Breaking News
Home / ಜ್ಯೋತಿಷ್ಯ

ಜ್ಯೋತಿಷ್ಯ

ಐಶ್ವರ್ಯ ಪುತ್ರಿ ಆರಾಧ್ಯ ‘ಭವಿಷ್ಯ’ದ ಪ್ರಧಾನಿ’; ಆದ್ರೆ ಆಕೆ ‘ಇದನ್ನು’ ಬದಲಾಯಿಸಿಕೊಂಡರೆ ಮಾತ್ರ!

ಬಾಲಿವುಡ್ ನ ಖ್ಯಾತ ತಾರೆ, ಐಶ್ವರ್ಯಾ ರೈ ಮಗಳು ಆರಾಧ್ಯ ರೈ ಬಚ್ಚನ್ ಗೆ ಭವಿಷ್ಯದ ಪ್ರಧಾನಿಯಾಗುವ ಯೋಗವಿದೆಯಂತೆ… ಅದಕ್ಕಾಗಿ ಆಕೆ ತನ್ನಲ್ಲಿ ಸ್ವಲ್ಪ ಬದಲಾವಣೆ ಮಾಡಿಕೊಳ್ಳಬೇಕಂತೆ. ಹೌದು! ಹೀಗಂದಿದ್ದು, ಹೈದರಾಬಾದಿನ ಖ್ಯಾತ ಜ್ಯೋತಿಷಿ ಡಿ ಜ್ಞಾನೇಶ್ವರ. 2018ರ ಭವಿಷ್ಯ ನುಡಿಯಲು ತಾವೇ ಪತ್ರಿಕಾಗೋಷ್ಠಿ ಕರೆದ ಅವರು 2017ರಲ್ಲಿ ತಾನು ನುಡಿದ ಭವಿಷ್ಯ ನಿಜವಾಗಿದೆ… ಹಾಗಾಗಿ ಈ ಭವಿಷ್ಯವೂ ನಿಜವಾಗಲಿದೆ ಎಂದಿದ್ದಾರೆ. ತಮಿಳುನಾಡಿನ ಸೂಪರ್’ಸ್ಟಾರ್’ಗಳಾದ ರಜನಿಕಾಂತ್ ಮತ್ತು ಕಮಲಹಾಸನ್ ಅವರ …

Read More »

ನುಡಿದ ಭವಿಷ್ಯ ಸತ್ಯವಾಯಿತು ಎಂದ ಕೋಡಿಮಠದ ಸ್ವಾಮೀಜಿ; ಕರ್ನಾಟಕ ಚುನಾವಣೆ ಬಗ್ಗೆ ಮತ್ತೊಂದು ಭವಿಷ್ಯ!

ಭಯಂಕರ ಭವಿಷ್ಯಗಳನ್ನು ಒಗಟಿನ ಮೂಲಕ ಹೇಳುವ ಅರಸೀಕೆರೆ ಹಾರನಹಳ್ಳಿ ಕೋಡಿಮಠ ಸಂಸ್ಥಾನದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮಿಯವರು ಈ ತಾನು ಹೇಳಿದ ಭವಿಷ್ಯ ನಿಜವಾಯಿತೆಂದು ಈಗ ಹೇಳಿದ್ದಾರೆ. ಒಂದು ವರ್ಷದ ಹಿಂದೆ ಹಾಸನದಲ್ಲಿ ಹಾಸನದಲ್ಲಿ ‘ಬಿತ್ತಿದ ಬೆಳಸು ಪರರು ಕುಯ್ದಾರು’ ಎಂದು ಹೇಳಿದ್ದ ಸ್ವಾಮೀಜಿ ಅದರ ಅರ್ಥ ಕೇಳಿದರೆ ಏನೂ ಹೇಳದೆ ಮುಗುಳ್ನಗುತ್ತಾ ಅಲ್ಲಿಂದ ಸಾಗಿದ್ದರು. ಮುಂದಿನ ಸಿಎಂ ಯಾರಾಗಲಿದ್ದಾರೆ ಎಂದ ಕೋಡಿಮಠದ ಸ್ವಾಮೀಜಿ ಆದರೆ ಈಗ ಚೆನ್ನರಾಯಪಟ್ಟಣದಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತಾಡಿದ ಅವರು, “ತಾನು …

Read More »

ಜಗತ್ತಿನ 2 ಬಲಿಷ್ಟ ರಾಷ್ಟ್ರಗಳು ನಾಶ: ಮುಂದಿನ ಸಿಎಂ ಯಾರು ಅನ್ನೋ ಬಗ್ಗೆ ಕೋಡಿಮಠದ ಸ್ವಾಮೀಜಿ ಹೇಳಿದ್ದೇನು ಗೊತ್ತಾ?

ಅರಸೀಕೆರೆ ಹಾರನಹಳ್ಳಿ ಕೋಡಿಮಠ ಸಂಸ್ಥಾನದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮಿಯವರು ಹಾಸನದಲ್ಲಿ ಭಾನುವಾರ ಮತ್ತೊಮ್ಮೆ ಭವಿಷ್ಯ ನುಡಿದಿದ್ದಾರೆ. ಜಗತ್ತಿನ ಎರಡು ಬಲಿಷ್ಟ ರಾಷ್ಟ್ರಗಳು ನಾಶವಾಗುತ್ತವೆ ಎಂದು ಹೇಳುವ ಮೂಲಕ ಈ ಬಾರಿ ಮತ್ತಷ್ಟು ಭಯಾನಕ ಭವಿಷ್ಯ ನುಡಿದಿದ್ದಾರೆ. ಜಗತ್ತಿನಲ್ಲಿ ಯದ್ಧ ಮನಸ್ಥಿತಿ ಹೆಚ್ಚಾಗಿದೆ. ಈ ಬಾರಿ ಅದು ವಿಕೋಪಕ್ಕೆ ಹೋಗಲಿದ್ದು, ಎರಡು ಬಲಿಷ್ಠ ರಾಷ್ಟ್ರಗಳು ನಾಶವಾಗಲಿದೆ. ಭಾರತದ ಗಡಿಯಲ್ಲಿ ಮದ್ದು-ಗುಂಡುಗಳು ಸಿಡಿಯಲಿವೆ ಎಂದು ಕೋಡಿಮಠದ ಸ್ವಾಮೀಜಿ ಹೇಳಿದರು. ಆದರೆ ಯಾರಿಗೆ ಸೋಲು- …

Read More »

ನಿಮಿಷಾಂಬ ದೇವಾಲಯಕ್ಕೆ ನುಗ್ಗಿ ವಿಗ್ರಹಕ್ಕೆ ಹಾನಿ ಮಾಡಿದ ಮಹಿಳೆ: ಅವಳ ಕೋಪಕ್ಕೆ ಕಾರಣ ಏನು ಗೊತ್ತಾ?

ದೇವರು ತನ್ನ ಕಷ್ಟ ಪರಿಹರಿಸಿಲ್ಲ ಎಂಬ ಕೋಪದಲ್ಲಿ ಮಹಿಳೆಯೊಬ್ಬಳು ದೇವರ ಮೂರ್ತಿಯನ್ನು ಭಗ್ನ ಮಾಡಿದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಶಿವಮೊಗ್ಗದ ಶಂಕರಮಠ ರಸ್ತೆಯ ನಿಮಿಷಾಂಬ ದೇವಾಲಯದಲ್ಲಿ ಇಂದು ಮಹಿಳೆಯೊಬ್ಬಳು ದೇವರ ದರ್ಶನಕ್ಕೆ ಬಂದು ತನ್ನ ಕಷ್ಟ ಪರಿಹರಿಸು ಎಂದು ಬೇಡಿಕೊಳ್ಳುತ್ತಾ ಕೋಪಗೊಂಡು ದೇವರ ತ್ರಿಶೂಲ ತೆಗೆದು ಕೊಂಡು ಮೂರ್ತಿಯನ್ನು ಭಗ್ನ ಮಾಡಿದ್ದಾಳೆ. ಇದರಿಂದ ನಿಮಿಷಾಂಬ ದೇವಿಯ ಮೂಗು, ಹಣೆಗೆ ಪೆಟ್ಟು ಬಿದ್ದಿದೆ. ಅಲ್ಲದೆ ಸೀರೆಯನ್ನು ಕಿತ್ತು ಹಾಕಲಾಗಿದೆ. ಈ ರೀತಿ …

Read More »

ಲಾಲ್ ಬಹದ್ದೂರ್ ಶಾಸ್ತ್ರಿ ಅವರಂತೆ ಮತ್ತೊಬ್ಬ ನಾಯಕನ ಸಾವು: ಕೋಡಿಮಠದ ಸ್ವಾಮೀಜಿಯ ಆಘಾತಕಾರಿ ಭವಿಷ್ಯ

ಮಾಜಿ ಲಾಲ್ ಬಹದ್ದೂರ್ ಶಾಸ್ತ್ರೀ ಅವರಂತಹ ದೇಶದ ಪ್ರಮುಖ ನಾಯಕರೊಬ್ಬರು ಅವರ ಮಾದರಿಯಲ್ಲೇ ದುರ್ಘಟನೆಯಲ್ಲಿ ಸಾವಿಗೀಡಾಗಲಿದ್ದಾರೆ ಎಂದು ಕೋಡಿಮಠದ ಕೋಡಿಹಳ್ಳಿ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಆಘಾತಕಾರಿ ಭವಿಷ್ಯ ನುಡಿದಿದ್ದಾರೆ. ಧಾರವಾಡದಲ್ಲಿ ಶುಕ್ರವಾರ ಮೌಢ್ಯ ನಿಷೇಧ ಕಾಯ್ದೆ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡುವ ವೇಳೆ ಭವಿಷ್ಯದ ಬಗ್ಗೆ ಕೇಳಿದಾಗ ನೀಡಿದ ಉತ್ತರ ಆಘಾತಕಾರಿಯಾಗಿದೆ. ಒಂದು ವೇಳೆ ನಿಜವಾಗುವುದಾದರೆ ಹಾಗೆ ಸಾವಿಗೀಡಾಗುವ ನಾಯಕ ಯಾರಾಗಿರಬಹುದು ಎಂಬ ಚರ್ಚೆ ಆರಂಭವಾಗಿದೆ. ಇಂದಿರಾಗಾಂಧಿ …

Read More »

ನಿಮ್ಮ ಇಂದಿನ ರಾಶಿ ಭವಿಷ್ಯ

ಮೇಷ : ಅಚ್ಚರಿಯ ಶುಭವಾರ್ತೆ ನಿಮಗೆ ಸಿಹಿ ಕನಸುಗಳನ್ನು ನೀಡಲಿದೆ ವೃಷಭ : ತಾತ್ಕಾಲಿಕ ಉದ್ಯೋಗಿಗಳಿಗೆ ಖಾಯಂ ಆಗುವ ಭರವಸೆ ಸಿಗಲಿದೆ, ಆಕಸ್ಮಿಕ ಧನಾಗಮನ ಮಿಥುನ: ಸ್ನೇಹಿತರಿಂದ ಆನಂದ ಸಿಗಲಿದೆ. ಕಟಕ : ಷೇರು, ಲಾಟರಿ ಹೂಡಿಕೆ ಗಳು ಲಾಭಾಂಶ ತರಲಿವೆ ಸಿಂಹ: ನಿಮ್ಮ ಸರ್ವಾಧಿಕಾರಿ ಧೋರಣೆಯನ್ನು ಬದಲಾಯಿಸಿಕೊಳ್ಳಲು ಒಳ್ಳೆಯ ಸಮಯ. ಕನ್ಯಾ: ಸಂಬಂಧಿಕರ ಜೊತೆ ದೀರ್ಘಕಾಲದ ಮುನಿಸನ್ನು ಸರಿಪಡಿಸಿಕೊಳ್ಳಿ, ಮುಂದೆ ಒಳ್ಳೆಯದಾಗುತ್ತದೆ. ತುಲಾ: ಸ್ನೇಹಿತರ ಮಾರ್ಗ ದರ್ಶನದಂತೆ ಮುಂದುವರಿಯಿರಿ, ಸಕಾರಾತ್ಮಕ ಯೋಚನೆ ಮಾಡಿ ವೃಶ್ಚಿಕ : ಸಾಮಾಜಿಕ ಕಾರ್ಯ ಕ್ಷೇತ್ರದಲ್ಲಿ …

Read More »

ಅಕ್ಷಯ ತೃತೀಯ ಅಂದ್ರೆ ಅದೇನು ಸಂಭ್ರಮ-ಸಡಗರ. ದೇಶಾದ್ಯಂತ ಕೋಟ್ಯಂತರ ಜನ ಆಭರಣಗಳ ಖರೀದಿಗೆ ಮುಗಿಬೀಳುತ್ತಾರೆ. ಜ್ಯುವೆಲರಿ ಅಂಗಡಿಗಳಂತೂ ಗ್ರಾಹಕರನ್ನು ಸೆಳೆಯಲು ಇನ್ನಿಲ್ಲದ ಕಸರತ್ತು ಮಾಡುತ್ತವೆ. ಆದರೆ ಈ ಬಾರಿ ಅಕ್ಷಯ ತೃತೀಯ ಖರೀದಿಗೆ ಭಾರೀ ಹಿನ್ನಡೆ ಉಂಟಾಗುವ ಸಾಧ್ಯತೆ ಇದೆ. ಏಕೆಂದರೆ ಈ ಬಾರಿ ಅಕ್ಷಯ ತೃತೀಯದಂದು ಚಿನ್ನ ಖರೀದಿಸಿದರೆ  ಗಂಡಾಂತರಕ್ಕೆ ಸಿಲುಕುವ ಸಾಧ್ಯತೆ ಇದೆ. ಹಾಗಂತ ಬಹುತೇಕ ಎಲ್ಲಾ ಜ್ಯೋತಿಷಿಗಳೇ ಹೇಳುತ್ತಿದ್ದಾರೆ. ಈ ವರ್ಷದ ಅಕ್ಷಯ ತೃತೀಯ ದರಿದ್ರ ಯೋಗದಲ್ಲಿ …

Read More »

ಹೇಮಲಂಬಿ ಹೊಸ ಸಂವತ್ಸರ: ಯಾವ ರಾಶಿಯವರಿಗೆ ಈ ವರ್ಷ ಹೇಗಿದೆ ಗೊತ್ತಾ?

ಹೇಮಲಂಬಿ ಸಂವತ್ಸರಕ್ಕೆ ನಾವೀಗ ಕಾಲಿಟ್ಟಿದ್ದೇವೆ. ಯಾವ್ಯಾವ ರಾಶಿಯವರಿಗೆ ಈ ಹೊಸ ವರ್ಷ ಹೇಗಿದೆ? ಇಲ್ಲಿದೆ ನೋಡಿ ಅದರ ವಿವರ ಮೇಷ: ಗುರುಬಲ ಬರಲು ಸಮಯ ಬೇಕು. ಹೋರಾಟ ತಪ್ಪಿದ್ದಲ್ಲ. ಒಳ್ಳೆಯ ಕಾಲ ಬರುತ್ತದೆ ತಾಳ್ಮೆಯಿಂದ ಕಾಯಬೇಕು.ಅಷ್ಟಮ ಶನಿಯಿಂದ ಬಿಡುಗಡೆ ಆಗಿರುವುದರಿಂದ ದೊಡ್ಡ ಗಂಡಾಂತರದಿಂದ ಪಾರಾಗಿದ್ದೀರಿ ಎನ್ನಬಹುದು. ವೃಷಭ: ಗುರುಬಲ ಮತ್ತು ದೈವ ಬಲ ಇರುವುದರಿಂದ ಆತಂಕ ಇಲ್ಲ. ಬೇವು-ಬೆಲ್ಲದ ತರಹ ಎಲ್ಲವೂ ಸಮನಾಗಿ ಬರಲಿದೆ. ಅಷ್ಟಮ ಶನಿ ಪ್ರಾರಂಭ ವಾಗಿದೆ. …

Read More »

ಇಂದಿನ ಭವಿಷ್ಯ

ಮಂಗಳವಾರ ೧೬-೮-೨೦೧೬ ಶ್ರೀ ಶಾಲಿವಾಹನ ಶಕೆ ೧೯೩೮ ಸೌರ: ಕರ್ಕಾಟಕ ಮಾಸದಿನ ೩೧ ಮು: ಜಿಲ್ಕಾದ್ ಮಾಸದಿನ ೧೨ ಶ್ರೀ “ದುರ್ಮುಖ”ನಾಮ ಸಂವತ್ಸರ, ದಕ್ಷಿಣಾಯನ, ವರ್ಷಾಋತು, ಶ್ರಾವಣಮಾಸ, ಶುಕ್ಲಪಕ್ಷ ತ್ರಯೋದಶಿ ೧೭-೨೫, ಉ.ಷಾಢಾ ೨೯-೩೮, ಆಯುಷ್ಮಾನ್ ೨೪-೧೨, ತೈತಿಲ ೨೦-೪೬, ದಿನಘಟಿ ೩೧-೨೪ ಮಾಸ ನಿಯಾಮಕ: ಶ್ರೀ ಧನ್ಯಾ ಶ್ರೀಧರಃ ಸೂರ್ಯೋದಯ ಇಂದು: ೬-೧೧ ನಾಳೆ: ೬-೧೧ ಸೂರ್ಯಾಸ್ತ ಇಂದು: ೬-೫೨ ನಾಳೆ: ೬-೫೧ ರಾಹುಕಾಲ: ೩-೦೦ ರಿಂದ ೪-೩೦ …

Read More »

ಇಂದಿನ ಭವಿಷ್ಯ

ಸೋಮವಾರ ೧೫-೮-೨೦೧೬ ಶ್ರೀ ಶಾಲಿವಾಹನ ಶಕೆ ೧೯೩೮ ಸೌರ: ಕರ್ಕಾಟಕ ಮಾಸದಿನ ೩೦ ಮು: ಜಿಲ್ಕಾದ್ ಮಾಸದಿನ ೧೧ ಶ್ರೀ “ದುರ್ಮುಖ”ನಾಮ ಸಂವತ್ಸರ, ದಕ್ಷಿಣಾಯನ, ವರ್ಷಾಋತು, ಶ್ರಾವಣಮಾಸ, ಶುಕ್ಲಪಕ್ಷ ದ್ವಾದಶಿ ೨೧-೪೯, ಪೂ.ಷಾಢಾ ೨೪-೩೧, ಪ್ರೀತಿ ೨೭-೪೦, ಬಾಲವ ೨೫-೩೮, ದಿನಘಟಿ ೩೧-೨೬ ಮಾಸ ನಿಯಾಮಕ: ಶ್ರೀ ಧನ್ಯಾ ಶ್ರೀಧರಃ ಸೂರ್ಯೋದಯ ಇಂದು: ೬- ೧೧ ನಾಳೆ: ೬-೧೧ ಸೂರ್ಯಾಸ್ತ ಇಂದು: ೬- ೫೨ ನಾಳೆ: ೬-೫೨ ರಾಹುಕಾಲ: ೭-೩೦ …

Read More »

Powered by keepvid themefull earn money