲುವು ದಕ್ಕಿಸಿಕೊಟ್ಟಿದ್ದಾರೆ. ಈ ಇನ್ನಿಂಗ್ಸ್ ಟೀಂ ಇಂಡಿಯಾದ ಇತಿಹಾಸದಲ್ಲಿಯೇ ಪಾಕಿಸ್ತಾನದ ವಿರುದ್ಧ ಗಳಿಸಿದ ಅತೀ ದೊಡ್ಡ ಗೆಲುವಾಗಿದೆ. ಆದ್ರೆ ಶಿಖರ್ ಧವನ್ ಸ್ವಲ್ಪ …

Read More »

Powered by keepvid themefull earn money