Breaking News
Home / ಇತರೆ / ಉದ್ಯೋಗ

ಉದ್ಯೋಗ

KSRTC ಯಲ್ಲಿ 200 ಖಾಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ!

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ತಮ್ಮ ಇಲಾಖೆಯಲ್ಲಿ ಖಾಲಿ ಇರುವ 200 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಜುಲೈ 16, 2018 ಹುದ್ದೆ: ಭದ್ರತಾ ರಕ್ಷಕ, ದರ್ಜೆ – 3 ವಿದ್ಯಾರ್ಹತೆ: ಪಿಯುಸಿ ಉತ್ತೀರ್ಣರಾಗಿರಬೇಕು. ದ್ವಿತೀಯ ದರ್ಜೆ ಸೇನಾ ಪ್ರಮಾಣ ಪತ್ರ ಮತ್ತು ವಾಯುಪಡೆಯಲ್ಲಿ ತತ್ಸಮಾನ ದರ್ಜೆ ಹೊಂದಿರುವ ಮಾಜಿ ಸೈನಿಕರೂ ಅರ್ಜಿ …

Read More »

ಮಂಗಳೂರು ಕೋರ್ಟ್ ನಲ್ಲಿ 27 ಹುದ್ದೆಗಳಿಗೆ ಅರ್ಜಿ ಆಹ್ವಾನ!

ಕರ್ನಾಟಕ ಹೈಕೋರ್ಟ್ ನ ಅಧಿಕೃತ ವೆಬ್ ಸೈಟ್ ನಲ್ಲಿ 27 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಆಯ್ಕೆಯಾದವರು ಮಂಗಳೂರು ಕೋರ್ಟ್ ನಲ್ಲಿ ಕಾರ್ಯ ನಿರ್ವಹಿಸಬೇಕಾಗುತ್ತದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 11 ಜೂನ್ 2018 ಹುದ್ದೆಗಳ ವಿವರ: (27 ಹುದ್ದೆಗಳು) ಹುದ್ದೆ: ಜವಾನ (peon) ಉದ್ಯೋಗ ಸ್ಥಳ : ಮಂಗಳೂರು ವಿದ್ಯಾರ್ಹತೆ: 7ನೇ ತರಗತಿ ಉತ್ತೀರ್ಣರಾಗಿರಬೇಕು. ವೇತನ ಶ್ರೇಣಿ:  ರೂ 17,000/- – ರೂ 28,950/- ವಯೋಮಿತಿ: 18ರಿಂದ 35 ವರ್ಷ …

Read More »

ಸಂಗೀತ ಕಲಿತಿದ್ದೀರೇ? ಹಾಗಾದರೆ ‘ಭಾರತೀಯ ನೇವಿ’ಯಲ್ಲಿ ನಿಮಗಿದೆ ಉದ್ಯೋಗವಕಾಶ!

ಹೌದು! ನೀವು ಎಸ್ಎಸ್ಎಲ್’ಸಿ ಪಾಸಾದವರಾಗಿದ್ದು, ನಿಮಗೆ ಸಂಗೀತ ಗೊತ್ತಿದ್ದರೆ ಭಾರತೀಯ ನೌಕಾಪಡೆಯಲ್ಲಿ ಉದ್ಯೋಗವಕಾಶಗಳಿವೆ. ಇಂಡಿಯನ್ ನೇವಿಯ ಮ್ಯೂಸಿಕ್ ವಿಭಾಗದಲ್ಲಿ ಸೇಲರ್ಸ್ ಹುದ್ದೆಗಳಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 27 ಮೇ, 2018 ನೇಮಕ ಪ್ರಕ್ರೀಯೆ : ಮುಂಬೈ, ವಿಶಾಖಪಟ್ಣ, ಕೊಲ್ಕೊತ್ತಾ, ದೆಹಲಿ, ಕೊಚ್ಚಿ ವಿದ್ಯಾರ್ಹತೆ: ಎಸ್ಎಸ್ಎಲ್ಸಿ ಉತ್ತೀರ್ಣರಾಗಿರಬೇಕು. ವಯೋಮಿತಿ: 1993 ರ ಅಕ್ಟೋಬರ್ 1 ಮತ್ತು 2001ರ ಸೆಪ್ಟೆಂಬರ್ 30ರ ನಡುವೆ ಜನಿಸಿದವರಾಗಿರಬೇಕು. ಎತ್ತರ 153 ಸೆಮೀ …

Read More »

672 ಸರಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನ; ಹೈಸ್ಕೂಲ್ ಓದಿದವರಿಗೂ ಅವಕಾಶ!

ಭಾರತ ಸರಕಾರದ ಅಧೀನದಲ್ಲಿರುವ ಕೋಲ್ ಇಂಡಿಯಾ ಲಿಮಿಟೆಡ್ ನ ಅಂಗಸಂಸ್ಥೆಯಾಗಿರುವ ಸೌತ್ ಈಸ್ಟರ್ನ್ ಕೋಲ್ಡ್ ಫೀಲ್ಡ್ಸ್ ಲಿಮಿಟೆಡ್ ನಲ್ಲಿ ಟ್ರೇಡ್ ಅಪ್ರೆಂಟಿಸ್ ಶಿಪ್ ಪಡೆಯಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಪ್ರಾರಂಭ : ಏಪ್ರಿಲ್ 24, 2018 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಮೇ 7, 2018 ಹುದ್ದೆಗಳ ವಿವರ: ಕಂಪ್ಯೂಟರ್ ಆಪರೇಟರ್ & ಪ್ರೋಗ್ರಾಮಿಂಗ್ ಅಸಿಸ್ಟೆಂಟ್ – 180 ಸೆಕ್ರೆಟೇರಿಯಲ್ ಅಸಿಸ್ಟೆಂಟ್  – 20 …

Read More »

KSRTCಯಲ್ಲಿ 726 ಹುದ್ದೆಗಳಿಗೆ ಅರ್ಜಿ ಆಹ್ವಾನ!

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ(ಕೆಎಸ್ಆರ್ ಟಿಸಿ) ಖಾಲಿ ಇರುವ 726 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಏಪ್ರಿಲ್ 25, 2018 ತಾಂತ್ರಿಕ ಸಹಾಯಕ ಹುದ್ದೆ  – 726 ವಿದ್ಯಾರ್ಹತೆ: ಮಾನ್ಯತೆ ಪಡೆದ ಸಂಸ್ಥೆಯಿಂದ ಐ.ಟಿ.ಸಿ. /ಐ.ಟಿ.ಐ. / ಎನ್‌ಎಸಿಯನ್ನು ಮೆಕ್ಯಾನಿಕ್‌ (ಮೋಟಾರ್‌ ವೆಹಿಕಲ್‌) / ಡೀಸಲ್‌ ಮೆಕ್ಯಾನಿಕ್‌ / ಆಟೋ ಎಲೆಕ್ಟ್ರೀಷಿಯನ್‌ / ವೆಲ್ಡರ್‌ / ಶೀಟ್‌ ಮೆಟಲ್‌ ವರ್ಕರ್‌/ ಎಲೆಕ್ಟ್ರಾನಿಕ್‌/ ಮೆಕ್ಯಾನಿಕ್‌/ ಅಪೋಲ್‌ಸ್ಟ್ರಿ / …

Read More »

ರೈಲ್ವೇಯಲ್ಲಿ 69,207 ಹುದ್ದೆಗಳಿಗೆ ಅರ್ಜಿ ಆಹ್ವಾನ; ಎಸ್ಎಸ್ಎಲ್’ಸಿ ಪಾಸಾದವರಿಗೆ ಅವಕಾಶ!

ರೈಲ್ವೇ ಇಲಾಖೆಯಲ್ಲಿ ಖಾಲಿ ಇರುವ 69,207 ಹುದ್ದೆಗಳಿಗೆ ರೈಲ್ವೇ ನೇಮಕಾತಿ ಮಂಡಳಿ ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ  : ಮಾರ್ಚ್ 12, 2018 ಹುದ್ದೆಗಳ ವಿವರ: ಇಲಾಖೆಯು ವಿವಿಧ ಡಿ ಗ್ರೂಪ್ ಹುದ್ದೆಗಳಿಗಾಗಿ ಅರ್ಜಿ ಆಹ್ವಾನಿಸಿದೆ. ಕೇಂದ್ರೀಯ ವೇತನ ಆಯೋಗ (ಸಿಪಿಸಿ) ಯ ಲೆವಲ್ 1 ವೇತನ ಶ್ರೇಣಿಯ ವಿವಿಧ ಹುದ್ದೆಗಳನ್ನು ರೈಲ್ವೆ ಭರ್ತಿ ಮಾಡುತ್ತಿದೆ. ವೇತನ ಶ್ರೇಣಿ: 18,000 ರೂ ವಿದ್ಯಾರ್ಹತೆ: 10ನೇ ತರಗತಿ ಉತ್ತೀರ್ಣರಾಗಿರಬೇಕು ಮತ್ತು ಎನ್‌ಸಿವಿಟಿ …

Read More »

ಅರಣ್ಯ ಇಲಾಖೆಯಲ್ಲಿ 54 ಹುದ್ದೆಗಳಿಗೆ ಅರ್ಜಿ ಆಹ್ವಾನ!

ಕರ್ನಾಟಕ ಅರಣ್ಯ ಇಲಾಖೆಯಲ್ಲಿ ಖಾಲಿ ಇರುವ 54 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಫೆಬ್ರವರಿ 17, 2018 ಹುದ್ದೆಗಳ ವಿವರ: ಡೆಪ್ಯುಟಿ ರೇಂಜ್ ಫಾರೆಸ್ಟ್ ಆಫೀಸರ್ ಕಮ್ ಸರ್ವೇಯರ್ ವಿದ್ಯಾರ್ಹತೆ: ಮಾನ್ಯತೆ ಪಡೆದ ಸಂಸ್ಥೆಯಿಂದ ಅರಣ್ಯ/ಕೃಷಿ/ತೋಟಗಾರಿಕೆ/ಪಶುಸಂಗೋಪನೆ ವಿಷಯದಲ್ಲಿ ಪದವಿ ಪಡೆದಿರಬೇಕು. ವಯೋಮಿತಿ: 18ರಿಂದ 25 ವರ್ಷದೊಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ವೇತನ ಶ್ರೇಣಿ: 12,500 ರೂ – 24,000 ರೂ. ಫಾರೆಸ್ಟ್ ಗಾರ್ಡ್: ವಿದ್ಯಾರ್ಹತೆ: ಮಾನ್ಯತೆ …

Read More »

SBI ನಲ್ಲಿ 9,000 ಹುದ್ದೆಗಳಿಗೆ ಅರ್ಜಿ ಆಹ್ವಾನ!

ಸರಕಾರಿ ಸ್ವಾಮ್ಯದ ಅತೀ ದೊಡ್ಡ ಬ್ಯಾಂಕ್ ಎಸ್ ಬಿಐ ಕ್ಲಕರ್ಕ್ ದರ್ಜೆಯ 9,000 ಜ್ಯೂನಿಯರ್ ಅಸೋಸಿಯೇಟ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಫೆಬ್ರವರಿ 10, 2018. ಹುದ್ದೆಗಳ ವಿವರ: ಹುದ್ದೆ    : ಜ್ಯೂನಿಯರ್ ಅಸೋಸಿಯೇಟ್ ವಿದ್ಯಾರ್ಹತೆ : ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಯಾವುದೇ ವಿಷಯದಲ್ಲಿ ಪದವಿ ಹೊಂದಿರಬೇಕು. ಎಸ್ ಬಿಐನಲ್ಲಿ ಈಗಾಗಲೇ ಕಾರ್ಯ ನಿರ್ವಹಿಸುತ್ತಿರುವವರಿಗೆ ಅರ್ಜಿ ಸಲ್ಲಿಸಲು ಅವಕಾಶವಿಲ್ಲ. ವಯೋಮಿತಿ : ಅಭ್ಯರ್ಥಿಗಳ ವಯಸ್ಸು …

Read More »

ಗುಪ್ತಚರ ಸಂಸ್ಥೆಯಲ್ಲಿ 1430 ಹುದ್ದೆಗಳಿಗೆ ಅರ್ಜಿ ಆಹ್ವಾನ!

ಭಾರತ ಸರಕಾರದ ಗುಪ್ತಚರ ಸಂಸ್ಥೆಯಲ್ಲಿ (Intelligence Bureau) ಖಾಲಿ ಇರುವ 1,430 ಸಹಾಯಕ ಕೇಂದ್ರೀಯ ಗುಪ್ತಚರ ಅಧಿಕಾರಿ (Assistant Central Intelligence Officers-II (ACIOs)) ಹುದ್ದೆಗಳ ನೇರ ನೇಮಕಾತಿಗಾಗಿ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 02 / 09 / 2017 ಹುದ್ದೆಯ ವಿವರ: ಹುದ್ದೆ :   ಸಹಾಯಕ ಕೇಂದ್ರೀಯ ಗುಪ್ತಚರ ಅಧಿಕಾರಿ ವೇತನ ಶ್ರೇಣಿ: ರೂ. 9,300 – …

Read More »

ಬಸವೇಶ್ವರ ಜಯಂತಿ

  ಲಂಡನ್ನಲ್ಲಿ ಬಸವೇಶ್ವರ ಜಯಂತಿ ಆಚರಿಸಲಾಯಿತು. ಬಸವಣ್ಣ ಮೂರ್ತಿಗೆ  ಕನಾಱಟಕ ರಾಜ್ಯ ಸಚಿವ ಆಂಜನೇಯ  ಮಾಲಾಪಱಣೆ ಮಾಡಿದರೆ, ಲಂಡನ್ ನ ಲ್ಯಾಂಬಥ್ ಮಾಜಿ ಮೇಯರ್ ನೀರಜ್ ಪಟೇಲ್ ಮುಂತಾದವರು ಉಪಸ್ಥಿತರಿದ್ದರು.

Read More »

Powered by keepvid themefull earn money