Breaking News
Home / Breaking News / ಆರೋಗ್ಯದ ಸಣ್ಣಪುಟ್ಟ ಸಮಸ್ಯೆಗಳ ಪರಿಹಾರಕ್ಕೆ ಒಂದಿಷ್ಟು ಸುಲಭ ಉಪಾಯಗಳು!

ಆರೋಗ್ಯದ ಸಣ್ಣಪುಟ್ಟ ಸಮಸ್ಯೆಗಳ ಪರಿಹಾರಕ್ಕೆ ಒಂದಿಷ್ಟು ಸುಲಭ ಉಪಾಯಗಳು!

ಭಾರತದಲ್ಲಿ ಅನಾದಿಕಾಲದಿಂದಲೂ ಪ್ರಕೃತಿ ಚಿಕಿತ್ಸೆ ಬಹಳಷ್ಟು ಮಹತ್ವ ಪಡೆದುಕೊಂಡಿದೆ. ಮಕ್ಕಳಿಂದ ಹಿಡಿದು ಮುದುಕರವರೆಗೂ ಗಿಡಮೂಲಿಕೆಗಳಿಂದ, ಮನೆಯಲ್ಲಿಯೇ ಇರುವ ಅಡುಗೆ ಪದಾರ್ಥಗಳಿಂದ ನಮ್ಮ ಆರೋಗ್ಯದ ಸಣ್ಣಪುಟ್ಟ ಸಮಸ್ಯೆಗಳನ್ನು ಗುಣಪಡಿಸಿಕೊಳ್ಳುತ್ತೇವೆ.

ಆದರೆ ಈಗೀಗ ಎಲ್ಲದಕ್ಕೂ ವೈದ್ಯರ ಬಳಿ ಹೋಗುವುದು ವಾಡಿಕೆಯಾಗಿದೆ. ಅದಕ್ಕೆ ನಿಮ್ಮ ಮನೆಯಲ್ಲೇ ನೀವು ಕೆಲವು ಪದಾರ್ಥಗಳಿಂದ ಈ ಸಮಸ್ಯೆಗಳಿಂದ ಹೇಗೆ ಮುಕ್ತಿ ಪಡೆದುಕೊಳ್ಳಬಹುದು ತಿಳಿದುಕೊಳ್ಳೋಣ ಬನ್ನಿ; ಖಾಯಿಲೆ ಗಂಭೀರವಾದರೆ ವೈದ್ಯರನ್ನು ಕಾಣುವುದು ಅತ್ಯಗತ್ಯ.

ಸರಿಯಾಗಿ ನಿದ್ರೆ ಬರುತ್ತಿಲ್ಲವೆಂದಾಗ ಅರ್ಧ ಲೋಟ ಕಿತ್ತಳೆ ರಸಕ್ಕೆ ಒಂದು ಟೀ ಸ್ಫೂನ್ ಜೇನು ತುಪ್ಪವನ್ನು ಮಿಕ್ಸ್ ಮಾಡಿ ಕುಡಿದು ನೋಡಿ ಒಳ್ಳೆಯ ನಿದ್ದೆ ಗ್ಯಾರೆಂಟಿ.

Image result for ayurveda at home for small illness

ಒಂದು ಮೊಟ್ಟೆಯನ್ನು ಚನ್ನಾಗಿ ಬೇಯಿಸಿಕೊಳ್ಳಿ ಅನಂತರ ಅದರ ಸಿಪ್ಪೆಯನ್ನು ತೆಗೆದು ಪೋರ್ಕ್ ಅಥವಾ ಕಡ್ಡಿಯ ಸಹಾಯದಿಂದ ಕೆಲವು ರಂಧ್ರಗಳನ್ನು ಮಾಡಿ ನಂತರ ಒಂದು ಪಾತ್ರೆಗೆ ನೀರು ಹಾಕಿ ಅದಕ್ಕೆ ಸ್ವಲ್ಪ ವಿನಿಗರ್ ಹಾಕಿ ಮೊಟ್ಟೆಯನ್ನು ಅದರೊಳಗೆ ಮುಚ್ಚಿಟ್ಟು ಬೆಳಗ್ಗೆ ಮೊಟ್ಟೆ ಹಾಗೂ ಆ ನೀರನ್ನು ಸೇವಿಸಿ ಕೆಲವೇ ದಿನಗಳಲ್ಲಿ ಡಯಾಬಿಟಿಸ್ ಹೇಳಹೆಸರಿಲ್ಲದಂತೆ ಮಾಯವಾಗುತ್ತದೆ.

ಅರಿಶಿನ ಪುಡಿಯನ್ನು ಜೇನುತುಪ್ಪದಲ್ಲಿ ಬೆರಸಿ ಕುಡಿದರೆ ಕೆಮ್ಮು ಕಡಿಮೆಯಾಗುತ್ತದೆ.

ಹಲ್ಲುನೋವಿದ್ದರೆ ಈರುಳ್ಳಿಯನ್ನು ಕತ್ತರಿಸಿ ಹಲ್ಲು ನೋವ್ವಿರುವ ಜಾಗಕ್ಕೆ ಒತ್ತಿ ಹಿಡಿದುಕೊಂಡರೆ ನೋವು ಕಡಿಮೆಯಾಗುತ್ತದೆ.

ಅಲೋವೆರಾ ಜೆಲ್ ನ ತಲೆಗೆ ಹಚ್ಚಿ ಸ್ವಲ್ಪ ಸಮಯದ ನಂತ್ರ ತಲೆ ಸ್ನಾನ ಮಾಡುವುದರಿಂದ ತಲೆ ಹೊಟ್ಟು ನಿವಾರಣೆಯಾಗುತ್ತದೆ.

ಒಂದು ಚಮಚ ಕಡಲೆ ಹಿಟ್ಟಿಗೆ ಸ್ವಲ್ಪ ಮೊಸರು ಬೆರೆಸಿ ಮುಖಕ್ಕೆ ಹಚ್ಚಿದರೆ ಚಳಿಯಿಂದ ಒಣಗಿ ಬೀರುತ್ತಿರುವ ತ್ವಚೆಗೆ ಜೀವ ತುಂಬಿದಂತಾಗುತ್ತದೆ.

ಎರಡು ಈರುಳ್ಳಿಯನ್ನು ಉಪ್ಪಿನೊಂದಿಗೆ ಸೇವಿಸಿದರೆ ಹೊಟ್ಟೆನೋವು ಕಡಿಮೆಯಾಗುತ್ತದೆ.

Check Also

ಅರೇ! ಕೇವಲ ಒಂದೇ ವಾರದಲ್ಲಿ ತಂದೆಯೂ,ಅಜ್ಜನೂ ಆಗಿಬಿಟ್ಟ 23ರ ವಿದ್ಯಾರ್ಥಿ; ಹೇಗೆಂದು ಗೊತ್ತಾದ್ರೆ ಭೇಷ್ ಅಂತೀರಾ!

ಇದು ಆಸ್ಟ್ರೇಲಿಯಾದ ಯುವಕನೊಬ್ಬ ಮಾನವೀಯತೆಗೆ ಬರೆದ ಭಾಷ್ಯ. ಈತ ಕ್ವೀನ್ಸ್ ಲ್ಯಾಂಡ್ ನಲ್ಲಿರುವ ಯುನಿವರ್ಸಿಟಿ ಆಫ್ ಸನ್ ಶೈನ್ ಕೋಸ್ಟ್ …

Leave a Reply

Your email address will not be published. Required fields are marked *