Breaking News
Home / ದೇಶ

ದೇಶ

ಪ್ರಾಣಿಗಳನ್ನು ರಕ್ಷಿಸಲು ಹೋಗಿ ಒಂದೇ ಕುಟುಂಬದ 9 ಮಂದಿ ಸಾವು!

ಮನುಷ್ಯರಿಗೆ ಪ್ರಾಣಿಗಳ ಎಷ್ಟೇ ಪ್ರೀಯವಾಗಿದ್ದರೂ ಅವುಗಳಿಗಾಗಿ ಜೀವವನ್ನೇ ಕೊಡುವವರು ಇಲ್ಲವೇ ಇಲ್ಲ ಎನ್ನಬಹುದು. ಅಲ್ಲದೆ, ಪ್ರಕೃತಿ ವಿಕೋಪಗಳು ಸಂಭವಿಸುವಾಗ ಮನುಷ್ಯ ತನ್ನನ್ನು ತಾನು ರಕ್ಷಿಸಲು ಸುರಕ್ಷಿತ ಸ್ಥಳಕ್ಕೆ ತೆರಳುತ್ತಾನೆ, ಆದರೆ ಪ್ರಾಣಿಗಳು ಮಾತ್ರ ಬಲಿಯಾಗುತ್ತವೆ. ಆದರೆ ಕೇರಳದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದ ತನ್ನ ಸಾಕು ಪ್ರಾಣಿಗಳನ್ನು ರಕ್ಷಿಸಲು ಹೋದ ಒಂದೇ ಕುಟುಂಬದ ಒಂಬತ್ತು ಮಂದಿ ಭೂಕುಸಿತಕ್ಕೆ ಬಲಿಯಾಗಿದ್ದಾರೆ. ಇಲ್ಲಿನ ಮಲಪ್ಪುರಂನ ಪೆರಿಂಗಾವು ಗ್ರಾಮದಲ್ಲಿ ಮೂಸ ಎಂಬುವವರ ಕುಟುಂಬ ಮದುವೆ ಔತಣಕೂಟಕ್ಕೆಂದು …

Read More »

ಮೈನವಿರೇಳಿಸುವ ವಿಡಿಯೋ; ಭಾರತ ಪಾಕ್ ಗಡಿಯಲ್ಲಿ ಧ್ವಜ ಇಳಿಸಿದ ರೀತಿ ನೀವೇ ನೋಡಿ!

ಭಾರತ ಮತ್ತು ಪಾಕಿಸ್ತಾನದ ಗಡಿಯಲ್ಲಿ 72ನೇ ಸ್ವಾತಂತ್ರ್ಯೋತ್ಸವ ಸಂಭ್ರಮ ಸಡಗರದಿಂದ ನಡೆಯಿತು. ನಂತರ ಧ್ವಜ ಇಳಿಸುವ ಆ ಕ್ಷಣಗಳು ಮೈ ರೋಮಾಂಚನಗೊಳಿಸುವಂತಿದೆ. ಅದರ ವಿಡಿಯೋ ನೀವೇ ನೋಡಿ.

Read More »

ಭಾರತ ರತ್ನ ಮಾಜಿ ಪ್ರಧಾನಿ ಅಟಲ್’ಜೀ ಜೀವನದ ಕೆಲವು ಕ್ಷಣಗಳು ಚಿತ್ರಗಳಲ್ಲಿ …

ಕವಿಹೃದಯ ಎಲ್ಲರ ಪ್ರೀತಿಯ ಭಾರತ ರತ್ನ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರು ಇಂದು ದಿಲ್ಲಿಯ ಏಮ್ಸ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರಿಗೆ 93 ವರ್ಷ ವಯಸ್ಸಾಗಿತ್ತು. ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಅವರು ಗುರುವಾರ ಸಂಜೆ ಕೊನೆಯುಸಿರೆಳೆದರು ಎಂದು ವೈದ್ಯರು ಮಾಹಿತಿ ನೀಡಿದ್ದಾರೆ. ಶುಕ್ರವಾರ ಪಾರ್ಥಿವ ಶರೀರದ ಮೆರವಣಿಗೆಗೆ ಏರ್ಪಡು ಮಾಡಲಾಗಿದೆ.

Read More »

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಆರೋಗ್ಯಸ್ಥಿತಿ ಅತ್ಯಂತ ಗಂಭೀರ!

ಇತ್ತೀಚೆಗಷ್ಟೇ ತೀವ್ರ ಅನಾರೋಗ್ಯಕ್ಕೆ ತುತ್ತಾಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಆರೋಗ್ಯ ಸ್ಥಿತಿ ಈಗ ಮತ್ತಷ್ಟು ಗಂಭೀರವಾಗಿದ್ದು ಅವರಿಗೆ ಜೀವರಕ್ಷಕ ಒದಗಿಸಲಾಗಿದೆ ಎಂದು ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಏಮ್ಸ್) ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಮೂತ್ರಪಿಂಡದ ಸೋಕಿಗೆ ತುತ್ತಾಗಿರುವ ಅವರ ಆರೋಗ್ಯ ಕಳೆದ 24 ಗಂಟೆಗಳಲ್ಲಿ ತೀವ್ರ ಕುಸಿದಿದೆ ಎನ್ನಲಾಗಿದೆ. ಮಾಝಿ ಪ್ರಧಾನಿಗೆ 93 ವರ್ಷ ವಯಸ್ಸಾಗಿದ್ದು ಅವರು ಮಧುಮೇಹದಿಂದ ಬಳಲುತ್ತಿದ್ದು, …

Read More »

ನೀರಿನಲ್ಲಿ ಕೊಚ್ಚಿಹೋಗುವ ಭಯ ಬಿಟ್ಟು ಮಗು ಕಾಪಾಡಿದ ಹೀರೋ ಕನ್ಹಯ್ಯ ಕುಮಾರ್; ಮೈನವಿರೇಳಿಸುವ ವಿಡಿಯೋ!

ಕೇರಳದ ಇಡುಕ್ಕಿ ಕುಂಭದ್ರೋಣ ಮಳೆಗೆ ಅಕ್ಷರಶಃ ತತ್ತರಿಸಿ ಹೋಗಿದೆ. ಎಲ್ಲಿ ನೋಡಿದರಲ್ಲಿ ನೀರೇ ನೀರು. ಧರೆಗಿಳಿದಿರುವ ಮರಗಳು, ಮನೆಗಳು. ಕೆಸರಿನಲ್ಲಿ ಹೂತುಹೋಗಿದ್ದ, ನೀರಿನಲ್ಲಿ ಕೊಚ್ಚಿಹೋಗುತ್ತಿರುವವರನ್ನು ಕಾಪಾಡುತ್ತಿರುವ ರಕ್ಷಣಾದಳದ ಕಾರ್ಯಕರ್ತರು. ಈ ಮಧ್ಯೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳ(ಎನ್ ಡಿಆರ್ ಎಫ್)ದ ಅಧಿಕಾರಿ ಕನ್ಹಯ್ಯ ಕುಮಾರ್ ಎಂಬುವವರು ತಮ್ಮ ಪ್ರಾಣದ ಹಂಗನ್ನು ತೊರೆದು ಮಗುವೊಂದನ್ನು ಕಾಪಾಡಿರು ವಿಡಿಯೋ ಈಗ ಸಾಮಾಜಿಕ ತಾಣದಲ್ಲಿ ವೈರಲ್ ಆಗುತ್ತಿದ್ದು, ಎಲ್ಲೆಡೆಯಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ. ಅದು …

Read More »

ಡಿಎಂಕೆ ಮುಖ್ಯಸ್ಥ ಕರುಣಾನಿಧಿ ವಿಧಿವಶ; ಮುಗಿಲು ಮುಟ್ಟಿದ ಅಭಿಮಾನಿಗಳ ಆಕ್ರಂದನ!

ಕಳೆದ ಕೆಲವು ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 94 ವರ್ಷದ ಡಿಎಂಕೆ ಅಧಿನಾಯಕ ಎಂ ಕರುಣಾನಿಧಿ ಅವರು ಇಂದು ಸಂಜೆ ಕೊನೆಯುಸಿರೆಳೆದಿದ್ದು, ತಮಿಳುನಾಡಿನಲ್ಲಿ ಶೋಕದ ವಾತಾವರಣ ಸೃಷ್ಟಿಯಾಗಿದೆ. ಜ್ವರ ಮೂತ್ರನಾಳ ಸೋಂಕು ಮತ್ತು ವಯೋಸಹಜ ಖಾಯಿಲೆಗಳಿಂದ ಬಳಲುತ್ತಿದ್ದ ಅವರು ಕಳೆದ 15 ದಿನಗಳಿಂದ ಚೆನ್ನೈನ ಕಾವೇರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಸಂಜೆ ಸಂಜೆ ನಿಧನರಾಗಿದ್ದಾರೆ ಎಂದು ಆಸ್ಪತ್ರೆಯ ವೈದ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ. ಐದು ಬಾರಿ …

Read More »

ತಾನು ಅತ್ಯಾಚಾರ ಮಾಡಿದ ಹುಡುಗಿಯನ್ನೇ ಮದುವೆಯಾದ ಭಾರತದ ಆಟಗಾರ!

ನಾಲ್ಕು ತಿಂಗಳ ಹಿಂದೆ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಭಾಗವಹಿಸಿದ ಸಂದರ್ಭ ಅತ್ಯಾಚಾರ ಆರೋಪಕ್ಕೆ ಒಳಗಾಗಿ ಕೊನೆಗೆ ಬಂಧನ ಭೀತಿಯಿಂದ  ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಖ್ಯಾತ ಆಟಗಾರನೊಬ್ಬ ಈಗ ಸಂತ್ರಸ್ತೆಯನ್ನೇ ಮದುವೆಯಾಗಿ ವಿವಾದಕ್ಕೆ ತೆರೆ ಎಳೆದಿದ್ದಾರೆ. ಟೇಬಲ್ ಟೆನ್ನಿಸ್ ನಲ್ಲಿ 2 ಬಾರಿ ಒಲಿಂಪಿಕ್ಸ್ ವಿನ್ನರ್ ಆಗಿದ್ದ ಅಂತರಾಷ್ಟ್ರೀಯ ಟೇಬಲ್ ಟೆನ್ನಿಸ್ ರ್ಯಾಂಕಿಂಗ್ ನಲ್ಲಿ 58ನೇ ಸ್ಥಾನಗಳಿಸಿದ್ದ ಭಾರತದ ಅತೀ ಕಿರಿಯ ಚಾಂಪಿಯನ್ 25 ವರ್ಷದ ಸೌಮ್ಯಜಿತ್ ಘೋಷ್ ವಿರುದ್ಧ ಕಳೆದ ಮಾರ್ಚ್ …

Read More »

ಹಸಿರು ಗಿಡಗಳ ಜೊತೆ ಸೆಲ್ಫಿ ಕ್ಲಿಕ್ಕಿಸಿದಕ್ಕೆ ಜೈಲು ಪಾಲಾದ ಯುವಕರು; ಅದ್ಯಾಕೆ ಅಂತೀರಾ?

ಆತ ಸೆಲ್ಫಿ ಕ್ಲಿಕ್ಕಿಸುವಾಗ ತನಗೆ ಇಷ್ಟು ದೊಡ್ಡ ಶಿಕ್ಷೆ ಕಾದಿರುತ್ತೆ ಅಂತ ಅಂದುಕೊಂಡಿರ್ಲಿಲ್ವೇನೋ? ತನ್ನದೇ ಮನೆಯ ಟೆರೇಸ್ ಮೇಲೆ ಬೆಳೆದಿದ್ದ ಹಸಿರು ಗಿಡಗಳ ಮಧ್ಯೆ ಸೆಲ್ಫಿ ಕ್ಲಿಕ್ಕಿಸಿದ್ದೇ ಈತ ಮಾಡಿದ ಘೋರ ಅಪರಾಧವಾಯ್ತು ಮತ್ತು ಇದಕ್ಕಾಗಿ ಜೈಲು ಶಿಕ್ಷೆಯನ್ನೂ ಅನುಭವಿಸಬೇಕಾಯಿತು. ಅಷ್ಟಕ್ಕೂ ಆದದ್ದೇನು ಗೊತ್ತಾ? ಆತ ಬೆಳೆಸಿದ ಹಸಿರು ಗಿಡಗಳು ಅಂತಿಂಥ ಗಿಡವಲ್ಲ, ಅದು ನಿಷೇಧಿತ ಗಾಂಜಾ ಗಿಡ! ಚೆನ್ನೈ ದರ್ಗಾ ಸ್ಟ್ರೀಟ್ ನ 35 ವರ್ಷದ ವ್ಯಕ್ತಿ ಕಮಲ್ …

Read More »

‘ಬಯಸ್ಸಿದ್ದನ್ನು ಕೊಡುವ ದೆವ್ವ’ ಖರೀದಿಸಲು ಹೋದ ಭೂಪ; ಕೊನೆಗೆ ಅಲ್ಲಿ ಆದದ್ದೇನು?

ಪ್ರಪಂಚದಲ್ಲಿ ಅದೆಂಥಾ ಮೂರ್ಖರಿರುತ್ತಾರೆ. ಇಲ್ಲೊಬ್ಬರ ಅಲ್ಲಾವುದ್ದೀನ್ ದೀಪದ ಭೂತದಂತೆ ತಾವು ಬಯಸ್ಸಿದ್ದನ್ನು ಮಾಡಿ ಕೊಡುವ ದೆವ್ವ ಮಾರಾಟಕ್ಕಿದೆ ಎಂದು ಖರೀದಿಸಲು ಹೋಗಿ ಇದ್ದಿದ್ದನ್ನೂ ಕಳೆದುಕೊಂಡು ಬಂದಿದ್ದಾನೆ. ಪಶ್ಚಿಮ ಬಂಗಾಳದ ಬದ್ವಾನ್ ನ ತಪಸ್ ರಾಯ್ ಚೌಧರಿ ಎಂಬ ವ್ಯಕ್ತಿಗೆ ಆತನ ಸ್ನೇಹಿತನೊಬ್ಬ ಕರೆ ಮಾಡಿ ಅಲ್ಲಾವುದ್ದೀನ್ ಅದ್ಭುತ ದೀಪದಲ್ಲಿ ಬರುವ ಕತೆಯಂತೆ ನಾವು ಕೇಳಿದ್ದನ್ನು ಕೊಡುವ ಮಾಯಾಲಾಂಧ್ರವೊಂದು (ದೆವ್ವ) ಮಾರಾಟಕ್ಕಿದೆ. ಖರೀದಿಸುವುದಾದರೆ ನಾನು ಹೇಳಿದ ಜಾಗಕ್ಕೆ ಬಾ ಎಂದು ಕರೆಮಾಡಿದ್ದಾನೆ. …

Read More »

ಅಂದು ದೇಶಕ್ಕಾಗಿ ಕಾಲು ಕಳ್ಕೊಂಡ ಕಾರ್ಗಿಲ್ ಹೀರೋ; ಇಂದು ಜೀವನದ ಹೋರಾಟಕ್ಕೆ ಜ್ಯೂಸ್ ವ್ಯಾಪಾರಿ!

ಮೊನ್ನೆ ಮೊನ್ನೆಯಷ್ಟೇ ದೇಶದ್ಯಾಂತ ನಾವು ಕಾರ್ಗಿಲ್ ವಿಜಯೋತ್ಸವ ಆಚರಿಸಿದ್ದೇವೆ. ಅಂದು ದೇಶಕ್ಕಾಗಿ ಹೋರಾಡಿದ ಯೋಧರನ್ನು ಪ್ರಾಣಕೊಟ್ಟ ಕೆಚ್ಚೆದೆಯ ವೀರರನ್ನು ನಮ್ಮ ಹೀರೋಗಳು ಎಂದು ಸ್ಮರಿಸಿ ಕೊಂಡಾಡಿದ್ದೇವೆ. ತಂದೆ, ತಾಯಿ, ಮನೆ, ಹೆಂಡತಿ, ಮಕ್ಕಳು ಎಲ್ಲಾ ಬಿಟ್ಟು ದೂರದ ಎಲ್ಲೋ ಕಾಡು ಕಣಿವೆಗಳಲ್ಲಿ ನಮ್ಮನ್ನು ಕಾಪಾಡುತ್ತಿರುವ ಸೈನಿಕರು ಯುದ್ಧಗಳಲ್ಲಿ ಗಾಯಗೊಂಡರೆ ಅಂತಹವರಿಗೆ ಸರಕಾರ ಪುನಶ್ಚೇತನ ಶಿಬಿರಗಳನ್ನೂ ಅವರ ಮುಂದಿನ ಜೀವನಕ್ಕೆ ಬೇಕಾದ ಎಲ್ಲಾ ವ್ಯವಸ್ಥೆಗಳನ್ನು ಮಾಡಿಕೊಡುತ್ತದೆ ಎಂಬುವುದು ನಮಗೆಗೊತ್ತಿರುವ ಸಂಗತಿ. ಆದರೆ …

Read More »

Powered by keepvid themefull earn money