Breaking News
Home / ಆರೋಗ್ಯ

ಆರೋಗ್ಯ

ಆ್ಯಂಟಿ ಬಯಾಟಿಕ್’ನಿಂದ ದೂರವಿರಬೇಕೇ?; ಹಾಗಿದ್ರೆ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಈ ಆಹಾರಗಳನ್ನು ಸೇವಿಸಲು ಪ್ರಾರಂಭಿಸಿ!

ನಮಗೇನಾದರೂ ಆರೋಗ್ಯ ಸಮಸ್ಯೆಯಾದರೆ ನಾವು ಆ್ಯಂಟಿ ಬಯಾಟಿಕ್ ತೆಗೆದುಕೊಳ್ಳಲು ಪ್ರಾರಂಭಿಸುತ್ತೇವೆ. ಇದರಿಂದ ತಕ್ಷಣಕ್ಕೆ ರೋಗ ಗುಣವಾದರೂ ಈ ಆ್ಯಂಟಿ ಬಯಾಟಿಕ್ ಗಳು ಆರೋಗ್ಯಕ್ಕೆ ಅಷ್ಟು ಉತ್ತಮವಲ್ಲ. ಪ್ರಕೃತಿಯಲ್ಲಿ ಸಿಗುವ ಕೆಲವು ಆಹಾರ ವಸ್ತುಗಳಲ್ಲಿಯೇ ರೋಗ ನಿರೋಧಕ ಶಕ್ತಿಗಳು ಹೇರಳವಾಗಿವೆ. ಅಂತಹ ಆಹಾರಗಳನ್ನು ನಮ್ಮ ದಿನನಿತ್ಯದ ಅಡುಗೆಗಳಲ್ಲಿ ಬಳಸಿದರೆ ಈ ಆ್ಯಂಟಿ ಬಯಾಟಿಕ್ ಗಳಿಂದ ದೂರವಿರಬಹುದು. ಹಾಗಾದರೆ ಅಂತಹ ಕೆಲವು ಆಹಾರಗಳು ಯಾವುವು ತಿಳಿದುಕೊಳ್ಳೋಣ ಬನ್ನಿ; ಶುಂಠಿ: ಕೆಮ್ಮು ಮತ್ತು ಶೀತಕ್ಕೆ …

Read More »

ಬಾಳೆಹಣ್ಣಿನ ಸಿಪ್ಪೆ ಎಸೆಯುವ ಮುನ್ನ ಇದನ್ನು ಓದಿ; ಚರ್ಮದ ಹಲವು ಸಮಸ್ಯೆಗಳಿಗೆ ಸಂಜೀವಿನಿ ಇದು!

ಬಾಳೆಹಣ್ಣು ತಿಂದು ಅದರ ಸಿಪ್ಪೆಯನ್ನು ಎಸೆಯುವುದು ಸಾಮಾನ್ಯ ಸಂಗತಿಯಾಗಿದೆ.  ಆದರೆ ಬಾಳೆಹಣ್ಣಿನಲ್ಲಿ ಇರುವಂತಹ ಹಲವಾರು ರೀತಿಯ ಪೋಷಕಾಂಶಗಳು ಬಾಳೆಹಣ್ಣಿನ ಸಿಪ್ಪೆಯಲ್ಲೂ ಇದೆ ಎಂದು ಕೆಲವೊಂದು ಅಧ್ಯಯನಗಳು ಹೇಳುತ್ತವೆ. ಬಾಳೆಹಣ್ಣಿನ ಸಿಪ್ಪೆ ಕೂಡ ಆರೋಗ್ಯಕ್ಕೆ ತುಂಬಾ ಲಾಭಕರ.ಸಾವಯವವಾಗಿ ಬೆಳೆದಿರುವ ಬಾಳೆಹಣ್ಣಿನ ಸಿಪ್ಪೆಯಲ್ಲಿ ವಿಟಮಿನ್ ಬಿ6 ಮತ್ತು ವಿಟಮಿನ್ ಬಿ12 ಅತ್ಯಧಿಕ ಮಟ್ಟದಲ್ಲಿ ಇದೆ. ಇಷ್ಟು ಮಾತ್ರವಲ್ಲದೆ ಮೆಗ್ನಿಶಿಯಂ, ಪೊಟಾಶಿಯಂ, ನಾರಿನಾಂಶ ಮತ್ತು ಪ್ರೋಟೀನ್ ಬಾಳೆಹಣ್ಣಿನ ಸಿಪ್ಪೆಯಲ್ಲಿದೆ. ಮೊಡವೆಗಳಿಗೆ :   ಮೊಡವೆಗಳು …

Read More »

ಖಾಲಿ ಹೊಟ್ಟೆಯಲ್ಲಿ ಹಾಲು ಕುಡಿಯೋದು ಒಳ್ಳೆಯದೋ? ಕೆಟ್ಟದೋ?; ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ!

ಹಸಿವಾದಾಗಲೇ ಕೈಗೆ ಸಿಕ್ಕಿದ್ದು ತಿನ್ನೋದೋ, ಕುಡಿಯೋದು ಮಾಡ್ತಿವಿ. ಆದರೆ ಅದರಿಂದ ಮುಂದೆ ಆರೋಗ್ಯದ ಮೇಲೆ ಒಳ್ಳೆಯ ಪರಿಣಾಮ ಆಗುತ್ತೋ, ದುಷ್ಪರಿಣಾಮ ಬೀರುತ್ತೋ ಯಾರಿಗೂ ಗೊತ್ತಿರುವುದಿಲ್ಲ. ಅವಸರದಲ್ಲಿ ತಿಂದು ಹೊಟ್ಟೆ ತುಂಬಿದರೆ ಸಾಕಪ್ಪ ಅಂತ ಅಂದುಕೊಳ್ಳುತ್ತೇವೆ. ಒಂದು ವೇಳೆ ನಮಗೆ ಖಾಲಿ ಹೊಟ್ಟೆಯಲ್ಲಿ ಏನು ತಿನ್ನಬೇಕು? ಏನು ತಿನ್ನಬಾರದು ಅಂತ ತಿಳಿದುಕೊಂಡಿದ್ದರೆ ಮುಂಜಾಗೃತೆ ವಹಿಸಬಹುದು. ಈ ನಿಟ್ಟಿನಲ್ಲಿ ಖಾಲಿ ಹೊಟ್ಟೆಯಲ್ಲಿ ಹಾಲು ಕುಡಿದರೆ ಒಳ್ಳೆಯದೋ ಕೆಟ್ಟದೋ ಎಂಬ ಬಗ್ಗೆ ಸಂಪೂರ್ಣ ಮಾಹಿತಿ …

Read More »

ತುಪ್ಪದ ಈ 6 ಪ್ರಯೋಜನಗಳನ್ನು ತಿಳಿದರೆ, ನೀವು ಯಾವತ್ತೂ ‘ತುಪ್ಪ ಬೇಡ’ ಎನ್ನುವುದಿಲ್ಲ!

ನಮ್ಮ ಹಿರಿಯರು ಅನಾದಿಕಾಲದಿಂದಲೂ ಆಹಾರದಲ್ಲಿ ತುಪ್ಪದ ಮಹತ್ವವನ್ನು ತಿಳಿಸುತ್ತಾನೇ ಬಂದಿದ್ದಾರೆ. ಆದರೆ ಈಗ ಆಧುನಿಕ ವಿಜ್ಞಾನವೂ ತುಪ್ಪ ನಮ್ಮ ಆರೋಗ್ಯಕ್ಕೆ ಅಗತ್ಯವಾದುದು ಎಂದು ಸಾಬೀತು ಮಾಡಿದೆ. ಮನೆಯಲ್ಲಿ ನಿಮ್ಮ ತಾಯಿ ಅಥವಾ ಅಜ್ಜಿ ಊಟದಲ್ಲಿ ತುಪ್ಪ ಸೇರಿಸಿ ಕೊಟ್ಟರೆ ನಿಮಗೆ ಸಿಟ್ಟು ಬರಬಹುದು. ಮಿತಿಮೀರಿ ಯಾವುದನ್ನೇ ಸೇವಿಸಿದರೂ ಅದು ಆರೋಗ್ಯಕ್ಕೆ ಹಾನಿಕರ. ಹಾಗೇ ತುಪ್ಪ ಕೂಡ. ನಿಗದಿತ ಪ್ರಮಾಣದ ತುಪ್ಪ ದಿನಾ ನಿಮ್ಮ ಆಹಾರದಲ್ಲಿ ಬಳಸಲ್ಪಟ್ಟರೆ ಆರೋಗ್ಯದ ಮೇಲೆ ಬಹಳ …

Read More »

ಹಸಿರು ಮತ್ತು ಹಳದಿ ಬಾಳೆಹಣ್ಣು; ಯಾವುದು ಆರೋಗ್ಯಕ್ಕೆ ಉತ್ತಮ ಎಂದು ತಿಳಿಯಲು ಇದನ್ನು ಓದಿ!

ಬಾಳೆಹಣ್ಣು ಸಾಮಾನ್ಯವಾಗಿ ಎಲ್ಲರೂ ಇಷ್ಟಪಟ್ಟು ದಿನಾ ತಿನ್ನುವಂತಹ ಹಣ್ಣು. ಇದರಲ್ಲೂ ವೈವಿಧ್ಯಗಳಿವೆ. ನಾವು ಕೇವಲ ಹೊರಭಾಗ ನೋಡಿ ಬಾಳೆಹಣ್ಣು ಖರೀದಿಸುತ್ತೇವೆ. ಆದರೆ ಬಣ್ಣದ ಜೊತೆಗೆ ಗುಣ ವಿಶೇಷತೆಗಳಲ್ಲೂ ವ್ಯತ್ಯಾಸವಿದೆ ಎಂದು ಬಹಳಷ್ಟು ಜನರಿಗೆ ತಿಳಿದಿಲ್ಲ. ಒಬ್ಬೊಬ್ಬರಿಗೆ ಒಂದೊಂದು ಬಗೆಯ ಹಣ್ಣು ಇಷ್ಟವಾಗುತ್ತದೆ. ಅಂತೆಯೇ ಕೆಲವರು ಮಾಗಿದ ಹಣ್ಣನ್ನು ಇಷ್ಟಪಟ್ಟರೆ ಇನ್ನು ಕೆಲವರು ಹಸಿರಾಗಿರುವ (ಸ್ವಲ್ಪ ಕಾಯಂತೆ ಇರುವ ಬಾಳೆ ಹಣ್ಣು) ಹಣ್ಣನ್ನು ಇಷ್ಟಪಡುತ್ತಾರೆ. ಎಲ್ಲಾ ಬಗೆಯ ಬಾಳೆ ಹಣ್ಣಿನಲ್ಲೂ ಫಾಸ್ಪರಸ್, ವಿಟಮಿನ್‌ಗಳು, …

Read More »

ಹೋಳಿ ಆಡುವ ಮುನ್ನ… ನಿಮ್ಮ ಅಂದದ ಮುಖ ರಕ್ಷಿಸಿಕೊಳ್ಳಲು ಈ ಟಿಪ್ಸ್ ಪಾಲಿಸಿ!

ಬಣ್ಣಗಳ ಹಬ್ಬ ಹೋಳಿ ಹಬ್ಬ ಅಂದರೆ ಅದೇನೊ ಸಡಗರ, ಸಂಭ್ರಮ. ಪುಟ್ಟ ಮಕ್ಕಳಿಂದ ಹಿಡಿದು ಹಣ್ಣು ಹಣ್ಣು ಮುದುಕರವರೆಗೂ ಎಲ್ಲರಿಗೂ ಬಣ್ಣದ ಜೊತೆ ಆಡುವ ಆಸೆ. ಆರಂಭದಲ್ಲಿ ಮುಜುಗರಪಡುವವರು ಒಮ್ಮೆ ಮೈಮೇಲೆ ಬಣ್ಣ ಬಿತ್ತೆಂದರೆ ಮೈಚಳಿ ಬಿಟ್ಟು ಹೋಳಿ ಹಚ್ಚುವ- ಹಚ್ಚಿಸಿಕೊಳ್ಳುವ ಆಟಕ್ಕೆ ತಮ್ಮನ್ನು ತಾವೇ ತೆರೆದುಕೊಳ್ಳುತ್ತಾರೆ. ಇತ್ತೀಚೆಗಂತೂ ಬಣ್ಣಗಳಲ್ಲಿ ರಾಸಾಯನಿಕ ಮಿಶ್ರಣ ಇರುತ್ತದೆ ಎಂಬ ಭಯ ಕೆಲವರನ್ನು ಕಾಡುತ್ತಿದೆ. ಹೋಳಿ ಆಡಿ ಅಂದ ಕೆಡಿಸಿಕೊಳ್ಳುವುದೇಕೆ ಎಂದು ಮನಸ್ಸಿನಲ್ಲಿ ಬೆಟ್ಟದಷ್ಟು …

Read More »

ಮೊಸರಿಗೆ ಸಕ್ಕರೆ ಹಾಕಿ ಯಾಕೆ ತಿನ್ನುತ್ತಾರೆ ಗೊತ್ತೇ? ಆಯುರ್ವೇದದಲ್ಲಿದೆ ಇದರ ಹಿಂದಿನ ಲಾಜಿಕ್!

ಭಾರತದಲ್ಲಿ ಹಲವಾರು ನಂಬಿಕೆಗಳಿವೆ, ಕೆಲವೊಂದು ಇಂತಹ ನಂಬಿಕೆಗಳ ಮೂಲ ಹುಡುಕುತ್ತಾ ಹೊರಟರೆ ಅದರಲ್ಲಿ ನಿಜವಾಗಲೂ ಒಂದು ಲಾಜಿಕ್ ಇರುತ್ತದೆ. ಅದರಲ್ಲಿ ಒಂದು ಮೊಸರಿಗೆ ಸಕ್ಕರೆ ಹಾಕಿ ತಿನ್ನುವುದು. ಇದು ಭಾರತೀಯರಿಗೆ ತುಂಬಾ ಇಷ್ಟವಾಗಿರುವ ಸಿಹಿ. ಅಲ್ಲದೆ, ಸಾಮಾಣ್ಯವಾಗಿ ಮಕ್ಕಳು ಪರೀಕ್ಷೆ ಬರೆಯಲು ಹೋಗುವ ಮೊದಲು ಇದನ್ನು ಮಕ್ಕಳಿಗೆ ತಿನ್ನಿಸುವ ಸಂಪ್ರದಾಯವೂ ಹೆಚ್ಚಿನ ಕಡೆಗಳಲ್ಲಿದೆ. ರಾತ್ರಿ ಹೊತ್ತು ಮೊಸರು ತಿಂದರೆ ಏನಾಗುತ್ತದೆ? ಮೊಸರಿಗೆ ಸಕ್ಕರೆ ಹಾಕಿ ಮಕ್ಕಳಿಗೆ ಕೊಟ್ಟರೆ ಅವರಿಗೆ ಪರೀಕ್ಷೆ …

Read More »

ಶುಂಠಿಯನ್ನು ಕೆಮ್ಮು, ಶೀತಕ್ಕೆ ಮಾತ್ರವಲ್ಲ, ನಿಮ್ಮ ಮುಖದ ಸೌಂದರ್ಯ ವೃದ್ಧಿಸಲೂ ಬಳಸಬಹುದು ಗೊತ್ತಾ?

ಶುಂಠಿ ಸಾಮಾನ್ಯವಾಗಿ ನಮ್ಮ ಅಡುಗೆಮನೆಯಲ್ಲಿ ಮಹತ್ವದ ಸ್ಥಾನ ಪಡೆಯುತ್ತದೆ. ಇದರಲ್ಲಿ ವಿಟಮಿನ್ ಬಿ, ಸಿ, ನಾರಿನಾಂಶ, ಸತು ಮುಂತಾದ ಅಂಶಗಳಿವೆ. ಸಾವಿರಾರು ವರ್ಷಗಳಿಂದಲೂ ಶುಂಠಿಯನ್ನು ಮನೆಮದ್ದಿನಲ್ಲಿ ಬಳಸಲಾಗುತ್ತಿದೆ. ಇದು ಜೀರ್ಣಕ್ರಿಯೆ, ಕಫ ಮತ್ತು ಜ್ವರ ನಿವಾರಣೆ ಮಾಡುವುದು ಎಂದು ಎಲ್ಲರಿಗೂ ಗೊತ್ತಿರುವ ಸಂಗತಿ. ಆದರೆ ಶುಂಠಿಯನ್ನು ಕಾಂತಿಯುತ ಚರ್ಮದ ಆರೈಕೆಗಾಗಿಯೂ ಬಳಸಲಾಗುತ್ತದೆ ಎಂದು ನಿಮಗೆ ತಿಳಿದಿದೆಯಾ? ಹಸಿ, ಹುಡಿ, ರಸ ಮತ್ತು ಒಣಗಿಸಿದ ಶುಂಠಿ ಮತ್ತು ಎಣ್ಣೆಯನ್ನು ಚರ್ಮದ ಆರೈಕೆಯಲ್ಲಿ …

Read More »

ಮಧುಮೇಹಿಗಳು ಸಕ್ಕರೆ ಬದಲು ಬೆಲ್ಲ ಬಳಸಬಹುದು; ಇದು ನಿಜವೇ?

ಬೆಲ್ಲ ದೇಹಕ್ಕೆ ಶಕ್ತಿಯನ್ನು ನೀಡಿ ಆರೋಗ್ಯವನ್ನು ಹುರುಪಾಗಿಡುತ್ತದೆ. ಹೆಚ್ಚು ಸುಸ್ತು, ಆಯಾಸವಾದಾಗ ಒಂದು ತುಂಡು ಬೆಲ್ಲ, ನೀರು ಮತ್ತು ಒಂದು ಹಿಡಿ ನೆಲಗಡಲೆ ತಿಂದರೆ ಆಯಾಸ ಪರಿಹಾರವಾಗಿ ದೇಹದಲ್ಲಿ ಉತ್ಸಾಹ ತುಂಬುತ್ತದೆ. ಬೆಲ್ಲದಲ್ಲಿ ಹಲವಾರು ಆರೋಗ್ಯಕರ ಗುಣಗಳಿವೆ. ಆಯುರ್ವೇದಲ್ಲಿ ಶ್ವಾಸಕೋಶದ ಸಮಸ್ಯೆ, ತಲೆನೋವು, ಅಸ್ತಮಾ, ಮೈಗ್ರೇನ್‌ ಮುಂತಾದ ಕಾಯಿಲೆಗಳಿಗೆ ಕೊಡುವ ಔಷಧಿಗಳಲ್ಲಿ ಬೆಲ್ಲ ಪ್ರಮುಖ ಪಾತ್ರ ವಹಿಸುತ್ತದೆ. ಆದರೆ ಇಷ್ಟೆಲ್ಲಾ ಗುಣಗಳು ಇರುವ ಬೆಲ್ಲವನ್ನು ಮಧುಮೇಹಿಗಳು ಸಕ್ಕರೆಗೆ ಬದಲಾಗಿ ಬಳಸಬಹುದು ಎಂದು …

Read More »

ಮಧುಮೇಹಿಗಳು ಸಕ್ಕರೆ ಬದಲು ಬೆಲ್ಲ ಬಳಸಬಹುದು; ಇದು ನಿಜವೇ?

ಬೆಲ್ಲ ದೇಹಕ್ಕೆ ಶಕ್ತಿಯನ್ನು ನೀಡಿ ಆರೋಗ್ಯವನ್ನು ಹುರುಪಾಗಿಡುತ್ತದೆ. ಹೆಚ್ಚು ಸುಸ್ತು, ಆಯಾಸವಾದಾಗ ಒಂದು ತುಂಡು ಬೆಲ್ಲ, ನೀರು ಮತ್ತು ಒಂದು ಹಿಡಿ ನೆಲಗಡಲೆ ತಿಂದರೆ ಆಯಾಸ ಪರಿಹಾರವಾಗಿ ದೇಹದಲ್ಲಿ ಉತ್ಸಾಹ ತುಂಬುತ್ತದೆ. ಬೆಲ್ಲದಲ್ಲಿ ಹಲವಾರು ಆರೋಗ್ಯಕರ ಗುಣಗಳಿವೆ. ಆಯುರ್ವೇದಲ್ಲಿ ಶ್ವಾಸಕೋಶದ ಸಮಸ್ಯೆ, ತಲೆನೋವು, ಅಸ್ತಮಾ, ಮೈಗ್ರೇನ್‌ ಮುಂತಾದ ಕಾಯಿಲೆಗಳಿಗೆ ಕೊಡುವ ಔಷಧಿಗಳಲ್ಲಿ ಬೆಲ್ಲ ಪ್ರಮುಖ ಪಾತ್ರ ವಹಿಸುತ್ತದೆ. ಆದರೆ ಇಷ್ಟೆಲ್ಲಾ ಗುಣಗಳು ಇರುವ ಬೆಲ್ಲವನ್ನು ಮಧುಮೇಹಿಗಳು ಸಕ್ಕರೆಗೆ ಬದಲಾಗಿ ಬಳಸಬಹುದು ಎಂದು …

Read More »

Powered by keepvid themefull earn money