Breaking News
Home / ಪ್ರಮುಖ ಸುದ್ದಿ

ಪ್ರಮುಖ ಸುದ್ದಿ

ಈ ಮಂದಿರದಲ್ಲಿ ದೇವರ ಮೂರ್ತಿ ಇಲ್ಲ, ಫೋಟೋ ಇಲ್ಲ; ಆದರೆ ಪೂಜೆ ನಡೆಯುತ್ತದೆ ಈ ‘ವಿಶಿಷ್ಟ ಶಕ್ತಿ’ಗೆ!

ದೇವಸ್ಥಾನವೆಂದರೆ ಅಲ್ಲಿ ದೇವರ ವಿಗ್ರ ಇರುತ್ತದೆ, ಅದಕ್ಕೆ ಅಲಂಕಾರ ಮಾಡಿ ಪೂಜೆ – ಪುನಸ್ಕಾರಗಳು ನಡೆಯುತ್ತಾ ಇರುತ್ತವೆ. ಆದರೆ ದೇವಸ್ಥಾನಗಳ ತವರೂರಾದ ಭಾರತದಲ್ಲಿ ಹಲವು ವಿಶಿಷ್ಟ, ವಿಚಿತ್ರ, ರಹಸ್ಯ ಮಂದಿರಗಳಿವೆ. ಅಂಥಹುದೇ ಒಂದು ವಿಶಿಷ್ಟ ದೇವಸ್ಥಾನದ ಬಗ್ಗೆ ತಿಳಿದುಕೊಳ್ಳೋಣ ಬನ್ನಿ; ಈ ಮಂದಿರದ ಹೆಸರು ‘ಜ್ವಾಲಾ ಮಂದಿರ’ ಇದು ಹಿಮಾಚಲ ಪ್ರದೇಶದ ಕಾಂಗ್ರಾ ಜಿಲ್ಲೆಯ ಜ್ವಾಲಾಮುಖಿ ಎನ್ನುವ ಪ್ರದೇಶದಲ್ಲಿದೆ. ಇಲ್ಲಿ ಜ್ವಾಲಾ ಎನ್ನುವ ದೇವಿಗೆ ಪೂಜೆ ನಡೆಯುತ್ತದೆ. ಜ್ವಾಲಾ ದೇವಿ …

Read More »

ಪಬ್ಲಿಕ್ ಟಿವಿ ರಂಗನಾಥ್ ವಿರುದ್ಧ ಸಿಡಿದೆದ್ದ ರವಿ ಬೆಳೆಗೆರೆ; ದೊಡ್ಡ ಮೊತ್ತಕ್ಕೆ ಮಾನನಷ್ಟ ಮೊಕದ್ದಮೆ!

ಪಬ್ಲಿಕ್ ಟಿವಿಯಲ್ಲಿ ಅಪ್ರಾಪ್ತ ಬಾಲಕನ ಚಿತ್ರ ಪ್ರಸಾರ ಮಾಡಿದ ಸಂಬಂಧ ಅದರ ಮುಖ್ಯಸ್ಥ ಎಚ್ ಆರ್ ರಂಗನಾಥ್ ವಿರುದ್ಧ ದೊಡ್ಡ ಮೊತ್ತಕ್ಕೆ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ‘ಹಾಯ್ ಬೆಂಗಳೂರು’ ಸಂಪಾದಕ ರವಿ ಬೆಳಗೆರೆ ಹೇಳಿದ್ದಾರೆ. ‘ಸುಪಾರಿ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಆ ನಾಟಕ ತೋರಿಸಲು ಇದ್ದ ಬದ್ದ ಚಾನಲ್ ಗಳೆಲ್ಲಾ ಸುದ್ದಿ ಮೇಲೆ ಸುದ್ದಿ ಮಾಡಿದವು. ನನ್ನ 30 ವರ್ಷದ ಗೆಳೆಯನಾಗಿರುವ ರಂಗ ಕೂಡ ಟಿಆರ್ ಪಿ ದೋಚಲು ಆತನ ಪಬ್ಲಿಕ್ …

Read More »

20 ವರ್ಷ ಸಿಎಂ ಆದ್ರೂ ಈ ‘ಮಾಣಿಕ್ಯ’ಗೆ ನೆಲೆಸಲು ಮನೆಯೂ ಇಲ್ಲ, ಕೈಯಲ್ಲಿ ಹಣವೂ ಇಲ್ಲ; ಪಕ್ಷದ ಕಛೇರಿಗೆ ಸ್ಥಳಾಂತರ!

ತ್ರಿಪುರಾದ ನಿರ್ಗಮಿತ ಮುಖ್ಯಮಂತ್ರಿ ಮಾಣಿಕ್ ಸರ್ಕಾರ್ ತಮ್ಮ ಸರಕಾರಿ ಬಂಗಲೆಯಿಂದ ಹೊರಬರಲಿದ್ದು, ಅವರಿಗೆ ಉಳಿದುಕೊಳ್ಳಲು ಸ್ವಂತ ಮನೆಯೇ ಇಲ್ಲ. ಹಾಗಾಗಿ ತಮ್ಮ ಪತ್ನಿಯೊಂದಿಗೆ ಅವರು ಪಕ್ಷದ ಮುಖ್ಯ ಕಛೇರಿಗೆ ಸ್ಥಳಾಂತರಗೊಳ್ಳಲಿದ್ದಾರೆ. ಭಾರತದಲ್ಲಿ ದೀರ್ಘಕಾಲ ಸಿಎಂ ಪಟ್ಟದಲ್ಲಿದ್ದ ಮುಖ್ಯಮಂತ್ರಿಗಳಲ್ಲಿ ಒಬ್ಬರಾಗಿದ್ದ ಈ ‘ಮಾಣಿಕ್ಯ’ ಕಡುಬಡವರು. ನೆಲೆಸಲು ಒಂದು ಮನೆಯೂ ಇರದ ಇವರ ಬಳಿ ಇರುವ ಹಣ ಕೇವಲ 2,410 ರೂ ಎಂದು ಈ ಬಾರಿಯ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಅಫಿದವಿಟ್ ನಲ್ಲಿ …

Read More »

ಓಲಾ ಕ್ಯಾಬ್ ಚಾಲಕ ಈಗ ಸೇನಾಧಿಕಾರಿ; ಅದೆಂಥ ಛಲದಂಕ ಮಲ್ಲನಿವ!

ಹೊಟ್ಟೆಪಾಡಿಗಾಗಿ ಓಲಾ ಕ್ಯಾಬ್ ನಲ್ಲಿಯೇ ತನ್ನ ವೃತ್ತಿಯನ್ನು ಕಂಡುಕಂಡಿದ್ದ ಯುವಕನೊಬ್ಬ ತನ್ನ ಕ್ಯಾಬ್ ನಲ್ಲಿ ಬರುತ್ತಿದ್ದ ಪ್ರಯಾಣಿಕ ಮತ್ತು ಮಾಜಿ ಯೋಧನ ಸಹಾಯ, ಮಾರ್ಗದರ್ಶನದಿಂದ ಈಗ ಭಾರತ ಸೇನೆಯಲ್ಲಿ ಸೇನಾಧಿಕಾರಿಯಾಗಿ ಆಯ್ಕೆಯಾಗಿದ್ದಾರೆ. ಚೆನ್ನೈನ ಆಫೀಸರ್ಸ್‌ ಟ್ರೈನಿಂಗ್ ಅಕಾಡೆಮಿಯಲ್ಲಿ ತರಬೇತಿ ಮುಗಿಸಿರುವ ಓಂ ಪೈಠಾಣೆ ಇದೇ ಮಾರ್ಚ್ 10ರಂದು ಸೇನಾ ಪಡೆಯ ಶಾರ್ಟ್‌ ಸರ್ವೀಸ್‌ ಕಮಿಷನ್‌ ಆಫೀಸರ್‌ ಆಗಿ ನೇಮಕಗೊಳ್ಳಲಿದ್ದಾರೆ.   ಪುಣೆಯ ತೊಂಡಾಲ ಎಂಬ ಹಳ್ಳಿಯ ಯುವಕನಾದ 25 ವರ್ಷದ ಓಂ ಪೈಠಾಣೆ …

Read More »

ಮುಸ್ಲಿಮರ ಒಂದು ಕೈಯಲ್ಲಿ ಕುರಾನ್ ಮತ್ತೊಂದು ಕೈಯಲ್ಲಿ ಕಂಪ್ಯೂಟರ್ ಇರಬೇಕು: ಪ್ರಧಾನಿ ಮೋದಿ!

‘ಜಾಗತಿಕ ಸಮಸ್ಯೆಯಾದ ಭಯೋತ್ಪಾದನೆಯ ವಿರುದ್ಧ ನಮ್ಮ ಹೋರಾಟವೇ ಹೊರತು ಯಾವುದೇ ಧರ್ಮದ ವಿರುದ್ಧವಲ್ಲ. ಅಷ್ಟೇ ಅಲ್ಲದೆ, ಯುವ ಜನತೆಯನ್ನು ದಾರಿ ತಪ್ಪಿಸುವ ಮನಸ್ಥಿತಿಯ ವಿರುದ್ಧ. ಹಾಗಾಗಿ ಮುಸ್ಲಿಮರು ಒಂದು ಕೈಯಲ್ಲಿ ಕುರಾನ್ ಮತ್ತೊಂದು ಕೈಯಲ್ಲಿ ಕಂಪ್ಯೂಟರ್ ಹಿಡಿದುಕೊಳ್ಳಬೇಕು’ ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯ ಪಟ್ಟಿದ್ದಾರೆ. ಇಂದು ಹೈದರಾಬಾದ್ ಹೌಸ್ ನಲ್ಲಿ ನಡೆದ ‘ಇಸ್ಲಾಮಿಕ್ ಪರಂಪರೆ’ ಎಂಬ ವಿಷಯದ ಬಗ್ಗೆ ಮಾತಾಡುತ್ತಾ ‘ಪ್ರತಿಯೊಂದು ಧರ್ಮವೂ ಮಾನವೀಯ ಮೌಲ್ಯವನ್ನು ಸಾರುತ್ತದೆ. ಭಾರತದ …

Read More »

ಪಾಕ್ ಸೆನೆಟರ್ ಆಗಿ ಆಯ್ಕೆಯಾಗಲಿದ್ದಾರೆ ಪ್ರಥಮ ಹಿಂದೂ ಮಹಿಳೆ ಕೃಷ್ಣ ಕುಮಾರಿ!

ಪಾಕ್ ಸೆನೆಟರ್ ಗೆ ಪ್ರಪ್ರಥಮ ಬಾರಿಗೆ ಹಿಂದೂ ಮಹಿಳೆಯೊಬ್ಬರು ಆಯ್ಕೆಯಾಗಲಿದ್ದು, ಈಗಾಗಲೇ ಅವರ ನಾಮಪತ್ರ ಅಂಗೀಕಾರಗೊಂಡಿದೆ ಎಂದು ವರದಿಯಾಗಿದೆ.   ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಕೃಷ್ಣ ಕುಮಾರಿ ಕೊಹ್ಲಿ ಮುಸ್ಲಿಂ ಬಹುಸಂಖ್ಯಾತ ರಾಷ್ಟ್ರದಲ್ಲಿ ಪ್ರಥಮ ಬಾರಿಗೆ ಮಹಿಳಾ ಸೆನೆಟರ್ ಆಯ್ಕೆಯಾಗಲಿದ್ದಾರೆ ಎಂದು ಪಾಕಿಸ್ತಾನ ಪೀಪಲ್ಸ್ ಪಾರ್ಟಿ ಹೇಳಿದೆ. ಅಲ್ಪಸಂಖ್ಯಾತ ಕೋಟಾದಡಿ ಸಿಂಧ್ ಪಾಂತ್ರದಿಂದ ಪಿಪಿಪಿ ಪಕ್ಷದಿಂದ ಸ್ಪರ್ಧಿಸಲು 39 ವರ್ಷದ ಕೃಷ್ಣ ಕುಮಾರಿ ಕೊಹ್ಲಿ ಸಲ್ಲಿಸಿರುವ ನಾಮಪತ್ರವನ್ನು ಅಂಗೀಕರಿಸಲಾಗಿದೆ ಎಂದು …

Read More »

ಮದುವೆಗೂ ಮುನ್ನ ಜಾತಕ ನೋಡುವ ಬದಲು, ಮಗಳು – ಭಾವೀ ಅಳಿಯನ ರಕ್ತ ಪರೀಕ್ಷೆ ನಡೆಸಿದ ಮಾದರಿ ಶಿಕ್ಷಕ!

ಸಾಮಾನ್ಯವಾಗಿ ಮನೆಯಲ್ಲಿ ಮದುವೆಗೆ ತಯಾರಾದ ಹೆಣ್ಣು – ಗಂಡುಗಳಿಗೆ ಸಂಬಂಧ ಹುಡುಕುವಾಗ ಮೊದಲು ಬರುವುದೇ ಜಾತಕ – ಕುಂಡಲಿ ಹೊಂದಾಣಿಕೆ. ಎಷ್ಟೋ ಬಾರಿ ಜಾತಕದಲ್ಲಿ ದೋಷವಿದೆ, ಕುಂಡಲಿ ಹೊಂದಾಣಿಕೆಯಾಗುವುದಿಲ್ಲ ಎಂದು ದೀರ್ಘಕಾಲದವರೆಗೆ ಮದುವೆ ನಡೆಯದಿರುವ ನಿದರ್ಶನಗಳೂ ಇವೆ. ಓದಿ ವಿದ್ಯಾವಂತರಾಗಿರುವವರು, ವೈಜ್ಞಾನಿಕ ಸತ್ಯಗಳನ್ನು ಅರಿತವರೂ ಇದಕ್ಕೆ ಹೊರತಲ್ಲ. ಭಾರತದ ಹೆಚ್ಚಿನ ಜನರ ಮದುವೆ ಜಾತಕ ಹೊಂದಾಣಿಕೆಯ ಮೇಲೆ ನಿಂತಿದೆ. ಆದರೆ ಇಂತಹ ನಂಬಿಕೆಗೆ ಅಪವಾದ ಎನ್ನುವಂತೆ ಪಶ್ಚಿಮ ಬಂಗಾಳದ ವಧುವಿನ …

Read More »

ಮದುವೆಗೂ ಮುನ್ನ ಜಾತಕ ನೋಡುವ ಬದಲು, ಮಗಳು – ಭಾವೀ ಅಳಿಯನ ರಕ್ತ ಪರೀಕ್ಷೆ ಮಾಡಿಸಿದ ಮಾದರಿ ಶಿಕ್ಷಕ!

ಸಾಮಾನ್ಯವಾಗಿ ಮನೆಯಲ್ಲಿ ಮದುವೆಗೆ ತಯಾರಾದ ಹೆಣ್ಣು – ಗಂಡುಗಳಿಗೆ ಸಂಬಂಧ ಹುಡುಕುವಾಗ ಮೊದಲು ಬರುವುದೇ ಜಾತಕ – ಕುಂಡಲಿ ಹೊಂದಾಣಿಕೆ. ಎಷ್ಟೋ ಬಾರಿ ಜಾತಕದಲ್ಲಿ ದೋಷವಿದೆ, ಕುಂಡಲಿ ಹೊಂದಾಣಿಕೆಯಾಗುವುದಿಲ್ಲ ಎಂದು ದೀರ್ಘಕಾಲದವರೆಗೆ ಮದುವೆ ನಡೆಯದಿರುವ ನಿದರ್ಶನಗಳೂ ಇವೆ. ಓದಿ ವಿದ್ಯಾವಂತರಾಗಿರುವವರು, ವೈಜ್ಞಾನಿಕ ಸತ್ಯಗಳನ್ನು ಅರಿತವರೂ ಇದಕ್ಕೆ ಹೊರತಲ್ಲ. ಭಾರತದ ಹೆಚ್ಚಿನ ಜನರ ಮದುವೆ ಜಾತಕ ಹೊಂದಾಣಿಕೆಯ ಮೇಲೆ ನಿಂತಿದೆ. ಆದರೆ ಇಂತಹ ನಂಬಿಕೆಗೆ ಅಪವಾದ ಎನ್ನುವಂತೆ ಪಶ್ಚಿಮ ಬಂಗಾಳದ ವಧುವಿನ …

Read More »

‘ಮೇಲುಕೋಟೆ ಮಾಣಿಕ್ಯ’ ರೈತ ಮುಖಂಡ ಕೆಎಸ್ ಪುಟ್ಟಣ್ಣಯ್ಯ ವಿಧಿವಶ!

‘ಮೇಲು ಕೋಟೆ ಮಾಣಿಕ್ಯ’ ಎಂದೇ ಕರೆಸಿಕೊಳ್ಳುತ್ತಿದ್ದ ಮೇಲು ಕೋಟೆ ವಿಧಾನಸಭಾ ಕ್ಷೇತ್ರದ ಶಾಸಕ, ರೈತ ಮುಖಂಡ ಕೆಎಸ್ ಪುಟ್ಟಣ್ಣಯ್ಯ ನಿನ್ನೆ ರಾತ್ರಿ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಅಂತ್ಯಕ್ರೀಯೆ ಇಂದು ಅವರ ಹುಟ್ಟೂರಿನಲ್ಲಿ ನಡೆಯಲಿದೆ. ನಿನ್ನೆ ಮಧ್ಯಾಹ್ನ ಮಂಡ್ಯದ ವಿಶ್ವೇಶ್ವರಯ್ಯ ಕ್ರೀಡಾಂಗಣಕ್ಕೆ ಸ್ವತಃ ಕಬಡ್ಡಿ ಮತ್ತು ಕುಸ್ತಿ ಪಟು ಆಗಿದ್ದ 68 ವರ್ಷ ವಯಸ್ಸಿನ ಅವರು ಕಬಡ್ಡಿ ಪಂದ್ಯ ವೀಕ್ಷಿಸಲು ಆಗಮಿಸಿದ್ದರು. ಈ ಪಂದ್ಯದಲ್ಲಿ ಪುಟ್ಟಣ್ಣಯ್ಯ ಬೆಂಬಲಿತ ಪಾಂಡವಪುರ ಟೀಂ ಗೆದ್ದಿತ್ತು. ಹೀಗಾಗಿ …

Read More »

ಕಾವೇರಿ ಕಾನೂನು ಹೋರಾಟದಲ್ಲಿ ಸಚಿವ ಎಂ.ಬಿ ಪಾಟೀಲ್ ಬದ್ಧತೆಯನ್ನು ಹಾಡಿ ಹೊಗಳಿದ ತಮಿಳು ಪತ್ರಕರ್ತ!

ಕಾವೇರಿ ಕಾನೂನು ಹೋರಾಟದಲ್ಲಿ ಕೊನೆಗೂ ಕರ್ನಾಟಕದ ಪರ ತೀರ್ಪು ಈ ಬಾರಿ ಹೊರಬಿದ್ದಿದೆ. ಇನ್ನು 15 ವರ್ಷಗಳ ಕಾಲ ಈ ತೀರ್ಪಿನಲ್ಲಿ ಯಾವುದೇ ಬದಲಾವಣೆಯಿಲ್ಲ ಎಂದೂ ಆದೇಶದಲ್ಲಿ ತಿಳಿಸಲಾಗಿದೆ. ಆದರೆ ಈ ಎಲ್ಲಾ ಹೋರಾಟದಲ್ಲಿ ನಮ್ಮ ರಾಜಕಾರಣಿಗಳ ಪಾತ್ರವೇನು? ಅವರು ಬಾಯಲ್ಲಿ ಹೇಳುವಷ್ಟೇ ಗಂಭೀರವಾಗಿ ಇದಕ್ಕಾಗಿ ಹೋರಾಟ ನಡೆಸಿದ್ದಾರೆಯೇ? ಇಲ್ಲ ಎನ್ನುವ ಉತ್ತರ ಖಂಡಿತ ಅಲ್ವೇ? ಆದ್ರೆ ನಮ್ಮ ಜಲಸಂಪನ್ಮೂಲ ಸಚಿವ ಎಂ.ಬಿ ಪಾಟೀಲ್ ಅವರು ಕಾವೇರಿಯ ಕಾನೂನು ಹೋರಾಟ …

Read More »

Powered by keepvid themefull earn money