Breaking News
Home / ಸಿನಿಮಾ

ಸಿನಿಮಾ

ಕಾರು ಅಪಘಾತದಲ್ಲಿ ತುಳು ಯುವ ನಿರ್ದೇಶಕನ ದುರ್ಮರಣ!

ತುಳು ಚಿತ್ರರಂಗದ ಯುವ ನಿರ್ದೇಶಕ ಹ್ಯಾರಿಸ್ ಹೌದಲ್ ಅವರು ಕಾರು ಮರಕ್ಕೆ ಢಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಮೃತಪಟ್ಟ ಘಟನೆ ಮೂಡಬಿದ್ರೆ ಸಮೀಪ ನಿನ್ನೆ ತಡರಾತ್ರಿ ನಡೆದಿದೆ. ಅವರು ‘ಆಟಿಡೊಂಜಿ ದಿನ’ (ಆಷಾಢದ ದಿನ) ತುಳು ಕಿರು ಚಲನಚಿತ್ರವನ್ನು ರಚಿಸಿ, ನಿರ್ದೇಶಿಸುತ್ತಿದ್ದರು. 30 ವರ್ಷದ ಹ್ಯಾರಿಸ್ ಅವರು ನಿದ್ದೆ ಮಂಪರಿನಲ್ಲಿ ಕಾರು ಚಲಾಯಿಸಿದ್ದರ ಪರಿಣಾಮ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಕಳೆದ ಒಂದೂವರೆ ತಿಂಗಳಿನಿಂದ ಮೂಡುಬಿದಿರೆ ಪರಿಸರದಲ್ಲಿ ‘ಆಟಿಡೊಂಜಿ ದಿನ’ ಚಿತ್ರದ ಚಿತ್ರೀಕರಣ …

Read More »

ನಾನು – ಅಭಿಷೇಕ್ ಯಾವಾಗಲೂ ಸಹೋದರರಂತೆ; ವೈಯುಕ್ತಿಕ ಟೀಕೆ ಬೇಡ: ನಿಖಿಲ್ ಕುಮಾರಸ್ವಾಮಿ ಮನವಿ

ಈ ಬಾರಿ ಲೋಕಸಭಾ ಚುನಾವಣೆ ಕದನದಲ್ಲಿ ಹೆಚ್ಚಾಗಿ ಕುತೂಹಲದ ಕಣವಾಗಿರುವುದು ಮಂಡ್ಯ ಜಿಲ್ಲೆ. ಚಿತ್ರರಂಗದಿಂದಲೇ ಬಂದ ನಿಖಿಲ್ ಕುಮಾರಸ್ವಾಮಿ ಮತ್ತು ಸುಮಲತಾ ಅಂಬರೀಷ್ ಅವರ ನಡುವಿನ ಸ್ಪರ್ಧೆಯ ಕಾವು ದಿನದಿಂದ ದಿನಕ್ಕೆ ಏರುತ್ತಿದ್ದು, ವೈಯುಕ್ತಿಕ ನಿಂದನೆಗಳೂ ಹೆಚ್ಚಾಗುತ್ತಿವೆ. ಈ ನಡುವೆ ನಿಖಿಲ್ ಮತ್ತು ಸುಮಲತಾ ಇಬ್ಬರೂ ವೈಯುಕ್ತಿಕವಾಗಿ ಯಾರನ್ನೂ ನಿಂದಿಸಬೇಡಿ ಎಂದು ಆಗಾಗ ಅಭಿಮಾನಿಗಳಲ್ಲಿ ಮನವಿ ಮಾಡಿಕೊಳ್ಳುತ್ತಾ ಬಂದಿದ್ದಾರೆ. ಅದರಂತೆ ಇಂದು ಮಂಡ್ಯದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಜಂಟಿಯಾಗಿ ನಡೆಸಿದ್ದ ಸುದ್ದಿಗೋಷ್ಠಿಯಲ್ಲಿ …

Read More »

ನನ್ನ ಹೆಸರನ್ನು ರಾಜಕೀಯಕ್ಕೆ ಬಳಸಬೇಡಿ; ಪುನೀತ್ ರಾಜ್ ಕುಮಾರ್ ಪತ್ರ!

ಿನ್ನೇನು ಚುನಾವಣೆಗೆ ಕೆಲವೇ ದಿನಗಳು ಬಾಕಿಯಿರುವಂತೆಯೇ ರಾಜ್ಯದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಈ ಮಧ್ಯೆ ಮಂಡ್ಯದ ರಾಜಕಾರಣ ದೇಶದ ಗಮನ ಸೆಳೆಯುತ್ತಿದೆ. ಚಿತ್ರರಂಗದ ಘಟಾನುಘಟಿಗಳಾದ ಸುಮಲತಾ ಅಂಬರೀಷ್ ಮತ್ತು ನಿಖಿಲ್ ಕುಮಾರಸ್ವಾಮಿ ಕಣಕ್ಕಿಳಿದಿದ್ದು, ಯಾವ ನಟರು ಯಾರಿಗೆ ಬೆಂಬಲ ಕೊಡುತ್ತಾರೆ ಎಂಬುದು ಜನರಿಗಿರುವ ಕುತೂಹಲ. ಈ ಮಧ್ಯೆ ನಟ ಪುನೀತ್ ರಾಜ್ ಕುಮಾರ್ ತಮ್ಮ ಬಗ್ಗೆ ಹರಡುತ್ತಿರುವ ರಾಜಕೀಯ ಊಹಾಪೋಹಗಳಿಗೆ ಒಂದು ಪತ್ರದ ಮೂಲಕ ತೆರೆ ಎಳೆದಿದ್ದಾರೆ. ಹೌದು! ಪವರ್ ಸ್ಟಾರ್ …

Read More »

ಪಡ್ಡೆ ಹೈಕ್ಳಿಗೊಂದು ಗುಡ್’ನ್ಯೂಸ್: ಮುರಿದ ರಾಖಿಯ ಮದುವೆ, ತಪ್ಪಿದ ಫಸ್ಟ್ ನೈಟ್ ಲೈವ್… ಏನಾಯಿತು?

ಸದಾ ವಿವಾದಾತ್ಮಕ ಹೇಳಿಕೆಗಳ ಮೂಲಕ ಸುದ್ದಿಗೆ ಗ್ರಾಸವೊದಗಿಸುತ್ತಾ ಪಡ್ಡೆ ಹುಡುಗರ ನಿದ್ದೆಗೆಡಿಸುವುದರಲ್ಲಿ ಮುಂಚೂಣಿಯಲ್ಲಿರುವ ಬಾಲಿವುಡ್ ನಟಿ, ರೂಪದರ್ಶಿ ರಾಖಿ ಸಾವಂತ್ ಈಗ ಅವರಿಗೆಲ್ಲ ಶಾಕಿಂಗ್ ನ್ಯೂಸ್ ನೀಡಿದ್ದಾರೆ. ರಾಖಿ ಸಾವಂತ್ ತನ್ನ ಇನ್ ಸ್ಟಾಗ್ರಾಂ ಖಾತೆಯಲ್ಲಿ ಈ ವಿಷಯ ಪ್ರಕಟಿಸುವ ಮೂಲಕ  ಆಕೆಯ ಮದುವೆಯ ಸಂಭ್ರಮವನ್ನು ಕಣ್ತುಂಬಿಸಿಕೊಳ್ಳಲು ಕಾತರದಿಂದ ಕಾಯುತ್ತಿದ್ದ ಅಭಿಮಾನಿ ಪಡೆಗೆ ಅರಗಿಸಿಕೊಳ್ಳಲಾಗದ ವಿಷಯವೊಂದನ್ನು ಬಹಿರಂಗ ಪಡಿಸಿದ್ದಾರೆ. ರಾಖಿ ಸಾವಂತ್ ಮತ್ತು ದೀಪಕ್ ಕಲಾಲ್ ಅವರು ತಮ್ಮಿಬ್ಬರ ಮದುವೆಯ …

Read More »

ಬಿಗ್ ಮನೆಯಲ್ಲಿ ಕದನಕ್ಕೆ ಕಾರಣವಾದ ಹಾರ, ಖಾರ ಮಸಿ; ಆ್ಯಂಡಿ ಕಿರಿಕ್, ಅಕ್ಷತಾ ಕೂಗಾಟ, ರಾಕಿ ಕಿರುಚಾಟ….. ಯಾರು ಸರಿ?

ಈ ಬಾರಿಯ ಬಿಗ್ ಬಾಸ್ ಮನೆ ಮೊದಲ ದಿನದಿಂದಲೂ ಜಗಳ ಕದನದಲ್ಲೇ ಸುದ್ದಿಯಾಗುತ್ತಿದೆ. ಸಾಮಾನ್ಯ ಸ್ಪರ್ಧಿಯಾಗಿ ಬಂದಿರುವ ಆಂಡ್ರ್ಯೂ ಯಾಕೋ ಮನೆಮಂದಿಗೆಲ್ಲಾ ಬೇಜಾನ್ ಕಿರಿಕ್ ಮಾಡುತ್ತಿರುವಂತಿದೆ. ಇತ್ತೀಚೆಗೆ ಸ್ವಲ್ಪ ಶಾಂತವಾಗಿ ಕಂಡುಬಂದ್ರೂ ನಿನ್ನೆ ಮತ್ತೆ ಯಾಕೋ ತಮ್ಮ ಹಿಂದಿನ ಟ್ರ್ಯಾಕ್ ಗೆ ಮರಳುತ್ತಿದ್ದಾರೇನೋ ಎನ್ನುವಂತಿತ್ತು ಅವರ ನಡೆ. ಹೌದು… ನಿನ್ನೆ ಬಿಗ್ ಬಾಸ್ ಸೀಸನ್ 6 ರ 36ನೇ ದಿನ… ಹತ್ತು ಹಲವು ರೋಚಕ ಸನ್ನಿವೇಶಗಳಿಗೆ ಸಾಕ್ಷಿಯಾಯಿತು ಈ ದಿನ. …

Read More »

ಜೀವನ’ಪಯಣ’ ಮುಗಿಸಿದ ‘ಅಂಬಿ’ಗನ ಅಂತಿಮ ದರ್ಶನದ ದೃಶ್ಯಗಳು!

ಕರ್ನಾಟಕದ ಪಾಲಿಗೆ ನಿನ್ನೆಯ ಶನಿವಾರ ಬಲು ಕರಾಳವಾಗಿತ್ತು. ಮಂಡ್ಯದಲ್ಲಿ ನಡೆದ 30 ಜನರ ದುರ್ಮರಣದ ಸುದ್ದಿ ಒಂದೆಡೆಯಾದರೆ, ‘ಕಲಿಯುಗ ಕರ್ಣ’ ಮೇರು ನಟ ಅಂಬರೀಷ್ ಅವರ ಅಕಾಲಿಕ ಮರಣದ ಸುದ್ದಿ ಬರಸಿಡಿಲಿನಂತೆ ಬಂದೆರಗಿದೆ. ಕನ್ನಡ ಸಿನಿಮಾರಂಗಕ್ಕೆ ಯಜಮಾನನಾಗಿದ್ದ ಅಂಬಿ ನಿಧನದಿಂದ ಚಿತ್ರರಂಗ ಈಗ ಅನಾಥವಾಗಿದೆ. ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರು ಅಂಬಿ ಅಂತಿಮ ದರ್ಶನ ಪಡೆದರು. ಬಹುಕಾಲದ ಆತ್ಮೀಯ ಗೆಳೆಯ ರಜನಿಕಾಂತ್ ಅವರು ಕಣ್ಣೀರಾಗಿ ಗೆಳೆಯನ ಅಂತಿಮ ದರ್ಶನ …

Read More »

‘ಹೃದಯವಂತ’ ಆಡಂ ವಾಪಾಸ್ ಬೇಕು; ಬಿಗ್ ಬಾಸ್’ಗೆ ಧಿಕ್ಕಾರ ಎಂದ ವೀಕ್ಷಕರು!

ಈ ಬಾರಿ ಬಿಗ್ ಬಾಸ್ ನಲ್ಲಿ ಸೆಲೆಬ್ರಿಟಿಗಳಿಗಿಂತ ಹೆಚ್ಚಾಗಿ ಜನಸಾಮಾನ್ಯರೇ ಇದ್ದಾರೆ. ಮುಖಪರಿಚಯವಿಲ್ಲದ, ಬೇರೆ ಬೇರೆ ಹಿನ್ನೆಲೆಗಳಿಂದ ಬಂದ ಸ್ಪರ್ಧಿಗಳು ಈಗಾಗಲೇ ಕಾರ್ಯಕ್ರಮದಲ್ಲಿ ತಮ್ಮ ಛಾಪು ಮೂಡಿಸಿದ್ದಾರೆ. ಅದರಲ್ಲೂ ಈ ಬಾರಿ ಎಲ್ಲರ ಗಮನ ಸೆಳೆದಿದ್ದು ಆಡಂ ಪಾಷಾ. ಬಿಗ್ ಬಾಸ್ ಕನ್ನಡ ಇತಿಹಾಸದಲ್ಲಿಯೇ ಮೊತ್ತಮೊದಲ ಬಾರಿಗೆ ಸಲಿಂಗಿಯೊಬ್ಬ ದೊಡ್ಮನೆಗೆ ಎಂಟ್ರಿ ಪಡೆದಿದ್ದರು. ತಮ್ಮ ಜೀವನ ಕ್ರಮ, ತಮ್ಮಿಂದ ಯಾರಿಗೂ ತೊಂದರೆಯಿಲ್ಲ.. ನಮ್ಮನ್ನು ಸ್ವೀಕರಿಸಿ ಎಂಬ ಸಂದೇಶ ಹೊತ್ತು ಬಿಗ್ …

Read More »

Bigg Boss 6; ದೊಡ್ಮನೆಯ ಜಗ್ಗಾಟದಲ್ಲಿ ಗೆದ್ದು ನಾಯಕನಾದವರು ಯಾರು?

ಅಂತೂ ಇಂತೂ ಬಿಗ್ ಬಾಸ್ ಮನೆ ನಿಧಾನವಾಗಿ ಚಿಗುರಿಕೊಳ್ಳುತ್ತಿದೆ. ಒಂದು ವಾರದಲ್ಲೇ ಅಳು, ನಗು, ಮುನಿಸು, ಜಗಳ, ಪ್ರೀತಿ ಎಲ್ಲದರ ಮಿಶ್ರಣವಾಗಿ ಮನರಂಜನೆಯ ಭರವಸೆಯನ್ನು ನೀಡಿದೆ. ಹಾಗೆಯೇ ಬಿಗ್ ಬಾಸ್ ಕನ್ನಡ ಸೀಸನ್ 6 ಮೊದಲ ನಾಯಕ ಆಯ್ಕೆಯೂ ಆಗಿದೆ. ನಿನ್ನೆ ತನಕ ನಡೆದ ‘ಕಾಸಿದ್ದವನೇ ಬಾಸ್’ ಮತ್ತು ‘ರಕ್ತಪಾತ’ ಟಾಸ್ಕ್ ನಲ್ಲಿ ಗೆದ್ದ ಮೂರು ಜನರ ನಡುವೆ ಈ ಬಾರಿ ನಾಯಕನ ಪಟ್ಟಕ್ಕಾಗಿ ಸ್ಪರ್ಧೆ ಏರ್ಪಟ್ಟಿತ್ತು. ಅದರಂತೆ ಆ …

Read More »

ಹೊಸ ಶಾಕಿಂಗ್ ನ್ಯೂಸ್ ನೀಡಿದ ‘ಒಳ್ಳೆ ಹುಡ್ಗ’ ಪ್ರಥಮ್; ಇದೇನಿದು ಹೊಸ ವರಸೆ?

ಬಿಗ್ ಬಾಸ್ ಎಂಟ್ರಿ ಕೊಟ್ಟು ಸಂಚಲನವನ್ನೇ ಉಂಟು ಮಾಡಿದ್ದ ಒಳ್ಳೆ ಹುಡ್ಗ ಪ್ರಥಮ್ ಆಗಾಗ ಹೊಸ ಹೊಸ ಬಾಂಬ್ ಸಿಡಿಸುವುದರಲ್ಲಿ ಎತ್ತಿದ ಕೈ. ಅವರ ಈ ಮಾತುಗಳನ್ನು ನಂಬಬೇಕೋ ಬಿಡಬೇಕೋ ಎನ್ನುವುದೂ ಒಂದು ದೊಡ್ಡ ಸವಾಲೇ ಸರಿ. ಚಿತ್ರರಂಗದಲ್ಲಿ ಮೊದಲಿನಿಂದ ಇದ್ದರೂ ಜನರಿಗೆ ಅವರು ಪರಿಚಯವಾಗಿದ್ದು ಬಿಗ್ ಬಾಸ್ ಕಾರ್ಯಕ್ರಮದ ಮೂಲಕ. ಪ್ರೇಕ್ಷಕರ ಮೆಚ್ಚಿನ ಸ್ಪರ್ಧಿಯಾಗಿದ್ದ ಅವರು ಬಿಗ್ ಬಾಸ ಕಿರೀಟ ಗೆದ್ದುಕೊಂಡಿದ್ದರು. ನಂತರ ಅವರಿಗೆ ಚಿತ್ರರಂಗದಿಂದ ಸಾಲು ಸಾಲು …

Read More »

BiggBoss; ದೊಡ್ಮನೆಗೆ ಯಾರೆಲ್ಲಾ ಗೃಹಪ್ರವೇಶ ಮಾಡಿದ್ರು ಗೊತ್ತೇ? ಇಲ್ಲಿದೆ ನೋಡಿ ಫುಲ್ ಡೀಟೈಲ್ಸ್!

ಕೊನೆಗೂ ಅತೀ ನಿರೀಕ್ಷಿತ ಬಿಗ್ ಬಾಸ್ ಮನೆಗೆ ಒಬ್ಬೊಬ್ಬರೇ ಬಲಗಾಲಿಟ್ಟು ಪ್ರವೇಶ ಪಡೆದಿದ್ದಾರೆ. ಕಲರ್ಸ್ ಸೂಪರ್ ಚಾನೆಲ್ ನಲ್ಲಿ ಪ್ರಸಾರವಾದ ಓಪನಿಂಗ್ ಎಪಿಸೋಡ್ ನಲ್ಲಿ ನಿರೂಪಕ ಕಿಚ್ಚ ಸುದೀಪ್ ಸ್ಪರ್ಧಿಗಳನ್ನು ದೊಡ್ಮನೆಗೆ ಕಳುಹಿಸುವ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿ ಮುಗಿಸಿದ್ದಾರೆ. ತಮ್ಮ ವಿಲನ್ ಚಿತ್ರದ ಹಾಡಿಗೆ ಪರ್ಫಾರ್ಮ್ ಮಾಡುತ್ತಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಕಿಚ್ಚ ಸುದೀಪ್ ಬಿಗ್ ಬಾಸ್’ ಮನೆಯ ಒಳಾಂಗಣ, ಹೊರಾಂಗಣ ಮತ್ತು ಈ ಬಾರಿ ಹೊಸದಾಗಿ ಪ್ರಾರಂಭಿಸಿದ ಜೈಲು ಮತ್ತು ಮೇಕಪ್ ರೂಮ್ …

Read More »

Powered by keepvid themefull earn money