Breaking News
Home / Breaking News / ಮೂಗಿನ ಮೇಲಿನ ಕಲೆ ತೊಲಗಿಸಬೇಕೆ? ಇದನ್ನು ಹಚ್ಚಿ!

ಮೂಗಿನ ಮೇಲಿನ ಕಲೆ ತೊಲಗಿಸಬೇಕೆ? ಇದನ್ನು ಹಚ್ಚಿ!

ಮುಖದ ಅಂದ ಹೆಚ್ಚಿಸಲು ನಾವು ಏನೇನೋ ಮಾಡುತ್ತೇವೆ, ಈ ಮಧ್ಯೆ ಹೆಚ್ಚು ಕಿರಿಕಿರಿ ಉಂಟು ಮಾಡುವುದು ಮೂಗಿನ ಮೇಲಿನ ಅಥವಾ ಕೆನ್ನೆಯ ಮೇಲಿನ ಕಲೆಗಳು.ಇದನ್ನು ನಿವಾರಿಸಲು ನಾವು ಹಲವಾರು ಫೇಸ್ ಪ್ಯಾಕ್ ಗಳ ಮೊರೆ ಹೋಗುತ್ತೇವೆ. ಆದರೆ ಅದಕ್ಕೆ ಶಾಶ್ವತ ಪರಿಹಾರವೆಂಬುವುದು ಸಿಗುವುದೇ ಇಲ್ಲ.

ನೈಸರ್ಗಿಕವಾಗಿ ಸಿಗುವ ಈ ವಸ್ತುಗಳಿಂದ ಸಮಸ್ಯೆಗೆ ಹೇಗೆ ಪರಿಹಾರ ಕಂಡುಕೊಳ್ಳಬಹುದು ತಿಳಿದುಕೊಳ್ಳೋಣ ಬನ್ನಿ;

ದಾಲ್ಚಿನಿ ಪುಡಿಯೊಂದಿಗೆ ಜೇನುತುಪ್ಪ ಸೇರಿಸಿ ಮುಖಕ್ಕೆ ಹಚ್ಚಿ ಅನಂತರ ಬೆಚ್ಚನೆಯ ನೀರಿನಿಂದ ಮುಖ ತೊಳೆದುಕೊಳ್ಳಬೇಕು.

Image result for nose acne

ಸೇಬು ಹಣ್ಣಿನ ರಸವನ್ನು ಕಪ್ಪು ಕಲೆಗಳ ಮೇಲೆ ಹಚ್ಚಿ 10 ನಿಮಿಷದ ನಂತರ ಮುಖ ತೊಳೆಯಿರಿ

ಶುದ್ಧವಾದ ಜೇನುತುಪ್ಪವನ್ನು ಮುಖಕ್ಕೆ ಹಚ್ಚಿ 10 ನಿಮಿಷ ಹಾಗೆ ಬಿಡಿ. ಅನಂತರ ಬೆಚ್ಚನೆಯ ನೀರಿನಿಂದ ಮುಖ ತೊಳೆಯಿರಿ.

ನಿಂಬೆರಸವನ್ನು ಮೊಸರಿನೊಂದಿಗೆ ಬೆರೆಸಿ ಮುಖಕ್ಕೆ ಹಚ್ಚಿಕೊಳ್ಳಿ.

ಸೇಬು ಹಣ್ಣಿನ ರಸವನ್ನು ಕಪ್ಪು ಕಲೆಗಳ ಮೇಲೆ ಹಚ್ಚಿ 10 ನಿಮಿಷದ ನಂತರ ಮುಖ ತೊಳೆಯಿರಿ.

Check Also

ಮಂಡ್ಯ: ಕಟ್ಕೊಂಡವ ಮೋಸ ಮಾಡಿದನೆಂದು ಆತನ ಪ್ರಿಯತಮೆಗೇ ಮಾರಿ ಹಣ ತಗೊಂಡ್ಲು; ಓದಿ ಈ ಕಥೆಯನ್ನು!

ಪರಸ್ತ್ರಿ ಸಂಗಾ ಮಾಡಿ ಮೋಸ ಮಾಡುವ ಗಂಡನನ್ನು ತನ್ನೆಡೆಗೆ ಮತ್ತೆ ಬರುವಂತೆ ಮಾಡಲು ಪತ್ನಿ ಪಡುವ ನಾನಾ ರೀತಿಯ ಕಷ್ಟಗಳನ್ನು …

Leave a Reply

Your email address will not be published. Required fields are marked *