Breaking News
Home / ರಾಜ್ಯ

ರಾಜ್ಯ

ಮಾಜಿ ಸಿಎಂಗೆ ಗಿಫ್ಟ್’ಗಳ ಭಾಗ್ಯ; ಜಾರ್ಜ್ ಕಾರ್ ಕೊಟ್ರೆ, ನೆಚ್ಚಿನ ನಾಯಕನಿಗೆ ಅಭಿಮಾನಿಗಳಿಂದ ಡಬಲ್ ಆಫರ್!

ಮಾಜಿ ಮುಖ್ಯಮಂತ್ರಿ ಸಿಎಂ ಸಿದ್ಧರಾಮಯ್ಯ ಅಧಿಕಾರ ಕಳೆದುಕೊಂಡರೂ ಅವರ ಅಭಿಮಾನಿಗಳಿಗೆ ಅವರ ಮೇಲಿನ ಅಭಿಮಾನ ಮಾತ್ರ ಕಡಿಮೆಯಾಗಿಲ್ಲ. ಮಾಜಿಯಾದ ಮೇಲೆ ಐಷಾರಾಮಿ ಕಾರು ಇಲ್ಲದೆ ಇರುವ ಕಾರಣಕ್ಕೆ ಸಿದ್ಧರಾಮಯ್ಯನವರಿಗೆ ಆತ್ಮೀಯರಾಗಿರುವ ಸಚಿವ ಕೆಜೆ ಜಾರ್ಜ್ ಅವರು ಇತ್ತೀಚೆಗಷ್ಟೇ ದುಬಾರಿ ಕಾರಪಂದನ್ನು ಗಿಫ್ಟ್ ನೀಡಿದ್ದು ಮಾತ್ರವಲ್ಲದೆ, 1 ವರ್ಷದ ತನಕದ ಡೀಸೆಲ್ ಕೂಡ ಬುಕ್ ಮಾಡಿದ್ದರು. ಈಗ ಮತ್ತೆ ತಮ್ಮ ನೆಚ್ಚಿನ ನಾಯಕನಿಗೆ ಅನುಕೂಲವಾಗಲು ಅಭಿಮಾನಿಗಳು ಅವರಿಗೆ ಡಬಲ್ ಡಬಲ್ ಆಫರ್ ನೀಡಿದ್ದಾರೆ. ಈಗ …

Read More »

ಯಡಿಯೂರಪ್ಪ ಪ್ರಮಾಣವಚನಕ್ಕೆ ‘ಓಕೆ’ ಅಂದ ಸುಪ್ರೀಂ; ಕ್ಷಣಗಣನೆ ಆರಂಭ!

ರಾಜ್ಯದಲ್ಲಿ ಬಿಜೆಪಿಯ ಬಿಎಸ್ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲು ರಾಜ್ಯಪಾಲರು ನೀಡಿರುವ ಆದೇಶಕ್ಕೆ ತಡೆಯಾಜ್ಙೆ ತರಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಈ ಮೂಲಕ ಕಾಂಗ್ರೆಸ್ – ಜೆಡಿಎಸ್ ಗೆ ಹಿನ್ನೆಡೆಯಾಗಿದ್ದು, ಬಿಜೆಪಿಗೆ ಬಿಗ್ ರಿಲೀಫ್ ಸಿಕ್ಕಿದೆ. ಇಂದು ಬೆಳಿಗ್ಗೆ 5:30 ಕ್ಕೆ ತೀರ್ಪು ಹೊರಬಿದ್ದಿದ್ದು, ಯಡಿಯೂರಪ್ಪ ಇಂದು ಬೆಳಗ್ಗೆ 9 ಗಂಟೆಗೆ ರಾಜಭವನದಲ್ಲಿ ಪ್ರಮಾಣವಚನ ಸ್ವೀಕರಿಸಲು ಇರುವ ಅಡ್ಡಿ ಬಗೆಹರಿದಂತಾಗಿದೆ. ಕರ್ನಾಟಕದಲ್ಲಿ ಸರ್ಕಾರ …

Read More »

ಪಬ್ಲಿಕ್ ಟಿವಿ ರಂಗನಾಥ್ ವಿರುದ್ಧ ಸಿಡಿದೆದ್ದ ರವಿ ಬೆಳೆಗೆರೆ; ದೊಡ್ಡ ಮೊತ್ತಕ್ಕೆ ಮಾನನಷ್ಟ ಮೊಕದ್ದಮೆ!

ಪಬ್ಲಿಕ್ ಟಿವಿಯಲ್ಲಿ ಅಪ್ರಾಪ್ತ ಬಾಲಕನ ಚಿತ್ರ ಪ್ರಸಾರ ಮಾಡಿದ ಸಂಬಂಧ ಅದರ ಮುಖ್ಯಸ್ಥ ಎಚ್ ಆರ್ ರಂಗನಾಥ್ ವಿರುದ್ಧ ದೊಡ್ಡ ಮೊತ್ತಕ್ಕೆ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ‘ಹಾಯ್ ಬೆಂಗಳೂರು’ ಸಂಪಾದಕ ರವಿ ಬೆಳಗೆರೆ ಹೇಳಿದ್ದಾರೆ. ‘ಸುಪಾರಿ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಆ ನಾಟಕ ತೋರಿಸಲು ಇದ್ದ ಬದ್ದ ಚಾನಲ್ ಗಳೆಲ್ಲಾ ಸುದ್ದಿ ಮೇಲೆ ಸುದ್ದಿ ಮಾಡಿದವು. ನನ್ನ 30 ವರ್ಷದ ಗೆಳೆಯನಾಗಿರುವ ರಂಗ ಕೂಡ ಟಿಆರ್ ಪಿ ದೋಚಲು ಆತನ ಪಬ್ಲಿಕ್ …

Read More »

‘ಮೇಲುಕೋಟೆ ಮಾಣಿಕ್ಯ’ ರೈತ ಮುಖಂಡ ಕೆಎಸ್ ಪುಟ್ಟಣ್ಣಯ್ಯ ವಿಧಿವಶ!

‘ಮೇಲು ಕೋಟೆ ಮಾಣಿಕ್ಯ’ ಎಂದೇ ಕರೆಸಿಕೊಳ್ಳುತ್ತಿದ್ದ ಮೇಲು ಕೋಟೆ ವಿಧಾನಸಭಾ ಕ್ಷೇತ್ರದ ಶಾಸಕ, ರೈತ ಮುಖಂಡ ಕೆಎಸ್ ಪುಟ್ಟಣ್ಣಯ್ಯ ನಿನ್ನೆ ರಾತ್ರಿ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಅಂತ್ಯಕ್ರೀಯೆ ಇಂದು ಅವರ ಹುಟ್ಟೂರಿನಲ್ಲಿ ನಡೆಯಲಿದೆ. ನಿನ್ನೆ ಮಧ್ಯಾಹ್ನ ಮಂಡ್ಯದ ವಿಶ್ವೇಶ್ವರಯ್ಯ ಕ್ರೀಡಾಂಗಣಕ್ಕೆ ಸ್ವತಃ ಕಬಡ್ಡಿ ಮತ್ತು ಕುಸ್ತಿ ಪಟು ಆಗಿದ್ದ 68 ವರ್ಷ ವಯಸ್ಸಿನ ಅವರು ಕಬಡ್ಡಿ ಪಂದ್ಯ ವೀಕ್ಷಿಸಲು ಆಗಮಿಸಿದ್ದರು. ಈ ಪಂದ್ಯದಲ್ಲಿ ಪುಟ್ಟಣ್ಣಯ್ಯ ಬೆಂಬಲಿತ ಪಾಂಡವಪುರ ಟೀಂ ಗೆದ್ದಿತ್ತು. ಹೀಗಾಗಿ …

Read More »

ಕಾವೇರಿ ಕಾನೂನು ಹೋರಾಟದಲ್ಲಿ ಸಚಿವ ಎಂ.ಬಿ ಪಾಟೀಲ್ ಬದ್ಧತೆಯನ್ನು ಹಾಡಿ ಹೊಗಳಿದ ತಮಿಳು ಪತ್ರಕರ್ತ!

ಕಾವೇರಿ ಕಾನೂನು ಹೋರಾಟದಲ್ಲಿ ಕೊನೆಗೂ ಕರ್ನಾಟಕದ ಪರ ತೀರ್ಪು ಈ ಬಾರಿ ಹೊರಬಿದ್ದಿದೆ. ಇನ್ನು 15 ವರ್ಷಗಳ ಕಾಲ ಈ ತೀರ್ಪಿನಲ್ಲಿ ಯಾವುದೇ ಬದಲಾವಣೆಯಿಲ್ಲ ಎಂದೂ ಆದೇಶದಲ್ಲಿ ತಿಳಿಸಲಾಗಿದೆ. ಆದರೆ ಈ ಎಲ್ಲಾ ಹೋರಾಟದಲ್ಲಿ ನಮ್ಮ ರಾಜಕಾರಣಿಗಳ ಪಾತ್ರವೇನು? ಅವರು ಬಾಯಲ್ಲಿ ಹೇಳುವಷ್ಟೇ ಗಂಭೀರವಾಗಿ ಇದಕ್ಕಾಗಿ ಹೋರಾಟ ನಡೆಸಿದ್ದಾರೆಯೇ? ಇಲ್ಲ ಎನ್ನುವ ಉತ್ತರ ಖಂಡಿತ ಅಲ್ವೇ? ಆದ್ರೆ ನಮ್ಮ ಜಲಸಂಪನ್ಮೂಲ ಸಚಿವ ಎಂ.ಬಿ ಪಾಟೀಲ್ ಅವರು ಕಾವೇರಿಯ ಕಾನೂನು ಹೋರಾಟ …

Read More »

ಕಾವೇರಿ ಅಂತಿಮ ತೀರ್ಪು; ಕರ್ನಾಟಕಕ್ಕೆ ಹೆಚ್ಚು, ತಮಿಳುನಾಡಿಗೆ ಕಡಿಮೆ ನೀರು; 15 ವರ್ಷ ಬದಲಾವಣೆ ಇಲ್ಲ!

ಬಹುಕಾಲದಿಂದ ಬಿಕ್ಕಟ್ಟಿನಲ್ಲಿ ಕಾವೇರಿ ನದಿ ನೀರು ಹಂಚಿಕೆ ಬಗ್ಗೆ ಇಂದು ಸುಪ್ರೀಂ ಕೋರ್ಟ್ ನೀಡಿರು ತೀರ್ಪು ಕರ್ನಾಟಕಕ್ಕೆ ‘ಸಿಹಿ’ಯಾಗಿದ್ದರೆ, ತಮಿಳುನಾಡಿಗೆ ಕಹಿಯಾಗಿದೆ. ತೀರ್ಪಿನ ಅನ್ವಯ ತಮಿಳುನಾಡಿಗೆ ಹರಿಸುವ ನೀರಿನಲ್ಲಿ 14.5 ಟಿಎಂಸಿ ಕಡಿತಗೊಳಿಸಿ, ಕರ್ನಾಟಕಕ್ಕೆ 14.75 ಟಿಎಂಸಿ ಹೆಚ್ಚುವರಿ ನೀರು ಹಂಚಿಕೆಗೆ ಅವಕಾಶ ಮತ್ತು ಬೆಂಗಳೂರಿಗೆ ಹೆಚ್ಚುವರಿಯಾಗಿ 4.75ಟಿಎಂಸಿ ನೀರು ಕುಡಿಯುವುದಕ್ಕೆ ಬಳಸಬಹುದು ಎಂದು ಪೀಠವು ಹೇಳಿದೆ. ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ, ನ್ಯಾಯಮೂರ್ತಿಗಳಾದ ಅಮಿತಾವ್ ರಾಯ್, ಎ.ಎಂ. ಖನ್ವಿಲ್ಕರ್‌ ಅವರನ್ನು ಒಳಗೊಂಡ ತ್ರಿಸದಸ್ಯ …

Read More »

ಕರ್ನಾಟಕದಲ್ಲಿರುವುದು ‘ಟೆನ್ ಪರ್ಸೆಂಟ್ ಕಮಿಷನ್ ಸರ್ಕಾರ’ : ಮೋದಿ

‘ಕರ್ನಾಟಕ ಸರಕಾರ ಸರಕಾರ ಕಮಿಷನ್ ಆಸೆಗೆ ಹೊಸ ಹೊಸ ಭಾಗ್ಯಗಳನ್ನು ಹೊರ ತರುತ್ತಿದೆಯೇ ಹೊರತು ಬಡವರ ಮೇಲಿನ ಕಾಳಜಿಯಿಂದಲ್ಲ. ಇಲ್ಲಿ ಕಮಿಷನ್ ಕೊಡದೇ ಯಾವುದೇ ಕೆಲಸವೂ ನಡೆಯುವುದಿಲ್ಲ. ಇದೊಂದು ‘ಹತ್ತು ಪರ್ಸೆಂಟ್ ಕಮಿಷನ್ ಸರಕಾರ’ ಎಂದು ಸಿದ್ಧರಾಮಯ್ಯ ಸರಕಾರವನ್ನು ಪ್ರಧಾನಿ ಮೋದಿ ಲೇವಡಿ ಮಾಡಿದರು. ನಿನ್ನೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ನವ ಕರ್ನಾಟಕ ಪರಿವರ್ತನಾ ಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಸೇರಿದ್ದ ಲಕ್ಷಾಂತರ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಭಾಷಣ ಮಾಡಿದ ಅವರು ಕರ್ನಾಟಕಕ್ಕೆ …

Read More »

ದೇಶದಲ್ಲೇ ಕರ್ನಾಟಕದ ಸರಕಾರಿ ಶಾಲೆಗಳು ‘ದ ಬೆಸ್ಟ್’; ಎನ್‌ಸಿಇಆರ್‌ಟಿ ವರದಿ!

ಹೌದು! ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಪರಿಷತ್‌ (ಎನ್‌ಸಿಇಆರ್‌ಟಿ) ರಾಷ್ಟ್ರಮಟ್ಟದಲ್ಲಿ ಮೊತ್ತ ಮೊದಲ ಬಾರಿ ನಡೆಸಿದ ಕಲಿಕಾ ಮಟ್ಟ ಪರೀಕ್ಷೆಯ ತಾತ್ಕಾಲಿಕ ಫಲಿತಾಂಶ ಪ್ರಕಟವಾಗಿದ್ದು, ಕರ್ನಾಟಕದ ಸರಕಾರಿ ಮತ್ತು ಅನುದಾನಿತ ಪ್ರಾಥಮಿಕ ಶಾಲೆಗಳ ಗುಣಮಟ್ಟ ಭಾರತದಲ್ಲೇ ಅತ್ತುತ್ಯಮ ಎಂದು ಕಂಡುಬಂದಿದೆ. ದೇಶದೆಲ್ಲೆಡೆ ಕೆಲವು ಶಾಲೆಗಳಲ್ಲಿ ನಡೆದ ವಿದ್ಯಾರ್ಥಿಗಳ ಸಾಮರ್ಥ್ಯ ಪರೀಕ್ಷೆಯಲ್ಲಿ 3 ಮತ್ತು 5ನೇ ತರಗತಿ ಪರೀಕ್ಷೆಯಲ್ಲಿ ಕರ್ನಾಟಕ ಶಾಲೆಗಳ ಅತೀ ಹೆಚ್ಚು ವಿದ್ಯಾರ್ಥಿಗಳು ಉತ್ತೀರ್ಣರಾಗಿ ಮೊದಲ ಸ್ಥಾನ ಪಡೆದರೆ, …

Read More »

ತಿಂಡಿ ತಿನ್ನುತ್ತಾ, ಜ್ಯೂಸ್ ಕುಡಿಯುತ್ತಾ ಈ ಅಪರೂಪದ ‘ನೀಲಿ ಚಂದ್ರಗ್ರಹಣ’ ನೋಡೋಣ ಬನ್ನಿ ಎನ್ನುತಿದ್ದಾರೆ ಇವರು!

ಗ್ರಹಣ ಬಂತೆಂದರೆ ಇಷ್ಟು ಹೊತ್ತಿಗೆ ತಿಂಡಿ, ಊಟ ಮುಗಿಸಿರಬೇಕು. ನಂತ ಗ್ರಹಣ ಮುಗಿದ ಬಳಿಕ ಮನೆ, ಪಾತ್ರೆ ಎಲ್ಲಾ ತೊಳೆದು ಹೊಸ ಅಡುಗೆ ಮಾಡಿ ನಂತರ ಊಟ ಮಾಡಬೇಕು ಎಂಬ ನಂಬಿಕೆ ನಮ್ಮಲ್ಲಿದೆ. ಗ್ರಹಣದ ವೇಳೆ ಕುಡಿಯುವುದು, ತಿನ್ನುವುದರಿಂದ ಏನಾದರೂ ತೊಂದರೆ ಆಗುತ್ತದೆ ಎಂಬ ಮೂಢನಂಬಿಕೆ ಇದೆ. ಮತ್ತು ಇದಕ್ಕೆ ವೈಜ್ಞಾನಿಕವಾಗಿ ಯಾವುದೇ ಸಾಕ್ಷ್ಯಾಧಾರಗಳು ಇಲ್ಲ. ಜನರ ಮನಸ್ಸಲ್ಲಿ ಮನೆಮಾಡಿರುವ ಈ ಮೌಢ್ಯವನ್ನು ಹೋಗಲಾಡಿಸುವ ಸಲುವಾಗಿ ಇಂದು ಸಂಜೆ ನಡೆಯಲಿರುವ ಅಪರೂಪದ …

Read More »

ಮತ್ತೆ ಬೆಂಕಿ ಉಗುಳುತ್ತಿರುವ ಬೆಳ್ಳಂದೂರು ಕೆರೆ; ಸ್ಥಳೀಯರಲ್ಲಿ ಆತಂಕ!

ಬೆಳ್ಳಂದೂರು ಕೆರೆಯ ಜೌಗು ಪ್ರದೇಶದಲ್ಲಿ ಮತ್ತೆ ಬೆಂಕಿ ಕಾಣಿಸಿಕೊಂಡಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ವಿಷಪೂರಿತ ನೊತೆ ಮತ್ತು ಮಾಲಿನ್ಯದಿಂದ ಬೆಂಕಿ ಕಾಣಿಸಿಕೊಂಡಿದೆ ಎನ್ನಲಾಗಿದ್ದು, ಶುಕ್ರವಾರ ಸಂಜೆ ಕೆರೆಯಲ್ಲಿ ದಟ್ಟ ಹೊಗೆ ಹಾಗೂ ನಂತರ ಬೆಂಕಿ ಕಾಣಿಸಿಕೊಂಡಿತು ಎಂದು ಸ್ಥಳೀಯರು ತಿಳಿಸಿದ್ದಾರೆ. ಬೆಳಿಗ್ಗೆಯಿಂದ ಬೆಂಕಿ ಉಗುಳಲು ಪ್ರಾರಂಭಿಸಿದ ಕೆರೆ ಮಧ್ಯದಲ್ಲಿ ಸ್ವಲ್ಪ ಶಾಂತವಾಗಿತ್ತು, ಆದರೆ ಮತ್ತೆ ಸಂಜೆ ವೇಳೆಗೆ ಉರಿಯಲು ಪ್ರಾರಂಭ ಮಾಡಿದ್ದು ಸ್ಥಳೀಯರಲ್ಲಿ ಆತಂಕ ಮನೆ ಮಾಡಲು ಕಾರಣವಾಗಿದೆ. ಬೆಳ್ಳಂದೂರು ಕೆರೆ …

Read More »

Powered by keepvid themefull earn money