Breaking News
Home / Breaking News

Breaking News

ಮೊಸರಿಗೆ ಸಕ್ಕರೆ ಹಾಕಿ ಯಾಕೆ ತಿನ್ನುತ್ತಾರೆ ಗೊತ್ತೇ? ಆಯುರ್ವೇದದಲ್ಲಿದೆ ಇದರ ಹಿಂದಿನ ಲಾಜಿಕ್!

ಭಾರತದಲ್ಲಿ ಹಲವಾರು ನಂಬಿಕೆಗಳಿವೆ, ಕೆಲವೊಂದು ಇಂತಹ ನಂಬಿಕೆಗಳ ಮೂಲ ಹುಡುಕುತ್ತಾ ಹೊರಟರೆ ಅದರಲ್ಲಿ ನಿಜವಾಗಲೂ ಒಂದು ಲಾಜಿಕ್ ಇರುತ್ತದೆ. ಅದರಲ್ಲಿ ಒಂದು ಮೊಸರಿಗೆ ಸಕ್ಕರೆ ಹಾಕಿ ತಿನ್ನುವುದು. ಇದು ಭಾರತೀಯರಿಗೆ ತುಂಬಾ ಇಷ್ಟವಾಗಿರುವ ಸಿಹಿ. ಅಲ್ಲದೆ, ಸಾಮಾಣ್ಯವಾಗಿ ಮಕ್ಕಳು ಪರೀಕ್ಷೆ ಬರೆಯಲು ಹೋಗುವ ಮೊದಲು ಇದನ್ನು ಮಕ್ಕಳಿಗೆ ತಿನ್ನಿಸುವ ಸಂಪ್ರದಾಯವೂ ಹೆಚ್ಚಿನ ಕಡೆಗಳಲ್ಲಿದೆ. ರಾತ್ರಿ ಹೊತ್ತು ಮೊಸರು ತಿಂದರೆ ಏನಾಗುತ್ತದೆ? ಮೊಸರಿಗೆ ಸಕ್ಕರೆ ಹಾಕಿ ಮಕ್ಕಳಿಗೆ ಕೊಟ್ಟರೆ ಅವರಿಗೆ ಪರೀಕ್ಷೆ …

Read More »

ಶುಂಠಿಯನ್ನು ಕೆಮ್ಮು, ಶೀತಕ್ಕೆ ಮಾತ್ರವಲ್ಲ, ನಿಮ್ಮ ಮುಖದ ಸೌಂದರ್ಯ ವೃದ್ಧಿಸಲೂ ಬಳಸಬಹುದು ಗೊತ್ತಾ?

ಶುಂಠಿ ಸಾಮಾನ್ಯವಾಗಿ ನಮ್ಮ ಅಡುಗೆಮನೆಯಲ್ಲಿ ಮಹತ್ವದ ಸ್ಥಾನ ಪಡೆಯುತ್ತದೆ. ಇದರಲ್ಲಿ ವಿಟಮಿನ್ ಬಿ, ಸಿ, ನಾರಿನಾಂಶ, ಸತು ಮುಂತಾದ ಅಂಶಗಳಿವೆ. ಸಾವಿರಾರು ವರ್ಷಗಳಿಂದಲೂ ಶುಂಠಿಯನ್ನು ಮನೆಮದ್ದಿನಲ್ಲಿ ಬಳಸಲಾಗುತ್ತಿದೆ. ಇದು ಜೀರ್ಣಕ್ರಿಯೆ, ಕಫ ಮತ್ತು ಜ್ವರ ನಿವಾರಣೆ ಮಾಡುವುದು ಎಂದು ಎಲ್ಲರಿಗೂ ಗೊತ್ತಿರುವ ಸಂಗತಿ. ಆದರೆ ಶುಂಠಿಯನ್ನು ಕಾಂತಿಯುತ ಚರ್ಮದ ಆರೈಕೆಗಾಗಿಯೂ ಬಳಸಲಾಗುತ್ತದೆ ಎಂದು ನಿಮಗೆ ತಿಳಿದಿದೆಯಾ? ಹಸಿ, ಹುಡಿ, ರಸ ಮತ್ತು ಒಣಗಿಸಿದ ಶುಂಠಿ ಮತ್ತು ಎಣ್ಣೆಯನ್ನು ಚರ್ಮದ ಆರೈಕೆಯಲ್ಲಿ …

Read More »

ಖಾಲಿ ಹೊಟ್ಟೆಯಲ್ಲಿ ಲಿಚ್ಚಿ ಹಣ್ಣು ತಿನ್ನುವುದರಿಂದ ಪ್ರಾಣವೇ ಹೋಗ್ಬಹುದು; ಓದಿ ಈ ಲೇಖನವನ್ನು!

ಕಳೆದ ಎರಡು ದಶಕಗಳಿಂದ ಬಿಹಾರದ ಮುಜಾಫರ್ ನಗರದ ಮಕ್ಕಳನ್ನು ನಿಗೂಢವಾಗಿ ಕಾಡುತ್ತಿದ್ದ ಖಾಯಿಲೆಯ ಹಿಂದಿನ ರಹಸ್ಯವನ್ನು ವಿಜ್ಞಾನಿಗಳು ಕೊನೆಗೂ ಕಂಡುಹಿಡಿದಿದ್ದಾರೆ. ಅದಕ್ಕೆ ಕಾರಣ ಲಿಚ್ಚಿ ಹಣ್ಣು. ಹೌದು… ಅಮೆರಿಕಾ ಮತ್ತು ಭಾರತದ ನುರಿತ ವೈದ್ಯರನ್ನೊಳಗೊಂಡ ತಂಡದ ಸದಸ್ಯರು ಜಂಟಿ ಸಂಶೋಧನೆ ನಡೆಸಿದಾಗ ಕಂಡು ಬಂದ ಸತ್ಯ ಇದು. ಖಾಲಿ ಹೊಟ್ಟೆಯಲ್ಲಿ ಸ್ಟ್ರಾಬೆರಿ ತಿಂದರೆ ಸಾವು? ಲಿಚ್ಚಿಯಲ್ಲಿರುವ ಅಮಿನೋ ಆ್ಯಸಿಡ್ ಎಂಬ ರಾಸಾ ಯನಿಕ ಅಂಶದಿಂದಾಗಿ ಮಕ್ಕಳಲ್ಲಿ ಸಿಡುಬು ಮತ್ತು ದಡಾರಾ ಕಾಯಿಲೆಯ ಲಕ್ಷಣಗಳು ಗೋಚರಿಸುವಂತೆ …

Read More »

ಅಡುಗೆಯಲ್ಲಿ ಅರಶಿಣ ಬಳಕೆ ಉತ್ತಮ, ಆದರೆ ಅತಿಯಾದರೆ ಅದಕ್ಕಿಂತ ಅಪಾಯ ಇನ್ನೊಂದಿಲ್ಲ ಗೊತ್ತೇ?

ಅರಸಿನ ಪುಡಿ ಹಲವು ರೋಗಗಳಿಗೆ ಪರಿಹಾರ ಎಂದು ನಾವೆಲ್ಲರೂ ತಿಳಿದಿದ್ದೇವೆ. ನಂಜು, ಗಾಯ ಉಂಟಾದರೆ ಅದಕ್ಕೆ ಪ್ರಥಮ ಚಿಕಿತ್ಸೆಯಾಗಿ ಅರಶಿಣ ಹಚ್ಚುವ ಕ್ರಮ ಅನಾದಿ ಕಾಲದಿಂದಲೂ ಬಂದಿದೆ. ಹಾಗೇ ಅಡುಗೆಯಲ್ಲಿ ಅರಶಿಣ ಬಳಸಿದರೆ ಅದು ನಾವು ಮಾಡುವ ಅಡುಗೆಯಲ್ಲಿರು ನಂಜಿನಂಶವನ್ನು ಹೀರಿಕೊಂಡು ತಿನ್ನುವುದಕ್ಕೆ ಯೋಗ್ಯವನ್ನಾಗಿ ಮಾಡುತ್ತದೆ. ಆದರೆ ಅತಿಯಾದರೆ ಅಮೃತವೂ ವಿಷ ಎನ್ನುವಂತೆ ಅರಶಿಣವೂ ಅಗತ್ಯಕ್ಕಿಂತ ಹೆಚ್ಚಿಗೆ ಬಳಕೆಯಾದರೆ ಆರೋಗ್ಯಕ್ಕೆ ಅಪಾಯವನ್ನುಂಟು ಮಾಡುತ್ತದೆ. ಹಾಗಾದರೆ ಅತಿಯಾದ ಅರಶಿಣ ಬಳಕೆಯಿಂದ ಏನೇನು …

Read More »

ನಿಮ್ಮ ದೇಹ ನಿಮಗೆ ಕೆಲವು ಸಂಜ್ಙೆಗಳನ್ನು ನೀಡುತ್ತದೆ; ಅದರರ್ಥ ನಿಮಗ್ಗೊತ್ತೇ? ತಿಳ್ಕೊಳ್ಳೇಬೇಕಾದ ಸಂಗತಿಯಿದು!

ದೇಹ ಬೇರೆ ಮನಸ್ಸು ಬೇರೆ ಅಲ್ಲ. ಎರಡೂ ಬೇರೆ ಬೇರೆ ಅಂತ ಹೇಳಿದರೂ ಮನಸ್ಸಿನ ತಲ್ಲಣಗಳು ಹಾಗೂ ದೇಹದಲ್ಲೇ ಆಗುವ ಬದಲಾವಣೆಗಳ ಬಗ್ಗೆ ದೇಹ ತನ್ನದೇ ಆದ ರೀತಿಯಲ್ಲಿ ಸಂಜ್ಞೆಗಳನ್ನು ನೀಡುತ್ತಿರುತ್ತದೆ. ಕೆಲವರು ಬೇಗನೇ ಅರ್ಥ ಮಾಡಿಕೊಳ್ಳುತ್ತಾರೆ. ಇನ್ನು ಕೆಲವರು ಗೊತ್ತಾಗದೇ ಸಮಸ್ಯೆಗಳ ಸುಳಿಯಿಂದ ಹೊರಬರದೇ ಒದ್ದಾಡುತ್ತಿರುತ್ತಾರೆ. ನಾವು ಮಲಗುವುದು ವಿಶ್ರಾಂತಿ ಎಂದು ಭಾವಿಸುತ್ತೇವೆ. ಆದರೆ ನಮ್ಮ ಅಂಗಾಂಗಗಳು ದಿನದ 24 ಗಂಟೆ ಕಾರ್ಯ ನಿರ್ವಹಿಸುತ್ತಲೇ ಇರುತ್ತವೆ. ನಮ್ಮ ದೈಹಿಕ, …

Read More »

ಈ ಮಹಾಲಕ್ಷ್ಮಿ ದೇಗುಲದಲ್ಲಿ ಸಿಗುವ ಪ್ರಸಾದ ಯಾವ ರೂಪದಲ್ಲಿದೆ ಗೊತ್ತಾ? ತಿಳಿದ್ರೆ ಆಶ್ಚರ್ಯ ಪಡುವಿರಿ!

ಸಾಮಾನ್ಯವಾಗಿ ದೇವಸ್ಥಾನಗಳಲ್ಲಿ ನಾನಾ ತಿನಿಸುಗಳ ರೂಪದಲ್ಲಿ ಭಕ್ತರಿಗೆ ಪ್ರಸಾದ ನೀಡಲಾಗುತ್ತದೆ.  ಆದರೆ ಮಧ್ಯಪ್ರದೇಶದ ರತ್ಲಾಂ ಜಿಲ್ಲೆಯ ಮಾಳ್ವದಲ್ಲಿರುವ ಮಹಾಲಕ್ಷ್ಮೀ ದೇಗುಲದಲ್ಲಿ  ಸಿಗುವ ಪ್ರಸಾದ ವಿಶಿಷ್ಟವಾದುದು. ಹಾಗೆಂದು ಪ್ರತಿದಿನ ಭೇಟಿ ನೀಡಿದರೆ ಈ ಪ್ರಸಾದ ದೊರೆಯುವುದಿಲ್ಲ. ದೀಪಾವಳಿಯ ಸಂದರ್ಭದಲ್ಲಿ ಮೂರು ದಿನ ಭೇಟಿ ನೀಡುವ ಲಕ್ಷಾಂತರ ಭಕ್ತರಿಗೆ ರಜತ ಲಕ್ಷ್ಮೀ, ಸ್ವರ್ಣಲಕ್ಷ್ಮೀ ರೂಪಗಳಲ್ಲೇ  ಪ್ರಸಾದ ದೊರೆಯುವುದು ವಿಶೇಷ. ಬಂಗಾರ ಮತ್ತು ಸೀರೆಗಳಿಗೆ ಪ್ರಸಿದ್ಧವಾಗಿರುವ ರತ್ಲಾಂನ ಲಕ್ಷ್ಮೀ ಅಮ್ಮ ಪ್ರಸಾದವಾಗಿ ನೀಡುವ ಸ್ವಲ್ಪವೇ …

Read More »

ಚ್ಯೂಯಿಂಗ್ ಗಮ್ ನ್ನು ಹೇಗೆ ತಯಾರಿಸುತ್ತಾರೆ ಮತ್ತು ಅದು ಯಾಕೆ ಅಪಾಯಕಾರಿ? ಸಂಪೂರ್ಣ ಮಾಹಿತಿ ಇಲ್ಲಿದೆ!

ನೀವು ದಿನದಲ್ಲಿ ಎಷ್ಟು ಚ್ಯೂಯಿಂಗ್ ಗಮ್ ತಿನ್ನುತ್ತೀರಾ?  ನಿಮಗೆ ಗೊತ್ತೇ  ನೀವು ಪ್ರತೀ ಸಲ ಚ್ಯೂಯಿಂಗ್ ಗಮ್ ತಿನ್ನುವಾಗ ಕುರಿಯ ಉಣ್ಣೆಯಿಂದ ಬರುವ ಕೊಬ್ಬನ್ನು ತಿನ್ನುತ್ತಿದ್ದೀರೆಂದು. ಹೌದು, ನಾವು ತಿನ್ನುವ ಚ್ಯೂಯಿಂಗ್ ಗಮ್ ‘ಲಾನೊಲಿನ್ (Lanolin)’ ಎಂಬ ಅಂಶವನ್ನು ಹೊಂದಿದೆ.ಲಾನೊನಿನ್ ಕುರಿಯ ಚರ್ಮದಿಂದ ಸ್ರವಿಸುವ ಒಂದು ರೀತಿಯ ಕೊಬ್ಬು, ಇದು ಕುರಿಯ ಉಣ್ಣೆಯುನ್ನು ತೇವಾಂಶದಿಂದ ರಕ್ಷಿಸುವ ಕೆಲಸ ಮಾಡುತ್ತದೆ. ಈ ಕಾರಣಕ್ಕೆ ಲಾನೊಲಿನ್ ಅನ್ನು ಚರ್ಮದ ಉತ್ಪನ್ನಗಳನ್ನು ತಯಾರಿಸಲು ಬಳಸುತ್ತಾರೆ, ಆದರೆ …

Read More »

ವರ್ಷದ 6 ತಿಂಗ್ಳು ಮಾತ್ರ ತೆರೆದಿರುತ್ತದೆ ಅದ್ವಿತೀಯ ಶಕ್ತಿಯ ಈ ‘ನೆಲ್ಲಿತೀರ್ಥ ಗುಹಾಲಯ’; ಭೇಟಿ ನೀಡಲೇಬೇಕಾದ ಪುಣ್ಯಸ್ಥಳವಿದು!

ದಕ್ಷಿಣ ಕನ್ನಡ ಹತ್ತು ಹಲವು ಶಕ್ತಿಯುತ ದೇವಾಲಯಗಳ ಸಂಗಮ. ಈ ಪ್ರದೇಶವು ತನ್ನ ವೈಶಿಷ್ಟ್ಯಗಳಿಂದ ಜಗತ್ತಿನಲ್ಲಿ ತನ್ನದೇ ಆದ ಒಂದು ಹೆಸರು ಪಡೆದಿದೆ. ತುಳುನಾಡನ್ನು ಆಳುತ್ತಿದ್ದ ಹೆಚ್ಚಿನ ಅರಸರುಗಳು ಸೋಮನಾಥನ ಭಕ್ತರಾಗಿದ್ದರು. ಹಾಗಾಗಿ ಇಲ್ಲಿ ಈಶ್ರನ ಹಲವಾರು ದೇವಸ್ಥಾನಗಳನ್ನು ನಾವು ಕಾಣಬಹುದು. ಇದರಲ್ಲಿ ಒಂದಿ ನೆಲ್ಲಿತೀರ್ಥ ಸೋಮನಾಥ ಗುಹಾಲಯ. ಬೃಹತ್ ಮೊಸಳೆಯೊಂದು ಬಾಯ್ತೆರೆದು ಮಲಗಿದಂತೆ ಪ್ರಥಮ ನೋಟಕ್ಕೆ ಕಾಣುವ ಗುಹಾಲಯ ವರ್ಷದಲ್ಲಿ ಕೇವಲ 6 ತಿಂಗಳು ಅಂದ್ರೆ ಅಕ್ಟೋಬರ್ ನಿಂದ …

Read More »

ಈ ಮಂದಿರದಲ್ಲಿ ದೇವರ ಮೂರ್ತಿ ಇಲ್ಲ, ಫೋಟೋ ಇಲ್ಲ; ಆದರೆ ಪೂಜೆ ನಡೆಯುತ್ತದೆ ಈ ‘ವಿಶಿಷ್ಟ ಶಕ್ತಿ’ಗೆ!

ದೇವಸ್ಥಾನವೆಂದರೆ ಅಲ್ಲಿ ದೇವರ ವಿಗ್ರ ಇರುತ್ತದೆ, ಅದಕ್ಕೆ ಅಲಂಕಾರ ಮಾಡಿ ಪೂಜೆ – ಪುನಸ್ಕಾರಗಳು ನಡೆಯುತ್ತಾ ಇರುತ್ತವೆ. ಆದರೆ ದೇವಸ್ಥಾನಗಳ ತವರೂರಾದ ಭಾರತದಲ್ಲಿ ಹಲವು ವಿಶಿಷ್ಟ, ವಿಚಿತ್ರ, ರಹಸ್ಯ ಮಂದಿರಗಳಿವೆ. ಅಂಥಹುದೇ ಒಂದು ವಿಶಿಷ್ಟ ದೇವಸ್ಥಾನದ ಬಗ್ಗೆ ತಿಳಿದುಕೊಳ್ಳೋಣ ಬನ್ನಿ; ಈ ಮಂದಿರದ ಹೆಸರು ‘ಜ್ವಾಲಾ ಮಂದಿರ’ ಇದು ಹಿಮಾಚಲ ಪ್ರದೇಶದ ಕಾಂಗ್ರಾ ಜಿಲ್ಲೆಯ ಜ್ವಾಲಾಮುಖಿ ಎನ್ನುವ ಪ್ರದೇಶದಲ್ಲಿದೆ. ಇಲ್ಲಿ ಜ್ವಾಲಾ ಎನ್ನುವ ದೇವಿಗೆ ಪೂಜೆ ನಡೆಯುತ್ತದೆ. ಜ್ವಾಲಾ ದೇವಿ …

Read More »

ನೀವು ದಿನಾ ತಿನ್ನುವ ಆ್ಯಪಲ್‍ನಲ್ಲಿ ಏನೆಲ್ಲಾ ಗುಟ್ಟುಗಳು ಇವೆ ಗೊತ್ತಾ? ಇಲ್ಲಿ ರಟ್ಟು ಮಾಡಿದ್ದೀವಿ ನೋಡಿ

ದಿನಕ್ಕೊಂದು ಸೇಬು ತಿಂದರೆ…. ಇದು ಎಲ್ಲರಿಗೂ ಗೊತ್ತಿರುವ ಗಾದೆ ಮಾತು! ಆದರೆ ನಾವಿಲ್ಲಿ ಆ ಹಳೆಯ ಗಾದೆ ಬಗ್ಗೆ ಮಾತನಾಡುತ್ತಿಲ್ಲ. ಆದರೆ ನೀವು ದಿನಾ ತಿನ್ನುವ ಈ ಆ್ಯಪಲ್ ಬಗ್ಗೆ ನಿಮಗೆ ಎಷ್ಟೋ ಸಂಗತಿಗಳು ಗೊತ್ತೇ ಇಲ್ಲ. ಆ ಕೆಲವು ರಹಸ್ಯಗಳನ್ನು ತಿಳಿದುಕೊಳ್ಳೋಣ ಬನ್ನಿ; ಮೊದಲು ಕಂಡುಹಿಡಿದವರು: ಜಾನ್ ಅಪ್ಲೀಸೀಡ್ ಎನ್ನುವಾತ ಅಮೇರಿಕಾದ ವಿವಿಧ ಭಾಗಗಳಲ್ಲಿ ಸೇಬುಹಣ್ಣಿನ ಗಿಡಗಳನ್ನು ಪ್ರಥಮವಾಗಿ ನೆಟ್ಟವನು. ಆದರೆ ಅವನು ಈ ಕಾರ್ಯ ಹಣಕ್ಕೋಸ್ಕರ ಮಾಡಿದ್ದೇ …

Read More »

Powered by keepvid themefull earn money