Breaking News
Home / ಗೆಜೆಟ್ಸ್ (page 5)

ಗೆಜೆಟ್ಸ್

ಜಿಯೋ ಕ್ರಿಸ್’ಮಸ್ ಕೊಡುಗೆ; ‘ಪ್ರೈಮ್’ ಗ್ರಾಹಕರಿಗೆ ‘ಪ್ರೈಮ್’ ಅನುಕೂಲಗಳು!

ಕಳೆದ ನವೆಂಬರ್ ನಲ್ಲಿ ಜಿಯೋ ತನ್ನ ಪ್ರೈಮ್ ಗ್ರಾಹಕರಿಗೆ ಟ್ರಿಪಲ್ ಆಫರ್ ಗಳನ್ನು ಪ್ರಕಟಿಸಿತ್ತು. ಈಗ ಅದನ್ನು ಪಡೆದುಕೊಳ್ಳುವ ಅವಧಿಯನ್ನು ಡಿಸೆಂಬರ್ 25ರವರೆಗೆ ವಿಸ್ತರಿಸಿ ಮತ್ತಷ್ಟು ಗ್ರಾಹಕರು ಇದರ ಲಾಭ ಪಡೆದುಕೊಳ್ಳಲು ಅವಕಾಶ ಮಾಡಿಕೊಟ್ಟಿದೆ. ಜೊತೆಗೆ ಈ ಯೋಜೆನೆಯಲ್ಲಿ ಪುಟ್ಟ ಬದಲಾವಣೆಯನ್ನೂ ಮಾಡಿಕೊಂಡಿದೆ. ಜಿಯೋ ಗ್ರಾಹಕರಿಗೆ ಹೊಸವರ್ಷಕ್ಕೆ ಸಿಗಲಿದೆ ಶಾಕಿಂಗ್ ನ್ಯೂಸ್ ರೂ. 399 ಮತ್ತು ಅದಕ್ಕಿಂತ ಹೆಚ್ಚಿನ ಪ್ರತಿ ರೀಚಾರ್ಜ್ ಮೇಲೆ ರೂ 2,599 ತನಕ ಟ್ರಿಪಲ್ ಕ್ಯಾಷ್‌ …

Read More »

ಜಿಯೋ ಗ್ರಾಹಕರಿಗೆ ಹೊಸವರ್ಷಕ್ಕೆ ಸಿಗಲಿದೆ ಶಾಕಿಂಗ್ ಉಡುಗೊರೆ!

ದೇಶದ ಟೆಲಿಕಾಂ ವಲಯದಲ್ಲಿ 4ಜಿ ಕ್ರಾಂತಿಯನ್ನೇ ಹುಟ್ಟುಹಾಕಿತು ರಿಲಯನ್ಸ್ ಮಾಲಿಕತ್ವದ ಜಿಯೋ! ದೇಶದಲ್ಲಿ ಮೊದಲ ಬಾರಿಗೆ 4ಜಿ ವೋಲ್ಟ್ ಸೇವೆಯನ್ನು ಪ್ರಾರಂಭಿಸಿ ತನ್ನ ಅತ್ಯಾಕರ್ಷಕ ಡೇಟಾ ಯೋಜನೆಗಳು ಮತ್ತು ಉಚಿತ ಕರೆಗಳ ಮೂಲಕ ಜನಸಾಮಾನ್ಯರೂ 4ಜಿ ಉಪಯೋಗಿಸಲು ಅವಕಾಶ ಮಾಡಿಕೊಟ್ಟಿತು. ಅಷ್ಟೇ ಅಲ್ಲದೆ, ಟೆಲಿಕಾಂ ವಲಯದ ಇತರ ಸಂಸ್ಥೆಗಳನ್ನು ನಡುಗುವಂತೆ ಮಾಡಿತು.   ಇದರಿಂದ ಟೆಲಿಕಾಂ ವಲಯದಲ್ಲಿ ಇಂಥ ಸಾಧ್ಯತೆಗಳೂ ಆಗುತ್ತವೆ ಎಂದು ತೋರಿಸಿಕೊಟ್ಟು, ಇತರ ಸಂಸ್ಥೆಗಳು ತಮ್ಮ ದರಗಳಲ್ಲಿ ಕಡಿತ …

Read More »

SBIನ ಈ ಎಲ್ಲಾ ಶಾಖೆಗಳ ಹೆಸರು ಮತ್ತು IFSC ಕೋಡ್ ಬದಲಾಗಿವೆ; ಆನ್ ಲೈನ್ ವ್ಯವಹಾರ ನಡೆಸುವ ಮುನ್ನ ಗಮನಿಸಿ!

ಸರಕಾರಿ ಸ್ವಾಮ್ಯದ ಅತೀ ದೊಡ್ಡ ಬ್ಯಾಂಕ್ ಎಸ್ ಬಿಐ ಐದು ಸಹವರ್ತಿ ಬ್ಯಾಂಕ್ ಗಳನ್ನು ವಿಲೀನ ಮಾಡಿಕೊಂಡ ಕಾರಣ ತನ್ನ 1,300 ಶಾಖೆಗಳ ಹೆಸರು ಮತ್ತು ಐಫ್ಎಸ್ ಸಿ ಕೋಡ್ ಗಳನ್ನು ಬದಲಾಯಿಸಿದೆ. ದೇಶದ ಪ್ರಮುಖ ನಗರಗಳಾದ ಬೆಂಗಳೂರು, ಮುಂಬೈ, ಲಕ್ನೋ, ದೆಹಲಿ, ಚೆನ್ನೈ, ಹೈದರಾಬಾದ್‌ ಮತ್ತು ಕೋಲ್ಕತ್ತಗಳಲ್ಲಿ ಇರುವ ಶಾಖೆಗಳು ಈ ಬದಲಾವಣೆಯ ಪಟ್ಟಿಯಲ್ಲಿ ಸೇರಿವೆ. ಬದಲಾದ ಶಾಖೆಗಳ ಹೆಸರು ಮತ್ತು ಕೋಡ್ ಗಳು ಎಸ್ ಬಿಐ ನ ವೆಬ್ …

Read More »

ನಿಮ್ಮ ಆಧಾರ್ ಸಂಖ್ಯೆ ನಿಮಗೆ ಗೊತ್ತಿಲ್ಲದೆಯೂ ಬಳಕೆಯಾಗಬಹುದು; ಅದನ್ನು ತಿಳಿದುಕೊಳ್ಳುವುದು ಹೇಗೆ? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ! [Video]

‘ಆಧಾರ್’ ಭಾರತದ ನಾಗರಿಕನಿಗೆ ಸಿಗುವ ವಿಶೇಷ ಗುರುತಿನ ಸಂಖ್ಯೆ. ಇತ್ತೀಚೆಗೆ ನಿಮ್ಮ ಗುರುತಿನ ದಾಖಲೆಗಳಿಗೆ ಎಲ್ಲಾ ಕಡೆಯೂ ಆಧಾರ್ ಕಾರ್ಡ್ ಸಂಖ್ಯೆಯನ್ನು ತೋರಿಸಬೇಕಾಗುತ್ತದೆ. ನಿಮ್ಮ ಪ್ಯಾನ್ ಕಾರ್ಡ್, ಬ್ಯಾಂಕ್ ,ಜೀವವಿಮೆ, ಮೊಬೈಲ್ ಪ್ರತಿಯೊಂದಕ್ಕೂ ಆಧಾರ್ ಸಂಖ್ಯೆಯನ್ನು ಜೋಡಣೆ ಮಾಡಬೇಕೆಂಬ ಆದೇಶವೂ ಸರಕಾರದ ಕಡೆಯಿಂದ ಬಂದಿದೆ. ಅಷ್ಟೇ ಅಲ್ಲ, ಹೊಸ ಸಿಮ್ ಕಾರ್ಡ್, ಗ್ಯಾಸ್ ಕನೆಕ್ಷನ್ ಮತ್ತು ಕೆಲವು ಕಡೆ ಹಣ ಪಾವತಿಸಲೂ ಆಧಾರ್ ಸಂಖ್ಯೆಯನ್ನು ದೃಢೀಕರಿಸಬೇಕಾಗುತ್ತದೆ. ನೀವು ಆಧಾರ್ ಕಾರ್ಡ್ …

Read More »

ಫೇಸ್’ಬುಕ್ ನಲ್ಲಿ ವಿಡಿಯೋ ಆಟೋ ಪ್ಲೇ ಆಗಿ ಡೇಟಾ ಖಾಲಿಯಾಗುತ್ತಿದೆಯೇ? ಅದಕ್ಕೇನು ಪರಿಹಾರ? ಇದನ್ನು ಓದಿ!

ಫೇಸ್ ಬುಕ್ ಓಪನ್ ಮಾಡಿದಾಗ ಅಲ್ಲಿ ಬರುವ ಪುಟ್ಟ ಪುಟ್ಟ ವಿಡಿಯೋಗಳು ತನ್ನಿಂತಾನೇ ಪ್ಲೇ ಆಗುತ್ತವೆ. ಇದು ಒಮ್ಮೊಮ್ಮೆ ಕುತೂಹಲ ಮೂಡಿಸಿ ಪೂರ್ತಿ ನೋಡಬೇಕೆನಿಸುತ್ತದೆ. ಆದರೆ ಕೆಲವೊಮ್ಮೆ ನಮಗೆ ಬೇಡದೆ ಇದ್ದರೂ ಈ ವಿಡಿಯೋಗಳು ಚಲಿಸುತ್ತಿದ್ದರೆ ನಮಗೆ ಕಿರಿಕಿರಿ ಉಂಟು ಮಾಡುತ್ತದೆ. ಅಷ್ಟೇ ಅಲ್ಲ, ಇದರಿಂದಾಗಿ ನಮ್ಮ ಡೇಟಾ ಅನಗತ್ಯವಾಗಿ ಖರ್ಚಾಗುತ್ತದೆ. ಹಾಗಾದರೆ ಫೇಸ್‌ ಬುಕ್‌ ನಲ್ಲಿ ಬರುವ ಎಲ್ಲಾ ವಿಡಿಯೊಗಳೂ ಆಟೊ ಪ್ಲೇ ಆಗದೆ ನಮಗೆ ಬೇಕಾದ ವಿಡಿಯೊಗಳನ್ನು …

Read More »

What’s Appನಲ್ಲಿ ಇನ್ನು ಗ್ರೂಪ್ ಅಡ್ಮಿನ್ ಗಳಿಗೆ ಸಿಗಲಿದೆ ವಿಶೇಷ ಅಧಿಕಾರ; ಅದೇನು ಗೊತ್ತೇ?

ವ್ಯಾಟ್ಸ್ ಆ್ಪ್ ನ ಬಳಕೆದಾರರು ಹೆಚ್ಚಾಗುತ್ತಿದ್ದಂತೆ ಅದು ಹೊಸ ಹೊಸ ವೈಶಿಷ್ಟ್ಯತೆಗಳೊಂದಿಗೆ ಹೊರಬರುತ್ತಿದೆ. ಇತ್ತೀಚೆಗಷ್ಟೇ ಕಳುಹಿಸಿದ ಮೆಸೇಜ್ ಗಳನ್ನು ಡಿಲೀಟ್ ಮಾಡುವ ಅವಕಾಶವನ್ನು ಒದಗಿಸಿದ್ದ ವ್ಯಾಟ್ಸ್ಆ್ಯಪ್ ಈಗ ಗ್ರೂಪ್ ಅಡ್ಮಿನ್ ಗಳಿಗೆ ಹೊಸದೊಂದು ಅಧಿಕಾರವನ್ನು ಒದಗಿಸಿಕೊಡುವತ್ತ ಹೆಜ್ಜೆ ಇಟ್ಟಿದೆ. ವ್ಯಾಟ್ಸ್ಆ್ಯಪ್ ಯಾರೋ ಒಬ್ಬ ಸದಸ್ಯ ಅವಹೇಳನಕಾರಿ ಪೋಸ್ಟ್ ಹಾಕಿದ್ದನೆಂದು ಗ್ರೂಪ್ ಅಡ್ಮಿನ್ ನ ಬಂಧನವಾಗಿತ್ತು. ಅಡ್ಮಿನ್ ಆಗಿದ್ದ ಏಕೈಕ ಕಾರಣಕ್ಕೆ ಯಾರೋ ಮಾಡಿದ ತಪ್ಪಿಗೆ ಅಡ್ಮಿನ್ ಶಿಕ್ಷೆ ಅನುಭವಿಸಬೇಕಾಗಿತ್ತು. ಇದರ …

Read More »

ಈ ಸ್ಮಾರ್ಟ್’ಫೋನ್ ಖರೀದಿಸಿದರೆ 60 ಜಿಬಿ ಡಾಟಾ ಫ್ರೀ; ಐಡಿಯಾದ ಹೊಸ ಆಫರ್!

ಜಿಯೋ ಫೋನ್ ಬಿಡುಗಡೆಯಾದ ನಂತರ ಟೆಲಿಕಾಂ ಸಂಸ್ಥೆಗಳು ಒಂದೊಂದಾಗಿ ಫೋನ್ ಗಳನ್ನೂ ಬಿಡುಗಡೆ ಮಾಡುತ್ತಿವೆ. ಜಿಯೋ, ಏರ್ ಟೆಲ್ ನಂತರ ಈಗ ಐಡಿಯಾ ಸರದಿ. ಐಡಿಯಾ ಈಗ ಸೋನಿ ಮೊಬೈಲ್ಸ್ ನೊಂದಿಗೆ ಹೊಂದಾಣಿಕೆ ಮಾಡಿಕೊಂಡು ಗ್ರಾಹಕರಿಗೆ ಎಕ್ಸ್ಟ್ರಾ 60 ಜಿಬಿ ಡೇಟಾ ನೀಡುವ ಹೊಸ ಯೋಜನೆಯೊಂದನ್ನು ಹೊರ ತಂದಿದೆ. ನೀವು ಎಕ್ಸ್’ಪೀರೀಯಾ ಆರ್1 (Xperia R1) ಮತ್ತು ಎಕ್ಸ್’ಪೀರೀಯಾ ಆರ್1 ಪ್ಲಸ್ (Xperia R1 Plus) ಸ್ಮಾರ್ಟ್ ಫೋನ್ ಗಳನ್ನು …

Read More »

ಮತ್ತೆ ಜಿಯೋ ಗೆ ಸೆಡ್ಡು; ಏರ್’ಟೆಲ್ ನಿಂದ ಪ್ರೀಪೇಯ್ಡ್ ಗ್ರಾಹಕರಿಗೆ ಹೊಸ ಆಫರ್, ದಿನಕ್ಕೆ 1.5 ಜಿಬಿ ಡೇಟಾ!

ಟೆಲಿಕಾಂ ಮಾರುಕಟ್ಟೆ ಪ್ರವೇಶಿಸಿದ ವರುಷಗಳ ನಂತರವೂ ಜಿಯೋ ಇನ್ನೂ ಮೊದಲನೇ ಸ್ಥಾನವನ್ನು ಬಿಟ್ಟುಕೊಟ್ಟಿಲ್ಲ. ಅದಕ್ಕೆ ಬಿಗಿ ಪೈಪೋಟಿ ನೀಡಲು ನಿರ್ಧರಿಸಿರುವ ಏರ್’ಟೆಲ್ ಹೊಸ ಹೊಸ ಯೋಜನೆಗಳೊಂದಿಗೆ ಗ್ರಾಹಕರನ್ನು ಆಕರ್ಷಿಸಲು ಪ್ರಯತ್ನಿಸುತ್ತಿದೆ. ತನ್ನ 349 ರೂ ಪ್ಲ್ಯಾನ್ ನಲ್ಲಿ ಬದಲಾವಣೆ ತಂದಿರುವ ಏರ್’ಟೆಲ್ ಅದೇ ದರಕ್ಕೆ ನೀಡುವ 1ಜಿಬಿ ಡೇಟಾವನ್ನು 1.5 ಜಿಬಿ ಗೆ ಏರಿಸಿದೆ. ಅಷ್ಟೇ ಅಲ್ಲದೆ, ಜಿಯೋ 399ರೂ ಪ್ಲ್ಯಾನ್ ಗೆ ಸೆಡ್ಡು ಹೊಡೆಯಲು ಆಯ್ದ ಪ್ರೀಪೇಯ್ಡ್ ಚಂದಾದಾರರಿಗೆ …

Read More »

ಸೋಫಿಯಾ… ಸೌದಿ ಪೌರತ್ವ ಪಡೆದ ಜಗತ್ತಿನ ಮೊದಲ ರೋಬೋಟ್! (ವೀಡಿಯೊ ನೋಡಿ)

ಆಕೆ ಹೆಸರು ಸೋಫಿಯಾ. ನೋಡೋಕೆ ಹಾಲಿವುಡ್ ಚಿತ್ರದ ಹಿರೋಯಿನ್ ನಂತೆ ಸುಂದರವಾಗಿ ಕಾಣುತ್ತಾಳೆ. ಆಕೆ ಮಾತನಾಡುತ್ತಿದ್ದರೆ ಮುಖದಲ್ಲಿ ಭಾವನೆಗಳು ಕೂಡ ಕಾಣುತ್ತಿರುತ್ತವೆ. ನೀವು ಯಾವ ಪ್ರಶ್ನೆ ಕೇಳಿದರೂ ಪಟ್ ಅಂತ ಉತ್ತರ ಕೊಡ್ತಾಳೆ. ಹಾಗಾಗಿ ಬುದ್ಧಿವಂತೆಯೂ ಹೌದು, ಈಗ ಈಕೆ ಸೌದಿ ಅರೆಬಿಯಾದ ಪೌರತ್ವ ಪಡೆದಿದ್ದಾಳೆ. ಅರೆ ಇದರೆಲ್ಲೆನು ವಿಶೇಷ? ಬುದ್ಧಿವಂತೆ, ನೋಡೋಕೆ ಚೆನ್ನಾಗಿ ಇದ್ದಾಳೆ ಅನ್ಕೊಂಡ್ರಾ? ಹೌದು, ವಿಶೇಷ ಏನಪ್ಪಾ ಅಂದರೆ ಈಕೆ ಹೆಣ್ಣಲ್ಲ. ಅಲ್ಲಲ್ಲ.. ಮನುಷ್ಯಳೇ ಅಲ್ಲ… …

Read More »

ಇನ್ನು ಮುಂದೆ ವಾಟ್ಸ್ಆ್ಯಪ್ ‘ಗ್ರೂಪ್’ನಲ್ಲೂ ‘ಕರೆ’ ಮತ್ತು ‘ವಿಡಿಯೋ ಕಾಲ್’ಗಳನ್ನು ಮಾಡಬಹುದು!

ಹೊಸ ಹೊಸ ಆವೃತ್ತಿಗಳೊಂದಿಗೆ ಹೊರಬರುತ್ತಿರುವ ವಾಟ್ಸ್ ಆ್ಯಪ್ ಮೆಸೆಂಜರ್ ಪ್ರಪಂಚಾದಾದ್ಯಂತ ಬಿಲಿಯನ್ ಗಟ್ಟಲೆ ಬಳಕೆದಾರರನ್ನು ಹೊಂದಿದೆ. ಪ್ರೇಕ್ಷಕರನ್ನು ಮತ್ತಷ್ಟು ಸೆಳೆಯಲು ಇದು ಹೊಸ ಹೊಸ ವೈಶಿಷ್ಟ್ಯಗಳನ್ನು ಬಿಡುಗಡೆ ಮಾಡುತ್ತಿದೆ. ಇದಕ್ಕೆ ಹೊಸದಾಗಿ ಸೇರ್ಪಡೆಗೊಳ್ಳಲಿದೆ ‘ಗ್ರೂಪ್ ಕಾಲ್’. ಪ್ರಸ್ತುತ ವಾಟ್ಸ್ ಆ್ಯಪ್ ಗ್ರೂಪ್ ನಲ್ಲಿ ನಾವು ಕೇವಲ ಚಾಟ್ ಮೂಲಕ ಮಾತ್ರ ಸಂಭಾಷಣೆ ಮಾಡಬಹುದು, ಬೇರೆ ಯಾವುದೇ ಆಯ್ಕೆಗಳಿಲ್ಲ. ಅದಕ್ಕಾಗಿಯೇ ಈಗ ತನ್ನ ಹೊಸ ಆವೃತ್ತಿಯಲ್ಲಿ ‘ಗ್ರೂಪ್ ವಾಯ್ಸ್ ಮತ್ತು ವಿಡಿಯೋ …

Read More »

Powered by keepvid themefull earn money