Breaking News
Home / ಇತರೆ / ವಾಣಿಜ್ಯ

ವಾಣಿಜ್ಯ

ಜಿಯೊ ಬಿಡಿ: 500 ರೂ.ಗೆ ಬರ್ತಿದೆ ನೋಡಿ ಹೊಸ 4ಜಿ ಪೋನ್-ಇದರಲ್ಲಿ ಎಲ್ಲವೂ ಇದೆ!

ಜಿಯೊವನ್ನು ಹಿಂದಿಕ್ಕಿ ಸರ್ಚ್ ಎಂಜಿನ್ ದೈತ್ಯ ಗೂಗಲ್ ಮೊಬೈಲ್ ಬಿಡುಗಡೆಗೊಳಿಸಿದೆಯಂತೆ, ಆದರೆ ಭಾರತದಲ್ಲಿ ಇನ್ನೂ ಇಲ್ಲ. ಗೂಗಲ್ ಇಂಡೋನೇಷ್ಯಾದಲ್ಲಿ ಅತಿ ಅಗ್ಗದ ವಿಝ್ ಪೋನ್ ಡಬ್ಲ್ಯುಪಿ006 ಬಿಡುಗಡೆಗೊಳಿಸಿದೆ. ಭಾರತದ ಕರೆನ್ಸಿ ಲೆಕ್ಕಾಚಾರದಲ್ಲಿ ಇದರ ಬೆಲೆ 500 ರೂ. ಅಷ್ಟೇ. ಗೂಗಲ್ ವಿಝ್ ಪೋನ್ ಡಬ್ಲ್ಯುಪಿ006 ಕಾಯ್ ಆಪರೇಟಿಂಗ್ ಸಿಸ್ಟಂ (KaiOS) ಜತೆಗೆ ಗೂಗಲ್ ಅಸಿಸ್ಟೆನ್ಸ್, ಗೂಗಲ್ ಮ್ಯಾಪ್, ಗೂಗಲ್ ಸರ್ಚ್ ಮತ್ತಿತರ app ಗಳನ್ನು ಒಳಗೊಂಡಿದೆ ಎಂಬುದು ಗಮನಾರ್ಹ. ವಿಝ್ ಪೋನ್ …

Read More »

SBI ಖಾತೆದಾರರೇ? ಹಾಗಾದ್ರೆ ಬ್ಯಾಂಕಿನ ಈ ಹೊಸ ನಿಯಮವನ್ನು ನೀವು ತಿಳ್ಕೊಳ್ಳೇಬೇಕು!

ಈಗೀಗ ಬ್ಯಾಂಕುಗಳಲ್ಲಿನ ನಿಯಮಗಳು ಆಗಾಗ ಬದಲಾಗುತ್ತಲೇ ಇರುತ್ತವೆ. ಒಂದಾದರ ಮೇಲೆ ದಾಖಲೆಗಳನ್ನು ಕೇಳುತ್ತಾ ಗಡುವು ನಿಗದಿಪಡಿಸುತ್ತಾ ಇರುತ್ತವೆ. ಇದು ಕೆಲವು ಸಲ ಕಿರಿಕಿರಿ ಅನ್ಸಿದ್ರೂ ನಮ್ಮ ಖಾತೆಯ ಸುರಕ್ಷತೆಯ ದೃಷ್ಟಿಯಿಂದ ಿದನ್ನು ಮಾಡುತ್ತಿದ್ದಾರೆ ಎಂಬುವುದನ್ನೂ ನಾವು ಅರಿತುಕೊಳ್ಳಬೇಕು. ಅದೇ ರೀತಿ ಈಗ ಸರಕಾರಿ ಸ್ವಾಮ್ಯದ ಅತೀ ದೊಡ್ಡ ಬ್ಯಾಂಕ್ ಎಸ್ ಬಿಐ ಈಗ ಹೊಸದೊಂದು ನಿಯಮವನ್ನು ಹೊರತಂದಿದ್ದು, ಡಿಸೆಂಬರ್ 1ರ ಗಡುವನ್ನು ಗ್ರಾಹಕರಿಗೆ ನೀಡಿದೆ. ಅದೇನು ಅಂತೀರಾ? ಅದೇ ನಿಮ್ಮ ಮೊಬೈಲ್ …

Read More »

ಕಾರಿಗೆ ಅಲಂಕರಿಸುವ ಈ ಬಿಡಿಭಾಗಗಳು ನಿಮ್ಮ ಜೀವಕ್ಕೆ ಕುತ್ತು ತರಬಹುದು; ಎಚ್ಚರ!

ಸ್ವಂತ ಕಾರು ಇರಬೇಕು, ಅದನ್ನು ಆಕರ್ಷಕವಾಗಿ ಕಾಣುವಂತೆ ಮಾಡಬೇಕು ಎನ್ನುವುದು ಸಾಮಾನ್ಯವಾಗಿ ಎಲ್ಲಾ ಕಾರು ಮಾಲಿಕರ ಬಯಕೆಯಾಗಿರುತ್ತದೆ. ಅದಕ್ಕೆ ಪೂರಕವೆನ್ನುವಂತೆ ಕಾರಿನ ಒಳಗೆ ಬೇಕಾಗುವ ಹಲವಾರು ಅಲಂಕಾರಿಕ ಬಿಡಿ ಭಾಗಗಳು ಅಂಗಡಿಗಳಲ್ಲಿ ದೊರಕುತ್ತವೆ. ನಿಜ ಹೇಳಬೇಕೆಂದರೆ ಈ ಬಿಡಿಭಾಗಗಳು ಅತ್ಯವಶ್ಯಕವೇನಲ್ಲ. ಆದರೂ ನಾವು ಬಳಸುತ್ತೇವೆ. ಆದರೆ ಇದೇ ಅಲಂಕಾರಿಗಳ ಬಿಡಿ ಭಾಗಗಳು ನಮ್ಮ ಜೀವಕ್ಕೆ ಅಪಾಯ ಒಡ್ಡಬಹುದು ಎಂಬ ಕಲ್ಪನೆ ಇದೆಯೇ? ಬನ್ನಿ… ಅವೇನೆಂದು ತಿಳಿದುಕೊಳ್ಳೋಣ! ಸ್ಟೇರಿಂಗ್ ಕವರ್: ಸ್ಟೇರಿಂಗ್ …

Read More »

ICICI, HDFC, RBL ಕ್ರೆಡಿಟ್ ಕಾರ್ಡ್ ಬಳಕೆದಾರರೇ… ಈಗಲೇ ನಿಮ್ಮ ಆ್ಯಪ್ ಡಿಲೀಟ್ ಮಾಡಿ!

ಈಗ ಎಲ್ಲವೂ ಬೆರಳ ತುದಿಯಲ್ಲಿಯೇ… ತಂತ್ರಜ್ಞಾನ ಅಭಿವೃದ್ಧಿಯಾಗುತ್ತಿದ್ದಂತೆ ಎಲ್ಲವೂ ಸುಲಭವಾಗುತ್ತಿರುವುದು ಮಾತ್ರವಲ್ಲದೆ, ವೈಯುಕ್ತಿಕ ಬದುಕೇ ಇಲ್ಲವೇನೋ ಎಂಬಂಥ ಸ್ಥಿತಿಯೂ ಬಂದೊದಗಿದೆ. ಈ ಸಾಮಾಜಿಕ ತಾಣದಲ್ಲಿ ಯಾವುದೇ ಅಸಲಿ, ಯಾವುದು ನಕಲಿ ಎಂದು ತಿಳಿದುಕೊಳ್ಳುವುದು ಒಂದು ಸವಾಲೇ ಸರಿ. ಹಲವಾರು ಬಾರಿ ಇದರಿಂದ ಮೋಸ ಹೋಗಿ ಸರ್ವಸ್ವವನ್ನು ಕಳೆದುಕೊಂಡವರೂ ಇದ್ದಾರೆ. ಅಂತಹುದೇ ಒಂದು ಅನಾಹುತಕ್ಕೆ ವೇದಿಕೆ ಒದಗಿಸುತ್ತಿದೆ ನಮ್ಮ ಬ್ಯಾಂಕಿನ ಕ್ರೆಡಿಟ್ ಕಾರ್ಡ್ ಆ್ಯಪ್ ಗಳು. ಹೌದು ಈಗ ಹಣ ವರ್ಗಾವಣೆ …

Read More »

ಸ್ವಿಸ್ ಬ್ಯಾಂಕಿನಲ್ಲಿ ಭಾರತೀಯರ ಠೇವಣಿ ಮತ್ತಷ್ಟು ಏರಿಕೆ; ‘ಕೇಂದ್ರದ ಕಾಳಧನ ವಾಪಾಸ್ ಘೋಷಣೆ ಏನಾಯಿತು?’ ವಿಪಕ್ಷಗಳ ತರಾಟೆ!

‘ಭ್ರಷ್ಟಾಚಾರ ಕೊನೆಗೊಳಿಸಲಾಗುವುದು, ಸ್ವಿಸ್ ಬ್ಯಾಂಕ್ ನಲ್ಲಿ ಕಾಳಧನ ಇಟ್ಟವರನ್ನು ಗುರಿಯಾಗಿರಿಸುವ ನಾವು ಅವರ ಠೇವಣಿ ಮೇಲೆ ಹದ್ದಿನ ಕಣ್ಣು ಇಟ್ಟಿದ್ದು, ಕಪ್ಪುಹಣವನ್ನು ವಾಪಾಸ್ ತರಲಾಗುವುದು’ ಎಂಬ ಘೋಷಣೆಯೊಂದಿಗೆ ಅಧಿಕಾರಕ್ಕೇರಿದ ಬಿಜೆಪಿಗೆ ಈಗ ಅದೇ ಮಾತುಗಳು ತಿರುಗುಬಾಣವಾಗುತ್ತಿದೆಯೇ? ಈ ಎಲ್ಲಾ ಘೋಷಣೆಗಳ ನಡುವೆಯೇ ಈಗ ಸ್ವಿಸ್ ಬ್ಯಾಂಕ್ ನಿನ್ನೆ ಬಿಡುಗಡೆ ಮಾಡಿದ್ದ ತನ್ನ ವಾರ್ಷಿಕ ವರದಿಯಲ್ಲಿ 2016ರ ನಂತರದ ಒಂದು ವರ್ಷದಲ್ಲಿ ‘ಭಾರತೀಯ ವ್ಯಕ್ತಿಗಳು ಮತ್ತು ಕಂಪನಿಗಳ ಹಣ ತೊಡಗಿಸುವಿಕೆ ಪ್ರಮಾಣ …

Read More »

ಚುನಾವಣೆ ಮುಗೀತು; ಪೆಟ್ರೋಲ್, ಡೀಸೆಲ್ ಬೆಲೆ ಗಗನಕ್ಕೇರಿತು- ಅದೂ ಗರಿಷ್ಠ ಮಟ್ಟಕ್ಕೆ!

ಕರ್ನಾಟಕ ವಿಧಾನಸಭಾ ಚುನಾವಣಾ ನಿಮಿತ್ತ ಸ್ಥಗಿತಗೊಂಡಿದ್ದ ಪೆಟ್ರೋಲ್ , ಡೀಸೆಲ್ ಬೆಲೆ ಏರಿಕೆ ಮತ್ತೆ ಪ್ರಾರಂಭವಾಗಿ ಈಗ ಸಾರ್ವಕಾಲಿಕ ದಾಖಲೆ ಮಟ್ಟಕ್ಕೆ ಏರಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಳೆದ ೊಂದು ತಿಂಗಳಿಂದ ಕಚ್ಚಾ ತೈಲ ದರದಲ್ಲಿ ಏರಿಕೆಯಾಗುತ್ತಿರುವುದರಿಂದ ದರ ಹೆಚ್ಚಿಸಲಾಗಿದೆ ಎಂದು ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ತಮ್ಮ ಸಂಸ್ಥೆಗಳು ಪ್ರಕಟಣೆಯಲ್ಲಿ ತಿಳಿಸಿವೆ. ದೆಹಲಿಯಲ್ಲಿ ಭಾನುವಾರ ಪ್ರತಿ ಲೀಟರ್‌ ಪೆಟ್ರೋಲ್‌ ದರ 33 ಪೈಸೆ ಮತ್ತು ಡೀಸೆಲ್‌ ದರ 26 ಪೈಸೆ ಏರಿಕೆಯಾಗಿದ್ದು, ಇದರಂತೆ ಪೆಟ್ರೋಲ್‌ನ ಪ್ರತಿ …

Read More »

ಈ 6 ಬ್ಯಾಂಕುಗಳ ‘Cheque book’ಗಳು ಏಪ್ರಿಲ್ 1ರಿಂದ ಚಾಲನೆಯಲ್ಲಿರುವುದಿಲ್ಲ; ವಿವರಗಳಿಗಾಗಿ ಇದನ್ನು ಓದಿ!

ಏಪ್ರಿಲ್ 1 ರಿಂದ ಅನ್ವಯವಾಗುವಂತೆ ಸರಕಾರಿ ಸ್ವಾಮ್ಯದ ಅತೀ ದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನಲ್ಲಿ ವಿಲೀನಗೊಂಡಿರುವ 6 ಬ್ಯಾಂಕ್ ಗಳ ಚೆಕ್ ಬುಕ್ ಗಳನ್ನು ಅಮಾನ್ಯಗೊಳಿಸಿದೆ. ಸ್ಟೇಟ್ ಬ್ಯಾಂಕ್ ಅಧೀನದ ಬ್ಯಾಂಕುಗಳ ವಿಲೀನ ಪ್ರಕ್ರೀಯೆ ಪ್ರಾರಂಭವಾದ ನಂತರ ಹಲವು ಬದಲಾವಣೆಗಳನ್ನು ತಂದಿರುವ ಎಸ್ ಬಿಐ ಈ ಹಿಂದೆ ಸಪ್ಟೆಂಬರ್ 30 ರ ನಂತರ ಚೆಕ್ ಬುಕ್ ಚಾಲ್ಯಲ್ಲಿರುವುದಿಲ್ಲ ಎಂದು ಪ್ರಕಟಣೆ ನೀಡಿತ್ತು. ಆದರೆ ನಂತರ ಗ್ರಾಹಕರ ಒತ್ತಡಕ್ಕೆ …

Read More »

SBI ಠೇವಣಿದಾರರಿಗೆ ಒಂದು ಸಿಹಿಸಿಹಿ ಸುದ್ದಿ; ಹೆಚ್ಚಾಯಿತು ನಿಮ್ಮ ಹಣದ ಮೇಲಿನ ಬಡ್ಡಿದರ!

ಸರಕಾರಿ ಸ್ವಾಮ್ಯದ ಎಸ್ ಬಿಐ ಇತ್ತೀಚೆಗೆ ಗ್ರಾಹಕರಿಗೆ ಹೊರೆ ಹೊರಿಸಿಯೇ ಸುದ್ದಿಯಲ್ಲಿದೆ. ಬಹಳ ಕಾಲದ ನಂತರ ಇದೀಗ ಇಲ್ಲಿ ಡೆಪಾಸಿಟ್ ಮಾಡಿರುವವರಿಗೆ ಒಂದು ಸಿಹಿಸುದ್ದಿ ಕೊಟ್ಟಿದೆ. ಹೌದು! ನಿಮ್ಮ ಠೇವಣಿ ಮೇಲಿನ ಬಡ್ಡಿಯ ದರವನ್ನು ಸ್ವಲ್ಪ ಹೆಚ್ಚು ಮಾಡಿದೆಯಂತೆ. ಠೇವಣಿ ಮೇಲಿನ ತನ್ನ ಬಡ್ಡಿದರದಲ್ಲಿ ಪರಿಷ್ಕರಣೆ ಮಾಡಿರುವ ಎಸ್ ಬಿಐ ನೀವು ಠೇವಣಿ ಮಾಡಿರುವ ಮೊತ್ತ ಮತ್ತು ಅವಧಿಯನ್ನು ಪರಿಗಣಿಸಿ ಅದರ ಮೇಲಿನ ಬಡ್ಡಿದರವನ್ನು 15 ಪಾಯಿಂಟ್ ಗಳಿಂದ ದಿಂದ …

Read More »

SBI ಠೇವಣಿದಾರರಿಗೆ ಒಂದು ಸಿಹಿಸಿಹಿ ಸುದ್ದಿ; ಹೆಚ್ಚಾಯಿತು ನಿಮ್ಮ ಹಣದ ಮೇಲಿನ ಬಡ್ಡಿದರ!

ಸರಕಾರಿ ಸ್ವಾಮ್ಯದ ಎಸ್ ಬಿಐ ಇತ್ತೀಚೆಗೆ ಗ್ರಾಹಕರಿಗೆ ಹೊರೆ ಹೊರಿಸಿಯೇ ಸುದ್ದಿಯಲ್ಲಿದೆ. ಬಹಳ ಕಾಲದ ನಂತರ ಇದೀಗ ಇಲ್ಲಿ ಡೆಪಾಸಿಟ್ ಮಾಡಿರುವವರಿಗೆ ಒಂದು ಸಿಹಿಸುದ್ದಿ ಕೊಟ್ಟಿದೆ. ಹೌದು! ನಿಮ್ಮ ಠೇವಣಿ ಮೇಲಿನ ಬಡ್ಡಿಯ ದರವನ್ನು ಸ್ವಲ್ಪ ಹೆಚ್ಚು ಮಾಡಿದೆಯಂತೆ. ಠೇವಣಿ ಮೇಲಿನ ತನ್ನ ಬಡ್ಡಿದರದಲ್ಲಿ ಪರಿಷ್ಕರಣೆ ಮಾಡಿರುವ ಎಸ್ ಬಿಐ ನೀವು ಠೇವಣಿ ಮಾಡಿರುವ ಮೊತ್ತ ಮತ್ತು ಅವಧಿಯನ್ನು ಪರಿಗಣಿಸಿ ಅದರ ಮೇಲಿನ ಬಡ್ಡಿದರವನ್ನು 15 ಪಾಯಿಂಟ್ ಗಳಿಂದ ದಿಂದ …

Read More »

ವಿಶ್ವದಲ್ಲೇ ದುಬಾರಿ ಜಿಎಸ್​ಟಿ: ಭಾರತ ನಂ.1: ಯಾವ್ಯಾವ ದೇಶದಲ್ಲಿ ಎಷ್ಟೆಷ್ಟು ಗೊತ್ತಾ?

ಒಂದು ದೇಶ- ಒಂದೇ ತೆರಿಗೆ ಘೋಷಣೆಯೊಂದಿಗೆ ಜಾರಿಗೆ ಬಂದ ಸರಕು ಮತ್ತು ಸೇವಾ ತೆರಿಗೆ (ಜಿಎಸ್ ಟಿ)ಗೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ಜಿಎಸ್ ಟಿ ಜಾರಿ ಮಾಡಿರುವ ಜಗತ್ತಿನ ನಾನಾ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಅತೀ ಹೆಚ್ಚು ತೆರಿಗೆ ವಿಧಿಸಲಾಗುತ್ತಿದೆ., ಜಿಎಸ್ ಟಿ ಜಾರಿಯಿಂದ ದೇಶದ ಅರ್ಥ ವ್ಯವಸ್ಥೆ ಮೇಲೆ ದುಷ್ಪರಿಣಾಮ ಬೀರುತ್ತಿದ್ದು, ದೇಶದ ಅಭಿವೃದ್ದಿ ದರ ತೀವ್ರವಾಗಿ ಕುಸಿಯುತ್ತಿದೆ. ಜನ ಸಾಮಾನ್ಯರ ಮೇಲೆ ಜಿಎಸ್ ಟಿ ದೊಡ್ಡ ಹೊರೆಯಾಗಿದೆ. …

Read More »

Powered by keepvid themefull earn money