Breaking News
Home / ಇತರೆ / ವೀಡಿಯೊ

ವೀಡಿಯೊ

ಮೈನವಿರೇಳಿಸುವ ವಿಡಿಯೋ; ಭಾರತ ಪಾಕ್ ಗಡಿಯಲ್ಲಿ ಧ್ವಜ ಇಳಿಸಿದ ರೀತಿ ನೀವೇ ನೋಡಿ!

ಭಾರತ ಮತ್ತು ಪಾಕಿಸ್ತಾನದ ಗಡಿಯಲ್ಲಿ 72ನೇ ಸ್ವಾತಂತ್ರ್ಯೋತ್ಸವ ಸಂಭ್ರಮ ಸಡಗರದಿಂದ ನಡೆಯಿತು. ನಂತರ ಧ್ವಜ ಇಳಿಸುವ ಆ ಕ್ಷಣಗಳು ಮೈ ರೋಮಾಂಚನಗೊಳಿಸುವಂತಿದೆ. ಅದರ ವಿಡಿಯೋ ನೀವೇ ನೋಡಿ.

Read More »

ವೈರಲ್ ವಿಡಿಯೋ: ವಿಚಿತ್ರವಾದರೂ ಸತ್ಯ; ಆನೆಯ ಹೊಟ್ಟೆಯೊಳಗೆ ಪಶುವೈದ್ಯ!

ಹೌದು! ಬೃಹತ್ ಗಾತ್ರದ ಾನೆಯ ಹೊಟ್ಟೆಯೊಳಗೆ ಮನುಷ್ಯರನ್ನು ತುಂಬಿಸಬಹುದು ಎಂಬುದು ಗೊತ್ತಿರುವ ಸಂಗತಿ. ಆದ್ರೆ ಪಶುವೈದ್ಯರೊಬ್ಬರು ಆನೆಯ ಹೊಟ್ಟೆಯೊಳಗಿರುವುದು ನಂಬಲಸಾಧ್ಯವಲ್ಲವೇ? ಆಗಿದ್ದಿಷ್ಟೇ! ಕೇರಳದ ಮಹೇಶ್ ಬಾಬು ಎಂಬ ವೈದ್ಯರೊಬ್ಬರು ಸತ್ತ ಆನೆಗಳ ಅಂಗಾಂಗ ತೆಗೆದು ಅದನ್ನು ಪ್ರಯೋಗಲಾಯಕ್ಕೆ ಕಳುಹಿಸುತ್ತಾರೆ. ಇಲ್ಲಿನ ರೈತರು ಗದ್ದೆಯೊಳಗೆ ಆನೆ ನುಗ್ಗಿ ಬೆಳೆ ನಾಶ ಮಾಡುತ್ತದೆಂದು ಆನೆ ವಿದ್ಯುತ್ ಬೇಲಿ ಅಳವಡಿಸಿದ್ದಾರೆ. ಇದು ತಗುಲಿ ಆನೆ ಸಾವನ್ನಪ್ಪಿದೆ. ಆಗ ಅಲ್ಲಿ ಬಂದ ಪಶುವೈದ್ಯರಿಗೆ ಅದರ ಹೊಟ್ಟೆಯೊಳಗಿನ ಅಂಗಾಂಗಗಳನ್ನು …

Read More »

[Video]ಮಲ್ಪೆಯಲ್ಲಿ ಸಮುದ್ರ ಪಾಲಾಗುತ್ತಿದ್ದ ಮೀನುಗಾರರನ್ನು ಸಿನಿಮೀಯ ರೀತಿಯಲ್ಲಿ ಪಾರು ಮಾಡಿದ ಮತ್ತೊಂದು ಬೋಟು!

ಸಮುದ್ರದ ಭಾರೀ ಅಲೆಗಳಿಗೆ ಸಿಲುಕಿ ಬೇರೆ ಬೇರೆ ಕಡೆ ನೀರುಪಾಲಾಗುತ್ತಿದ್ದ 2 ಬೋಟಿನಲ್ಲಿದ್ದ ಸುಮಾರು 16 ಜನ ಮೀನುಗಾರರನ್ನು ಮತ್ತೊಂದು ಬೋಟಿನಲ್ಲಿ ಬಂದು ಕಾಪಾಡಿರುವ ಮೈನವೀರೇಳಿಸುವ ದೃಶ್ಯವೊಂದು ಈಗ ಸಾಮಾಜಿಕ ತಾಣದಲ್ಲಿ ವೈರಲ್ ಆಗಿದೆ. ನಿನ್ನೆ ಉಡುಪಿಯ ಮಲ್ಪೆ ಬೀಚ್ ನಲ್ಲಿ 8 ಜನ ಮೀನುಗಾರರಿದ್ದ ಶಿವಗಣೇಶ್ ಎಂಬ ಬೋಟಿನಲ್ಲಿ ತೂತು ಬಿದ್ದ ಹಿನ್ನಲೆಯಲ್ಲಿ ಬೋಟು ಮುಳುಗಲು ಪ್ರಾರಂಭವಾಗಿದೆ, ಭಾರೀ ಅಲೆಗಳಿಗೆ ಸಿಲುಕಿ ಆತಂಕದ ಸ್ಥಿತಿಯಲ್ಲಿತ್ತು. ಆಗ ಮಲ್ಪೆಗೆ ಕರೆಮಾಡಿದ ಬೋಟಿನಲ್ಲಿದ್ದ ಮೀನುಗಾರರು …

Read More »

ದೈತ್ಯ ಕೈಗಳಲ್ಲೊಂದು ಸುಂದರವಾದ ಸೇತುವೆ; ಚಿತ್ರಗಳಲ್ಲಿ ನೋಡಿ ಈ ಅದ್ಭುತ ‘ಗೋಲ್ಡನ್ ಬ್ರಿಡ್ಜ್’!

ವಾವ್! ಅದನ್ನು ನೋಡುವುದೇ ಕಣ್ಣಿಗೆ ಒಂದು ಹಬ್ಬ! ಈ ಸೇತುವೆಯ ಸೃಷ್ಟಿಕರ್ತರಿಗೆ ಒಂದು ಸಲಾಮ್ ಹೇಳಲೇಬೇಕು. ಅಷ್ಟೊಂದು ಆಕರ್ಷಕವಾಗಿ, ಸೂಜಿಗಲ್ಲಿನಂತೆ ಸೆಳೆಯುತ್ತದೆ ಅದ್ಭುತ ವಾಸ್ತುವಿನಿಂದ ನಿರ್ಮಿಸಲಾಗಿರುವ ಈ ಗೋಲ್ಡನ್ ಬ್ರಿಡ್ಜ್. ಇದನ್ನು ನೋಡಬೇಕೆಂದರೆ ನೀವು ಒಮ್ಮೆ ವಿಯೆಟ್ನಾಮ್ ನ ಡಾನಂಗ್ ಪ್ರದೇಶದಕ್ಕೆ ನೀವು ಹೋಗಲೇಬೇಕು. ಪ್ರಕೃತಿ ಸೊಬಗಿನಲ್ಲಿ ಅನಾವರಣಗೊಂಡಿರುವ ಈ ಅನನ್ಯ ಕಲೆಯನ್ನು ನೋಡಿದರೆ ನಾವು ಬೇರೆ ಲೋಕಕ್ಕೆ ಹೋಗುವುದಂತೂ ಖಂಡಿತ. ವಿಯೇಟ್ನಾಮ್​ನ ಬಾ ನಾ ಬೆಟ್ಟಗಳು ಸಮುದ್ರ ಮಟ್ಟದಿಂದ …

Read More »

ವೈರಲ್ ವಿಡಿಯೋ: ರೈಲ್ವೇ ನಿಲ್ದಾಣದಲ್ಲಿ ನಡೆಯಿತು ಎದೆ ಝಲ್ಲೆನಿಸುವ ಘಟನೆ!

ಮುಂಬೈ ಅಂದ್ರೆ ಗೊತ್ತಲ್ಲ… ಧಾವಂತದ ಬದುಕು. ಯಾವಾಗಲೂ ಗಿಜಿಗುಡುತ್ತಿರುವ ರೈಲ್ವೇ ಸ್ಟೇಷನ್, ಅವಸರವಸರದಲ್ಲಿ ಓಡುತ್ತಿರುವ ಜನ… ನಿಮಿಷಕ್ಕೊಂದು ರೈಲು ಬರುತ್ತಿದ್ದರೂ ಅದನ್ನು ಹತ್ತಲು ಹರಸಾಹಸ.. ಆತುರ. ಇಂತಹ ಆತುರಕ್ಕೆ ಬಲಿಯಾಗಬೇಕಾಗಿದ್ದ ವ್ಯಕ್ತಿಯೊಬ್ಬ ಪವಾಡ ಸದೃಶ್ಯವಾಗಿ ಪಾರಾಗಿದ್ದು, ಆ ಘಟನೆ ಸ್ಟೇಷನ್ ನ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಈ ಸಾಮಾಜಿಕ ತಾಣದಲ್ಲಿ ವೈರಲ್ ಆಗಿದೆ. ಶನಿವಾರದಂದು ಮುಂಬೈನ ಪನ್ವೆಲ್ ರೈಲ್ವೇ ನಿಲ್ದಾಣದಲ್ಲಿ ವ್ಯಕ್ತಿಯೊಬ್ಬ ರೈಲು ಹತ್ತಲು ಓಡಿ ಬರುತ್ತಿದ್ದಂತೆ ಅದು ಚಲಿಸಲು ಪ್ರಾರಂಭವಾಯಿತು. …

Read More »

ವೈರಲ್ ಆದ ‘ಡಾನ್ಸಿಂಗ್ ಆಂಟಿ’ ವಿಡಿಯೋ; ‘ಡಾನ್ಸಿಂಗ್ ಅಂಕಲ್’ ಬಿಡಿ, ಇವ್ರನ್ನು ನೋಡಿ!

ಇತ್ತೀಚೆಗೆ ಸಂಬಂಧಿಕರ ಮದುವೆಯೊಂದರಲ್ಲಿ ಯುವಕರನ್ನು ನಾಚಿಸುವಂತೆ ತಮ್ಮ ವಯಸ್ಸಿಗೆ ಸೆಡ್ಡು ಹೊಡೆಯುವಂತೆ ಹೆಜ್ಜೆ ಹಾಕಿದ್ದ ಪ್ರೊಫೆಸರ್ ಸಂಜೀವ್ ಶ್ರೀವಾಸ್ತವ್ ಅವರು ಅವರಿಗೇ ಅರಿವಿಲ್ಲದಂತೆ ಇಂಟರ್ ನೆಟ್ ನಲ್ಲಿ ಸಂಚಲನವನ್ನೇ ಉಂಟುಮಾಡಿದ್ದರು. ಬಾಲಿವುಡ್  ನಟ ಗೋವಿಂದ ಅವರ ಸ್ಟೆಪ್ಸ್’ಗೆ ಹೆಜ್ಜೆ ಹಾಕುವ ಮೂಲಕ ರಾತ್ರೋರಾತ್ರಿ ದೇಶದೆಲ್ಲಡೆ ಫೇಮಸ್ ಆಗಿ ಬಿಟ್ಟಿದ್ದರು. ಆದ್ರೆ ಈಗ ನಾವು ಯಾರ್ಗೂ ಕಮ್ಮಿ ಇಲ್ಲ ಅಂತ ‘ಡಾನ್ಸಿಂಗ್ ಅಂಕಲ್’ನ ಮೀರಿಸುವಂತೆ ಸೀರೆಯಲ್ಲಿ ಬಾಲಿವುಡ್ ಪಾಪ್ ಸಿಂಗರ್ ಯೋಯೋ …

Read More »

ಚಲಿಸುತ್ತಿದ್ದ ರೈಲಿನಡಿಯಲ್ಲಿ ಯುವಕನ ಸ್ಟಂಟ್ Video ವೈರಲ್; ಈ ‘ಹುಚ್ಚುತನಕ್ಕೆ ಶಿಕ್ಷೆಯೇ ಮದ್ದು’ ಎಂದು ಗರಂ ಆದ ನೆಟ್ಟಿಗರು!

ಏನೇನೋ ಸಾಹಸ ಮಾಡಲು ಹೋಗಿ ಗಿನ್ನಿಸ್ ಪುಟ ಅಥವಾ ಇನ್ನೊಂದು ದಾಖಲೆಯೋ ಮಾಡಬೇಕು ಎಂದು ಬಯಸುವವರು ಬಹಳಷ್ಟು ಜನರಿದ್ದಾರೆ. ಆದರೆ ಇನ್ನೂ ಕೆಲವರು ಹುಚ್ಚು ಸಾಹಸ ಮಾಡಲು ಹೋಗಿ ಅದ್ಹೇಗೋ ಬಚಾವಾಗಿ ತಾವೇನೋ ದೊಡ್ಡ ಸಾಧನೆ ಮಾಡಿದ್ದೇವೆ ಎಂದು ಬೀಗುತ್ತಾರೆ. ಆದರೆ ತಾವು ಮಾಡಿದ ಇಂತಹ ಸ್ಟಂಟ್ ಗಳನ್ನು ಬೇರೆಯವರೂ ಮಾಡಬಹುದು, ಅದರಿಂದ ಅಪಾಯವಾಗಬಹುದು ಎಂಬ ಕನಿಷ್ಠ ಪ್ರಜ್ಞೆಯೂ ಇಂಥವರಿಗೆ ಇರುವುದಿಲ್ಲ. ಈ ಕಾಶ್ಮೀರಿ ಯುವಕ ಮಾಡಿದ್ದು, ಅಂತಹುದೇ ಮಾರಣಾಂತಿಕ …

Read More »

Powered by keepvid themefull earn money