Breaking News
Home / ಗೆಜೆಟ್ಸ್

ಗೆಜೆಟ್ಸ್

ಮೊಬೈಲ್‍ನಲ್ಲಿ ಗೂಗಲ್ ಕ್ರೋಮ್ ಪಾಪ್ ಅಪ್ ಬ್ಲಾಕ್ ಮಾಡುವುದು ಹೇಗೆ?

ಈಗ ಯಾವುದಾದರೂ ವಿಷಯದ ಬಗ್ಗೆ ಪ್ರಶ್ನೆ ಉದ್ಭವಿಸಿದರೆ, ಪಕ್ಕದವರನ್ನು ಅಥವಾ ತಿಳಿದಿರುವವರನ್ನು ಕೇಳುವ ಬದಲು ನಾವು ನೇರ ಹೋಗುವುದು ಗೂಗಲ್ ಹತ್ತಿರ. ಅದರಲ್ಲೂ ಗೂಗಲ್ ಕ್ರೋಮ್ ಈಗ ಹೆಚ್ಚಿನ ಜನರ ಆಯ್ಕೆ. ಗೂಗಲ್ ಕ್ರೋಮ್ ನಲ್ಲಿ ಹುಡುಕಾಟ ಸುಲಭ ವಿಧಾನ ಎನಿಸಿದರೂ, ಅದರಲ್ಲಿ ಆಗಾಗ ಮೂಡಿಬರುವ ಪಾಪ್ ಅಪ್ ಕಿರಿಕಿರಿಯನ್ನುಂಟು ಮಾಡುತ್ತದೆ. ಕಂಪ್ಯೂಟರ್ ನಲ್ಲಿ ಇದನ್ನು ಹೇಗಾದರೂ ಸಹಿಸಿಕೊಳ್ಳಬಹುದು, ಮೌಸ್ ಮೂಲಕ ಅದನ್ನು ಸರಿಸಬಹುದು. ಆದರೆ ಮೊಬೈಲ್ ನಲ್ಲಿ ಬ್ರೌಸ್ …

Read More »

‘FaceApp’ ಎಂಜಾಯ್ ಮಾಡುವ ಮುನ್ನ ಅದೆಷ್ಟು ಡೇಂಜರಸ್ ತಿಳ್ಕೊಂಡಿದ್ದೀರಾ? ಇದನ್ನೊಮ್ಮೆ ಓದಿ ನೋಡಿ!

ಈಗ ಎಲ್ಲೆಲ್ಲಿ ನೋಡಿದರೂ ಜನರಿಗೆ ತಾವು ವಯಸ್ಸಾಗುವಾಗ ಹೇಗೆ ಕಾಣಿಸಬಹುದು ಎಂದು ನೋಡುವ ಆಸೆ… ಸಾಮಾಜಿಕ ತಾಣಗಳಾದ ಫೇಸ್ ಬುಕ್ , ಟ್ವಿಟರ್ ಇನ್ಸ್ಟಾಗ್ರಾಮ್ ಎಲ್ಲೆಲ್ಲೂ ಈ ಕೃತಕ ವೃದ್ದಾಪ್ಯದ ಫೋಟೋಗಳೇ ತುಂಬಿಕೊಂಡಿದೆ. ಒಬ್ಬರು ಇನ್ನೊಬ್ಬರ ಫೋಟೋ ನೋಡ್ಕೊಂಡು, ಕಾಲೆಳ್ಕೊಂಡು ಮಜಾ ಮಾಡ್ತಿದ್ದಾರೆ. ಆದರೆ ಈ App ಇನ್ಸ್ಟಾಲ್ ಮಾಡುವ ಮುನ್ನ ಅದರ ಷರತ್ತು ಮತ್ತು ನಿಯಮಗಳನ್ನು ಸರಿಯಾಗಿ ಓದಿದ್ದೀರಾ? ಅದನ್ನು ಓದಿದ್ರೆ ಬಹುಶ ನೀವು ಯಾವುದೇ ಕಾರಣಕ್ಕೂ ಈ …

Read More »

ಜಿಯೋ ಗ್ರಾಹಕರಿಗೆ ಶಾಕಿಂಗ್ ನ್ಯೂಸ್; ಏರ್ಟೆಲ್, ವೊಡಾಫೋನ್ ಬಳಿಕ ಈಗ ದರ ಹೆಚ್ಚಳಕ್ಕೆ ಜಿಯೋ ರೆಡಿ!

ದರ ಸಮರದಲ್ಲಿ ಭಾರೀ ಕ್ರಾಂತಿಯನ್ನೆಬ್ಬಿಸಿ ಅತಿ ಕಡಿಮೆ ದರಕ್ಕೆ ಇಂಟರ್ ನೆಟ್ ಕಾಲಿಂಗ್ ಸೌಲಭ್ಯವನ್ನು ಒದಗಿಸಿಕೊಟ್ಟು ಅತಿಹೆಚ್ಚು ಗ್ರಾಹಕರನ್ನು ಹೊಂದಿದ ರಿಲಯನ್ಸ್ ಜಿಯೋ ಇತರ ಟೆಲಿಕಾಂ ಆಪರೇಟರ್ ಗಳನ್ನು ನಷ್ಟಕ್ಕೆ ದೂಡುವಂತೆ ಮಾಡಿತು. ಜಿಯೋಗೆ ಸ್ಪರ್ಧೆ ಒಡ್ಡಲು ಏರ್ಟೆಲ್, ವೊಡಾಫೋನ್, ಬಿಎಸ್ ಎನ್ ಎಲ್ ಕೂಡ ತಮ್ಮ ದರವನ್ನು ಕಡಿಮೆ ಮಾಡಿತು. ಆದರೆ ಈಗ ನಷ್ಟ ಸರಿದೂಗಿಸಲು ಮತ್ತು ತಮ್ಮ ಅಸ್ಥಿತ್ವವನ್ನು ಉಳಿಸಿಕೊಳ್ಳಲು ಏರ್‌ಟೆಲ್, ವೊಡಾಫೋನ್ ಮತ್ತು ಐಡಿಯಾ ಮೊಬೈಲ್ …

Read More »

ಒಂದೂ ಟ್ವೀಟ್ ಮಾಡದ ಅಮಿತ್ ಶಾ ಪುತ್ರನಿಗೆ ಬ್ಲೂ ಟಿಕ್; ‘ಇದೂ ಮಾರಾಟಕ್ಕಿದೆಯೇ?’ ಟ್ವಿಟರ್ ನಲ್ಲಿ ವ್ಯಾಪಕ ಆಕ್ರೋಶ!

ವಿಐಪಿಗಳು ಅಥವಾ ಏನಾದರೂ ಸಾಧನೆ ಮಾಡಿದ ವ್ಯಕ್ತಿಗಳಿಗೆ, ಅತಿ ಹೆಚ್ಚು ಆಕ್ಟಿವ್ ಆಗಿರುವ, ಹೆಚ್ಚು ಹಿಂಬಾಲಕರನ್ನು ಹೊಂದಿರುವ ಖಾತೆಗೆ ಟ್ವಿಟ್ಟರ್ ಬ್ಲೂ ಟಿಕ್ ನೀಡುತ್ತದೆ, ಅಂದ್ರೆ ಅದರ ಇನ್ನೊಂದು ಅರ್ಥ ನಿಮ್ಮ ಟ್ವಿಟರ್ ಖಾತೆ ಅಧಿಕೃತ ಆಗಿದೆ ಎಂದು. ಆದರೆ ಈಗ ಭಾರತದಲ್ಲಿರುವ ಎಲ್ಲಾ ಬ್ಲೂ ಟಿಕ್ಸ್ ಗಳನ್ನು ಕ್ಯಾನ್ಸಲ್ ಮಾಡಿ ಎಂದು ಟ್ವಿಟರ್ ನಲ್ಲಿ ಭಾರತೀಯರೇ ”ಕ್ಯಾನ್ಸಲ್‌ ಆಲ್‌ ಬ್ಲೂ ಟಿಕ್ಸ್ ಇನ್‌ ಇಂಡಿಯಾ” ಎಂಬ ಹ್ಯಾಶ್‌ಟ್ಯಾಗ್‌ ಸೃಷ್ಟಿ …

Read More »

ನಿಮ್ಮ ಪೋಸ್ಟ್ ನಲ್ಲಿ ಈ ಎಮೋಜಿಗಳಿದ್ದರೆ, ನಿಮ್ಮ ಫೇಸ್ ಬುಕ್, ಇನ್ಸ್ಟಾ ಬ್ಲಾಕ್ ಆಗ್ಬಹುದು; ಎಚ್ಚರ!

ಬೆರಳ ತುದಿಯಲ್ಲಿ ಪ್ರಪಂಚದ ಆಗುಹೋಗುಗಳನ್ನು, ಮನರಂಜನೆಗಳನ್ನು ಒದಗಿಸುವ ಫೇಸ್ ಬುಕ್, ಇನ್ಸ್ಟಾ ಮುಂತಾದ ಸಾಮಾಜಿಕ ತಾಣಗಳಲ್ಲಿ ನಾವೂ ಕೂಡ ನಮಗೆ ಬೇಕಾದ್ದನ್ನು ಬಣ್ಣ ಬಣ್ಣವಾಗಿ ಹಂಚಿಕೊಳ್ಳುತ್ತೇವೆ ಅಲ್ಲವೇ? ಅದರಲ್ಲೂ ಈಗ ಪದಗಳಿಗಿಂತ ಜಾಸ್ತಿ ಮುದ್ದು ಮುದ್ದಾದ ಎಮೋಜಿಗಳ ಮೂಲಕ ಚಾಟ್ ಮೂಡುವುದು, ಏನಾದರೂ ಪೋಸ್ಟ್ ಮಾಡುವುದು ಅಧಿಕವಾಗಿದೆ. ಆದರೆ ಈಗ ಇದೇ ಎಮೋಜಿಗಳಲ್ಲಿ ಕೆಲವೊಂದರ ಮೇಲೆ ನಾವು ಹೆಚ್ಚಾಗಿ ಬಳಸುವ ಫೇಸ್ ಬುಕ್, ಇನ್ಸ್ಟಾಗ್ರಾಮ್ ಮುಂತಾದ ಆಪ್ ಗಳು ಈಗ …

Read More »

ಜಿಯೋದಿಂದ ಮತ್ತೆ 3 ಹೊಸ ಆಫರ್ ಬಿಡುಗಡೆ; ನಿಮಗಿದೆ ಬರೋಬ್ಬರಿ ಉಳಿತಾಯ! ಏನದು ತಿಳ್ಕೊಬೇಕೇ?

ಇತ್ತೀಚೆಗಷ್ಟೇ ಎಲ್ಲವೂ ಉಚಿತ ಎಂದು ಹೇಳಿದ ನಂತರವೂ ಇತರ ನೆಟ್‌ವರ್ಕ್‌ಗೆ ಹೊರಹೋಗುವ ಕರೆಗೆ ಶುಲ್ಕ ವಿಧಿಸಿ ಜಿಯೋ ಗ್ರಾಹಕರ ಅವಕೃಪೆಗೆ ಪಾತ್ರವಾಗುತ್ತದೆ ಅನ್ಕೊಂಡರೂ ಅಂಥದ್ದೇನು ನಡೆಯಲಿಲ್ಲ. ಜಿಯೋದಿಂದ ಜಿಯೋಗೆ ಕರೆ ಉಚಿತವಾಗಿದ್ದು, ಇತರ ನೆಟ್‌ವರ್ಕ್‌ಗೆ ಮಾತ್ರ ನಿಮಿಷಕ್ಕೆ 6 ಪೈಸೆ ದರ ಪಾವತಿಸಬೇಕಾಗಿದ್ದರಿಂದ ಗ್ರಾಹಕರೂ ಅಷ್ಟಾಗಿ ತಲೆಕೆಡಿಸಿಕೊಳ್ಳಲಿಲ್ಲ.ಶಾಕಿಂಗ್ ನ್ಯೂಸ್; ಜಿಯೋದಲ್ಲಿ ಇನ್ನು ಮುಂದೆ ಎಲ್ಲವೂ ಉಚಿತವಲ್ಲ, ವಾಯ್ಸ್ ಕಾಲ್ ಗೆ ದುಡ್ಡು ಕೊಡ್ಬೇಕು; ಇದನ್ನು ಓದಿ!! ಈಗ ಗ್ರಾಹಕರಿಗೆ ಮತ್ತಷ್ಟು …

Read More »

ನಿಮ್ಮ ವಾಟ್ಸ್ಆ್ಯಪ್ ನಲ್ಲಿ ಈ ಮೆಸೇಜ್ ಬರುತ್ತಿದೆಯೇ?; ಹಾಗಾದ್ರೆ ಪ್ಲೀಸ್ ಓಪನ್ ಮಾಡ್ಲೇಬೇಡಿ!

ಈಗ ಜಗತ್ತಿನಾದ್ಯಂತ ಎಲ್ಲಾ ಸಂವಹನಗಳು ನಡೆಯುವುದು ವ್ಯಾಟ್ಸ್ಆ್ಯಪ್ ಮೂಲಕವೇ… ಗೆಳೆಯರು, ಗ್ರೂಪ್ ಚಾಟ್ಸ್ ಹೀಗೆ ದಿನಕ್ಕೆ ನೂರಾರು ಮೆಸೇಜ್ ಗಳು ನಮ್ಮ ವ್ಯಾಟ್ಸ್ಆ್ಯಪ್ ಗೆ ಹರಿದು ಬರುತ್ತಾನೇ ಇರುತ್ತದೆ. ಅದನ್ನೆಲ್ಲಾ ಹಿಂದು ಮುಂದು ನೋಡದೆ ನಾವು ಓಪನ್ ಮಾಡ್ತೇವೆ. ಆದರೆ ಈವರೆಗೆ ಸುರಕ್ಷಿತ ಎಂದು ನಾವು ಪರಿಗಣಿಸುತ್ತಿದ್ದ ನಮ್ಮ ಫೇವರಿಟ್ ವ್ಯಾಟ್ಸ್ಆ್ಯಪ್ ಗೂ ಕೂಡ ಕಳ್ಳ ಕಾಕರು ಎಂಟ್ರಿ ಕೊಟ್ಟಾಗಿದೆ. ಪ್ರಪಂಚಾದ್ಯಂತ ಅತೀ ಹೆಚ್ಚು ಬಳಕೆಯಾಗುವ ಈ ಮೆಸೆಂಜರ್ ಗೆ …

Read More »

ಶಾಕಿಂಗ್ ನ್ಯೂಸ್; ಜಿಯೋದಲ್ಲಿ ಇನ್ನು ಮುಂದೆ ಎಲ್ಲವೂ ಉಚಿತವಲ್ಲ, ವಾಯ್ಸ್ ಕಾಲ್ ಗೆ ದುಡ್ಡು ಕೊಡ್ಬೇಕು; ಇದನ್ನು ಓದಿ!!

ಎಲ್ಲವೂ ಉಚಿತ ಉಚಿತ ಎಂದು ದೇಶದೆಲ್ಲೆಡೆ ಹವಾ ಎಬ್ಬಿಸಿ ಅತಿ ಹೆಚ್ಚು ಗ್ರಾಹಕರನ್ನು ಪಡೆದು ಟೆಲಿಕಾಂ ಜಗತ್ತಿನ ಪ್ರತಿಸ್ಪರ್ಧಿಗಳಿಗೆ ಭಾರೀ ನಡುಕವನ್ನುಂಟುಮಾಡಿದ್ದ ರಿಲಯನ್ಸ್ ಜಿಯೋ ಈಗ ಉಚಿತ ಎಂದು ನೀಡಿದ್ದ ಭರವಸೆಯಿಂದ ಒಂದು ಹೆಜ್ಜೆ ಹಿಂತೆಗೆದಿದೆ. ಹೌದು, ಇನ್ನು ಮುಂದೆ ಜಿಯೋ ತನ್ನ ಗ್ರಾಹಕರಿಗೆ ಹೊಸದೊಂದು ದರ ವಿಧಿಸಲು ಮುಂದಾಗಿದೆ. ಜಿಯೋ ಹೊರತುಪಡಿಸಿ ಉಳಿದ ಪ್ರತಿಸ್ಪರ್ಧಿ ನೆಟ್ ವರ್ಕ್ ಗಳ ಸಿಮ್ ಕಾರ್ಡ್ ಬಳಸುತ್ತಿರುವ ಮೊಬೈಲ್ ಫೋನ್ ಗಳಿಗೆ ಕರೆ …

Read More »

ಟೆಲಿಕಾಂ ಕ್ಷೇತ್ರದಲ್ಲಿ ಕ್ರಾಂತಿಯನ್ನೇ ಸೃಷ್ಟಿಸಿದ ‘ಜಿಯೋ’ ಹಿಂದಿರುವ ಮಾಸ್ಟರ್ ಮೈಂಡ್ ಯಾರದು ಗೊತ್ತೇ?; ಮುಖೇಶ್ ಅಂಬಾನಿ ಬಿಚ್ಚಿಟ್ಟ ಸತ್ಯ!

ಕಳೆದ ಸುಮಾರು ಒಂದು ವರ್ಷಗಳಿಂದ ಭಾರತದ ಟೆಲಿಕಾಂ ಕ್ಷೇತ್ರದಲ್ಲಿ ದರ ಸಮರ ನಡೆಯುತ್ತಿದೆ. ಅತಿ ಅಗ್ಗದಲ್ಲಿ ಡೇಟಾ ಕೊಡುಗೆ ನೀಡುವ ಜಿಯೋದ ಪ್ರಸ್ತಾವಕ್ಕೆ ಭಾರತದ ಇತರ ದೂರಸಂಪರ್ಕ ಸಂಸ್ಥೆಗಳು ತತ್ತರಿಸಿ ಹೋದವು. ಕೆಲವೊಂದು ಕಂಪನಿಗಳು ಶಾಶ್ವತವಾಗಿ ಬಾಗಿಲು ಮುಚ್ಚಿದರೆ, ಇನ್ನು ಕೆಲವು ಜಿಯೋದಿಂದಿಗೆ ಪೈಪೋಟಿಗಿಳಿಯಲು ತನ್ನ ಬೆಲೆಯಲ್ಲೂ ಇಳಿಕೆ ಮಾಡಿಕೊಂಡು ಅಸ್ತಿತ್ವಕ್ಕಾಗಿ ಹೋರಾಡುತ್ತಿವೆ. ಅಂತೂ ಗ್ರಾಹಕ ಎಲ್ಲಾ ಕಡೆಗಳಿಂದಲೂ ಲಾಭದಲ್ಲಿದ್ದಾನೆ. ಆದರೆ ಇಂತಹ ಒಂದು ಜಿಯೋದ ಹಿಂದಿರುವ ಆ ಮಾಸ್ಟರ್ ಮೈಂಡ್ …

Read More »

ಯುವತಿಯ ಪ್ರಾಣವನ್ನೇ ತೆಗೆಯಿತು ಫೇಸ್ ಬುಕ್ ನ ‘ಆಂಗ್ರಿ ಎಮೋಜಿ’; ಅಷ್ಟಕ್ಕೂ ಏನಾಯಿತು?

ವಾಟ್ಸಾಪ್, ಫೇಸ್ ಬುಕ್ ನಲ್ಲಿರುವ ಎಮೋಜಿಗಳು ನಮ್ಮ ಭಾವನೆಗಳನ್ನು ಸರಿಯಾದ ರೀತಿಯಲ್ಲಿ ವ್ಯಕ್ತಪಡಿಸಲು ಬಳಸುತ್ತೇವೆ. ಮುದ್ದು ಮುದ್ದಾಗಿರುವ ಈ ಎಮೋಜಿ ಗಳು ಯಾರ ಜೀವನದಲ್ಲೂ ಅಂತಹ ದೊಡ್ಡ ಹಾನಿಯುಂಟು ಮಾಡುತ್ತದೆ ಎಂದು ನಾವು ಊಹಿಸಲು ಸಾಧ್ಯವಿಲ್ಲ ಅಲ್ಲವೇ? ಆದರೆ ಇಲ್ಲೊಬ್ಬ ಯುವತಿಯ ಜೀವ ಹೋಗಲು ಆ ಎಮೋಜಿಯೇ ಕಾರಣವಾಗಿದೆ. ಶಬೀನಾ ಮಿಯಾ ಎಂಬ ೩೩ ವರ್ಷದ ತಾನು ರಾತ್ರಿ ನೋಡಿದ ಸರ್ಕಸ್ ನ ಕೆಲವು ವಿಡಿಯೋಗಳನ್ನು ತನ್ನ ಫೇಸ್ ಬುಕ್ …

Read More »