Breaking News
Home / ಗೆಜೆಟ್ಸ್ (page 4)

ಗೆಜೆಟ್ಸ್

ವಾಟ್ಸ್ಆ್ಯಪ್ ನಲ್ಲಿ ಇನ್ನು ಮುಂದೆ ಚಾಟಿಂಗ್ ಜೊತೆಗೆ ಹಣ ಸಂಪಾದನೆಯೂ ಮಾಡಬಹುದು; ಹೇಗೆ ಗೊತ್ತೇ?

ವಾಟ್ಸ್ಆ್ಯಪ್ ತನ್ನ ಬಳಕೆದಾರರನ್ನು ಆಕರ್ಷಿಸಲು ಹೊಸ ಹೊಸ ಆವೃತ್ತಿಗಳನ್ನು ಆಗಾಗ ಬಿಡುಗಡೆ ಮಾಡುತ್ತಿರುತ್ತದೆ. ಆದರೆ ಈವರೆಗೆ ಚಾಟಿಂಗ್ ಮಾಡಲಷ್ಟೇ ಬಳಕೆಯಾಗುತ್ತಿದ್ದ ವಾಟ್ಸ್ಆ್ಯಪ್ ನಲ್ಲಿ ಇನ್ನು ಮುಂದೆ ಹಣವೂ ಸಂಪಾದಿಸಬಹುದು. ಹೀಗೊಂದು ಹೊಸ ಯೋಜನೆಯನ್ನು ಇತ್ತೀಚೆಗೆ ಫೇಸ್ ಬುಕ್ ಸ್ವಾಮ್ಯದ ವಾಟ್ಸ್ಆ್ಯಪ್ ಹೊಸ ಆ್ಯಪ್ ಒಂದನ್ನು ಮಾಡಿದೆ. ಇದುವೇ ‘ವಾಟ್ಸ್ಆ್ಯಪ್ ಬ್ಯುಸಿನೆಸ್ ಆ್ಯಪ್’. ಕಳೆದವಾರ ಜಗತ್ತಿನೆಲ್ಲೆಡೆ ಲಾಂಚ್ ಆಗಿದ್ದ ಈ ಆ್ಯಪ್ ಭಾರತದಲ್ಲಿ ಇಂದಿನಿಂದ ಬಳಕೆಗೆ ಲಭ್ಯವಿದೆ. ‘ವಾಟ್ಸ್ಆ್ಯಪ್ ಬ್ಯುಸಿನೆಸ್ ಆ್ಯಪ್’ …

Read More »

ಏರ್’ಟೆಲ್ ನ ಈ ಆಫರ್ ಜಿಯೋಗೆ ನೀಡುತ್ತಾ ದೊಡ್ಡ ಹೊಡೆತ; 399 ರೂ ಗೆ ಇಷ್ಟೆಲ್ಲಾ ಸಿಗುತ್ತೆ ಗೊತ್ತಾ?

ಭಾರತದ ದೂರ ಸಂಪರ್ಕ ಕ್ಷೇತ್ರದಲ್ಲಿ ನಾ ಮುಂದು, ತಾ ಮುಂದು ಎಂದು ಸ್ಪರ್ಧೆಗಳು ನಡೆಯುತ್ತಾನೇ ಇದೆ. ಗ್ರಾಹಕನಿಗೆ ಲಾಭವೋ ಲಾಭ. ಅದರಲ್ಲೂ ಜಿಯೋ ಮತ್ತು ಏರ್’ಟೆಲ್ ನ ಜಂಗಿ ಕುಸ್ತಿ ಪ್ರತಿದಿನ ನಡೆಯುತ್ತದೆ. ಇವತ್ತು ಜಿಯೋ ಒಂದು ಆಫರ್ ಘೋಷಿಸಿದರೆ, ಅದಕ್ಕೆ ಕಡಿಮೆ ಬೆಲೆಯಲ್ಲಿ ಏರ್’ಟೆಲ್ ಇನ್ನೊಂದು ಆಫರ್ ಘೋಷಿಸುತ್ತದೆ, ಅದಕ್ಕೆ ಸೆಡ್ಡು ಹೊಡೆಯಲು ಜಿಯೋ ಮತ್ತೊಂದು.. ಹೀಗೆ ಇದು ಮುಂದುವರಿಯುತ್ತಾನೇ ಇದೆ. ಹಾಗೆಯೇ ಜಿಯೋ ಇತ್ತೀಚೆಗಷ್ಟೇ ಘೋಷಿಸಿದ್ದ 398ರೂ …

Read More »

ರೂ. 149ಕ್ಕೆ ಹೊಸ ಆಫರ್ ಘೋಷಿಸಿದ ಆಂಧ್ರ ಸಿಎಂ; ಇದು ಜಗತ್ತಿನಲ್ಲೇ ಅತೀ ಅಗ್ಗವಂತೆ!

ಮೊಬೈಲ್ ಕಂಪನಿಯವರು ನಾ ಮುಂದು, ತಾ ಮುಂದು ಅಂತ ಗ್ರಾಹಕರನ್ನು ಸೆಳೆಯಲು ದರ ಸಮರ ನಡೆಸುತ್ತಿರಬೇಕಾದರೆ ಅವರನ್ನೆಲ್ಲಾ ಹಿಂದಿಕ್ಕಿ ಅಗ್ಗದಲ್ಲೇ ಅತೀ ಅಗ್ಗವಾಗಿ ಡೇಟಾ ಸೇವೆ ಒದಗಿಸಲು ಮುಂದಾಗಿದ್ದಾರೆ ಆಂಧ್ರ ಸಿಎಂ. ಈ ಆಫರ್ ಎಲ್ಲಾ ಮೊಬೈಲ್ ಕಂಪನಿಗಳನ್ನು ಬೇಸ್ತು ಬೀಳಿಸುತ್ತದೆ. ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಘೋಷಿಸಿರುವ ಈ ಆಫರ್ ನಲ್ಲಿ 149 ರೂ ಗೆ ಬ್ರಾಡ್ ಬ್ಯಾಂಡ್, ಕೇಬಲ್ ಟಿವಿ ಎಲ್ಲವೂ ಸೇರುತ್ತದೆ. ದೆಹಲಿಯಲ್ಲಿ ನಡೆಯುತ್ತಿರುವ ಭಾರತೀಯ ಕೈಗಾರಿಕೆಗಳ …

Read More »

ಜಿಯೋದಿಂದ ಟೆಲಿಕಾಂ ಇತಿಹಾಸದಲ್ಲೇ ಅತೀ ಕನಿಷ್ಠ ದರಕ್ಕೆ ಹೊಸ ಆಫರ್ ಬಿಡುಗಡೆ; ಮಿಸ್ ಮಾಡ್ಕೋಬೇಡಿ!

ರಿಲಯನ್ಸ್ ಜಿಯೋ ಮತ್ತೊಂದು ಹೊಸ ಆಕರ್ಷಕ ಯೋಜನೆಯನ್ನು ಹೊರತಂದಿದೆ. ಈ ಯೋಜನೆಯಲ್ಲಿ ಕಡಿಮೆ ಬೆಲೆಗೆ ಡೇಟಾ ಸುರಿಮಳೆಯೇ ದೊರೆಯಲಿದೆ. ದಿನಕ್ಕೆ 1 ಜಿಬಿ ಡೇಟಾದ ಬೆಲೆಯಲ್ಲಿ ಮತ್ತಷ್ಟು ದರ ಕಡಿತ ಮಾಡಿದೆ. ಹಳೆಯ ಬೆಲೆಗಿಂತ ಸುಮಾರು 50 ರೂ ಕಡಿಮೆ ಮಾಡಿದೆ.   ಈಗ ಪ್ರಸ್ತುತ 198 ರೂ ರೀಚಾರ್ಜ್ ಮಾಡಿದರೆ 28 ದಿನಗಳ ಅವಧಿಗೆ ದಿನಕ್ಕೆ 1 ಜಿಬಿ ಡೇಟಾ ಉಚಿತ ಕರೆ ಸೌಲಭ್ಯ ದೊರೆಯುತ್ತಿದ್ದರೆ, ಈಗ ಅದರಲ್ಲಿ …

Read More »

ಹೊಸವರ್ಷದಂದು ಜಗತ್ತಿನಾದ್ಯಂತ ವಾಟ್ಸ್ಆ್ಯಪ್ ಸ್ಥಗಿತಗೊಳ್ಳಲು ‘ಭಾರತೀಯರು’ ಕಾರಣವಂತೆ; ಅದ್ಹೇಗೆ ಗೊತ್ತೇ?

ಹೊಸ ವರ್ಷಕ್ಕೆತಮ್ಮ ಪ್ರೀತಿಪಾತ್ರರಿಗೆ ಶುಭಾಶಯ ವಿನಿಮಯ ಮಾಡಿಕೊಳ್ಳಲು ಕಾದಿದ್ದ ಜನರಿಗೆ ವಾಟ್ಸಾಪ್‌ ನಿರಾಸೆ ಉಂಟು ಮಾಡಿತ್ತು. ಯಾಕೆಂದರೆ ಡಿಸೆಂಬರ್‌ 31ರ ಮಧ್ಯರಾತ್ರಿಯ ಬಳಿಕ ಕೆಲವು ನಿಮಿಷಗಳ ಕಾಲ ಭಾರತದಲ್ಲಿ ವಾಟ್ಸ್ ಆ್ಯಪ್ ಕಾರ್ಯನಿರ್ವಹಿಸುತ್ತಿರಲಿಲ್ಲ. ಇದರಿಂದ ಬಳಕೆದಾರರು ಸಂಸ್ಥೆಯ ಮೇಲೆ ಬೇಸರಗೊಂಡಿದ್ದರು. ಆದರೆ ಈಗ ಹೀಗಾಗಲು ಕಾರಣವೇನೆಂದು ವಾಟ್ಸ್ಆ್ಯಪ್ ಕಂಪನಿ ಕಂಡುಹಿಡಿದಿದೆ. ವಾಟ್ಸ್ಆ್ಯಪ್ ಸ್ಥಗಿತಗೊಳ್ಳು ಕಾರಣ ‘ಭಾರತೀಯರು’ ಎಂದು ಅದು ತನ್ನ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ. ಆ ದಿನ ರವಾನೆಯಾದ ಒಟ್ಟು ಸಂದೇಶಗಳ ಪೈಕಿ …

Read More »

ಉಚಿತ ವೈಫೈ ಉಪಯೋಗಿಸುತ್ತಿದ್ದೀರೇ? ಹಾಗಾದರೆ ನಿಮ್ಮ ಗುಟ್ಟನ್ನು ರಟ್ಟು ಮಾಡುತ್ತಿದ್ದೀರಿ, ಎಚ್ಚರಿಕೆ!

 ತಂತ್ರಜ್ಞಾನ ಬೆಳೆದಂತೆಲ್ಲ ಅದರ ಅದರ ಅವಶ್ಯಕತೆಗಳೂ ಹೆಚ್ಚುತ್ತಾ ಹೋಗುತ್ತವೆ. ಭಾರತದಲ್ಲಿ ಇತ್ತೀಚೆಗೆ ಅಂತರ್ಜಾಲ ಪ್ರತಿಯೊಬ್ಬರ ಜೀವನದಲ್ಲೂ ವ್ಯಾಪಕವಾಗಿ ಹರಡಿದೆ. ಸಾರ್ವಜನಿಕವಾಗಿ, ಉಚಿತ ವೈಫೈ ವ್ಯವಸ್ಥೆ ಎಲ್ಲಾ ಕಡೆ ಇರಬೇಕೆಂಬ ಬೇಡಿಕೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಈಗ ಮಾಲ್ ಗಳಲ್ಲಿ, ಕೆಲವು ರೈಲ್ವೇ ಸ್ಟೇಷನ್ ಗಳಲ್ಲಿ ಉಚಿತವಾಗಿ ವೈಫೈ ವ್ಯವಸ್ಥೆ ಇದ್ದು, ನಾವು ಅದನ್ನು ಖುಷಿಯಾಗಿ ಉಪಯೋಗಿಸುತ್ತಿದ್ದೇವೆ. ಆದರೆ ಹೀಗೆ ಸಾರ್ವಜನಿಕವಾಗಿ ದೊರೆಯುವ ಅಸುರಕ್ಷಿತ ವೈಫೈಯನ್ನು ನಮ್ಮ ಎಲ್ಲಾ ಮಾಹಿತಿಗಳು ತುಂಬಿರುವ ಮೊಬೈಲ್ ಅಥವಾ …

Read More »

ಜಿಯೋ ಭರ್ಜರಿ ಆಫರ್; 399ರೂ ರೀಚಾರ್ಜ್ ಮಾಡಿದರೆ 3,300 ರೂ ತನಕ ಕ್ಯಾಷ್’ಬ್ಯಾಕ್! ಪಡೆಯುವುದು ಹೇಗೆ ಗೊತ್ತೇ?

ಗ್ರಾಹಕರಿಗೆ ಹಿಂದೆಂದಿಗಿಂತಲೂ ಅಭೂತಪೂರ್ವ ಲಾಭವನ್ನು ಕೊಡುವ ಹೊಸ ಪ್ರೀಪೇಯ್ಡ್  ‘ಸರ್ಪೈಸ್ ಕ್ಯಾಷ್ ಬ್ಯಾಕ್’ ಯೋಜನೆಯನ್ನು ಜಿಯೋ ಬಿಡುಗಡೆ ಮಾಡಿದೆ. ಹೊಸ ವರ್ಷದ ಕೊಡುಗೆಯಾಗಿ ಜಿಯೋ ತನ್ನ ಬಳಕೆದಾರರಿಗೆ 399 ರೂ. ರಿಚಾರ್ಜ್ ಮಾಡಿದರೆ 3,300 ರೂ. ತನಕದ ಕ್ಯಾಶ್‍ಬ್ಯಾಕ್‍ ಆಫರ್ ಪಡೆಯುವ ಸುವರ್ಣಾವಕಾಶವೊಂದನ್ನು ಹೊರತಂದಿದೆ. ಜಿಯೋ ಈಗಾಗಲೇ 199 ರೂ. ಮತ್ತು 299 ರೂ.ನ ಎರಡು ವಿನೂತನ ಮಾಸಿಕ ಪ್ಲಾನ್‍ಗಳನ್ನು ಬಿಡುಗಡೆಗೊಳಿಸಿದೆ. ಈಗ ಗ್ರಾಹಕರಿಗೆ ಮತ್ತಷ್ಟು ಅನುಕೂಲ ಒದಗಿಸಲು ಹೊಸ ಕ್ಯಾಷ್ ಬ್ಯಾಕ್ …

Read More »

ಡಿಸೆಂಬರ್ 31 ರಂದು ಈ ಫೋನ್ ಗಳಲ್ಲಿ WhatsApp ಕಾರ್ಯ ನಿರ್ವಹಿಸುವುದಿಲ್ಲ; ನಿಮ್ಮ ಫೋನ್ ಕೂಡ ಅದರಲ್ಲಿದೆಯೇ ತಿಳಿದುಕೊಳ್ಳಿ!

ಸದಾ ಹೊಸ ಹೊಸ ವೈಶಿಷ್ಟ್ಯಗಳನ್ನು ನೀಡುತ್ತಾ ಬಳಕೆದಾರರ ನೆಚ್ಚಿನ ಮೆಸೆಂಜರ್ ಆಗಿದೆ ವಾಟ್ಸ್ಆ್ಯಪ್. ಆದರೆ 2017ಕ್ಕೆ ವಿದಾಯ ಹೇಳುವ ಸಂದರ್ಭದಲ್ಲಿ ಕೆಲವು ಸ್ಮಾರ್ಟಫೋನ್ ಬಳಕೆದಾರರಿಗೆ ಮಾತ್ರ ಕಹಿ ಸುದ್ದಿಯೊಂದನ್ನು ನೀಡುತ್ತಿದೆ. ವಾಟ್ಸ್ಆ್ಯಪ್ ತನ್ನ ಬ್ಲಾಗ್ ನಲ್ಲಿ ಈ ವಿಷಯ ಬಹಿರಂಗಪಡಿಸಿದ್ದು, ಡಿಸೆಂಬರ್ 31 ರಂದು ಈ ಕೆಳಗಿನ ಸ್ಮಾರ್ಟ್ ಫೋನ್ ಗಳಲ್ಲಿ ವಾಟ್ಸ್ಆ್ಯಪ್ ಕೆಲಸ ಮಾಡುವುದಿಲ್ಲ. ಬ್ಲ್ಯಾಕ್ ಬೆರ್ರಿ ಓಎಸ್ ಬ್ಲ್ಯಾಕ್ ಬೆರ್ರಿ 10 ವಿಂಡೋಸ್ ಫೋನ್ 8.0 ಮತ್ತು ಅದಕ್ಕಿಂತ …

Read More »

ಜಿಯೋದಿಂದ ‘ನ್ಯೂಇಯರ್ ಗಿಫ್ಟ್’; ಹೊಸ 199 ಮತ್ತು 299ರೂ ಪ್ಲ್ಯಾನ್ ನಲ್ಲಿ ಏನೇನಿದೆ ಗೊತ್ತಾ?

2017ರಲ್ಲಿ ಭಾರತೀಯ ಟೆಲಿಕಾಂ ವಲಯದಲ್ಲಿ ಕ್ರಾಂತಿಯನ್ನೇ ಸೃಷ್ಟಿಸಿದ ರಿಲಯನ್ಸ್ ಜಿಯೋ ಗ್ರಾಹಕರನ್ನು ಸೆಳೆಯಲು ತನ್ನ ಹೊಸ ಹೊಸ ಯೋಜನೆಗಳನ್ನು ಬಿಡುಗಡೆ ಮಾಡುತ್ತಿದೆ. ಇದರಂತೆ ಹೊಸವರ್ಷಕ್ಕೆ ನೂತನ 4ಜಿ ಪ್ಲ್ಯಾನ್ ಗಳೊಂದಿಗೆ ಹೊರಬಂದಿದೆ. ಜನಸಾಮಾನ್ಯರಿಗೆ ಸುಲಭವಾಗುವಂತೆ ಹೊಸ ರೂ 199 ಮತ್ತು 299ರೂ ಯೋಜನೆಗಳನ್ನು ಹೊರತಂದಿದ್ದು, ಇದರಿಂದ ವಿಶೇಷವಾಗಿ ಜಿಯೋ ಪ್ರೈಮ್ ಗ್ರಾಹಕರಿಗೆ ಉಪಯೋಗವಾಗಲಿದೆ. ಜಿಯೋ ಕ್ರಿಸ್ ಮಸ್ ಆಫರ್ 199 ರೂ ಯೋಜನೆ: ನೀವು 199 ರೂ ರೀಚಾರ್ಜ್ ಮಾಡಿದರೆ …

Read More »

ಜಿಯೋಗೆ ಮತ್ತೆ ಸೆಡ್ಡು; ಏರ್’ಟೆಲ್ ನಿಂದ ಹೊಸ 29 ರೂ ಮತ್ತು 49ರೂ ಪ್ರೀಪೇಯ್ಡ್ ಪ್ಲ್ಯಾನ್!

ಜಿಯೋ ಮತ್ತು ಏರ್ ಟೆಲ್ ಒಂದಾದ ಪೈಪೋಟಿಗೆ ಇಳಿದು ತಮ್ಮ ಹೊಸ ಹೊಸ ಯೋಜನೆಗಳನ್ನು ಬಿಡುಗಡೆ ಮಾಡುತ್ತಿವೆ. ಅಂತೂ ಲಾಭ ಪಡೆದುಕೊಳ್ಳುವವರು ಗ್ರಾಹಕರು. ಇತ್ತೀಚೆಗಷ್ಟೇ ರಿಲಯನ್ಸ್ ಜಿಯೋ 52 ರೂ ಗಳ ಯೋಜನೆಯೊಂದನ್ನು ಬಿಡುಗಡೆ ಮಾಡಿದ್ದರು. ಅದಕ್ಕೆ ಸ್ಪರ್ಧೆಯೊಡ್ಡಲು ಈಗ ಏರ್ ಟೆಲ್ 49 ರೂ ಗಳ ಹೊಸ ಆಫರ್ ನ್ನು ಹೊರತಂದಿದೆ. ಅಲ್ಲದೆ ಇನ್ನೂ ಹಲವಾರು ಪ್ರೀಪೇಯ್ಡ್ ಯೋಜನೆಗಳ ಬಗ್ಗೆ ತಿಳಿದುಕೊಳ್ಳೋಣ; 29 ರೂ ಯೋಜನೆ: ಏರ್ ಟೆಲ್ …

Read More »

Powered by keepvid themefull earn money